ಗ್ರೌಂಡ್ ರಿಪೋರ್ಟ್ | ಭಾವನಾತ್ಮಕ ವಿಚಾರಗಳಿಗಿಂತ ಅಭಿವೃದ್ಧಿಗೆ ಹೆಚ್ಚು ಒತ್ತು: ನಳೀನ್ ಕಟೀಲ್

ಕರಾವಳಿಯಲ್ಲಿ ಬಿಜೆಪಿ ಪರ ವಾತಾವರಣವಿದೆ. ಈ ಚುನಾವಣೆಯಲ್ಲಿ ನಾವು ಭಾವನಾತ್ಮಕ ವಿಚಾರಗಳಿಗಿಂತ ಹೆಚ್ಚಾಗಿ ಅಭಿವೃದ್ಧಿ ಹಾಗೂ ಮೋದಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತೇವೆ. ಹಿಂದೂ ವಿಚಾರಧಾರೆ ಉಳ್ಳ ಬೇರೆ ಬೇರೆ ಸಂಘಟನೆಗಳು ಹಿಂದೂ ಭಾವನೆಗಳ ಮೇಲೆ ಮನವಿ ಮಾಡಿಕೊಲ್ಳಬಹುದು, ಆದರೆ ಬಿಜೆಪಿಯು ಪ್ರಜಾಪ್ರಭುತ್ದದ ಆಧಾರದಲ್ಲಿ ಮತವನ್ನು ಕೇಳುತ್ತದೆ. ಆದರೆ ಹಿಂದೂ ಸಮಾಜಕ್ಕಾಗುವ ನೋವು, ಆಘಾತಗಳ ವಿರುದ್ಧ ಹೋರಾಟ ನಡೆಸುತ್ತೇವೆ, ಎಂದು ಬಿಜೆಪಿ ನಾಯಕ, ಸಂಸದ ನಳೀನ್ ಕುಮಾರ್ ಕಟೀಲ್ ಹೇಳುತ್ತಾರೆ. ಕಟೀಲ್ ಇನ್ನೇನು ಹೇಳಿದ್ದಾರೆ ನೋಡಿ- ಗ್ರೌಂಡ್ ರಿಪೋರ್ಟ್‌ನಲ್ಲಿ....

Comments 0
Add Comment