ಸ್ಮಿತಾ ಪುಟ್ಟಣ್ಣಯ್ಯಗೆ ಮಡಿಲು ತುಂಬಿ ಹಾರೈಸಿದ ಮಹಿಳೆಯರು!

ಸಹೋದರ ದರ್ಶನ್ ಪರ ಪ್ರಚಾರಕ್ಕೆ ತೆರಳಿದ್ದ ಸ್ಮಿತಾ ಪುಟ್ಟಣ್ಣಯ್ಯಗೆ ಗ್ರಾಮದ ಮಹಿಳೆಯರು ಮಡಿಲು ತುಂಬಿ ಆಶೀರ್ವಾದಿಸಿದ ಘಟನೆ ನಡೆದಿದೆ. ಹಸಿರು ಟವೆಲ್‌ಗೆ ಅಕ್ಕಿ , ಬೆಲ್ಲ, ಬಾಳೆಹಣ್ಣು, ಹಾರ ಹಾಕಿ ಸ್ಮಿತಾಗೆ ಪಾಂಡವಪುರದ ವಡ್ಡರಹಳ್ಳಿ ಮಹಿಳೆಯರು ಹಾರೈಸಿದ್ದಾರೆ.

Comments 0
Add Comment