ಹಲ್ಲೆ ನಡೆಸಿದ ‘ಕೈ’ ಕಾರ್ಪೊರೇಟರ್‌’ಗೆ ಪೊಲೀಸರಿಂದ ಬೀದಿ ಮೆರವಣಿಗೆ

ಶನಿವಾರ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ದಾವಣಗೆರೆ ಪೊಲೀಸರು ಕಾಂಗ್ರೆಸ್ ಕಾರ್ಪೊರೇಟರನ್ನು ಬಂಧಿಸಿದ್ದಾರೆ. 

Comments 0
Add Comment