Asianet Suvarna News Asianet Suvarna News

UP Elections: ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ!

* ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಸಿದ್ಧತೆ

* ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

* ಮೋದಿ, ಅಮಿತ್ ಶಾ ಸೇರಿದಂತೆ 30 ನಾಯಕರ ಹೆಸರು

UP polls Modi Nadda lead BJP star campaigners Varun Maneka excluded pod
Author
Bangalore, First Published Jan 19, 2022, 4:56 PM IST

ಲಕ್ನೋ(ಜ.19): 2022 ರ ಯುಪಿ ವಿಧಾನಸಭಾ ಚುನಾವಣೆಯ ಮೊದಲ ಹಂತದ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರ ಹೆಸರುಗಳೂ ಸೇರಿವೆ.

ಪಟ್ಟಿಯಲ್ಲಿರುವ ನಾಯಕರ ಹೆಸರು

*ಪ್ರಧಾನಿ ನರೇಂದ್ರ ಮೋದಿ
* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ
* ರಕ್ಷಣಾ ಸಚಿವ ರಾಜನಾಥ್ ಸಿಂಗ್
* ಗೃಹ ಸಚಿವ ಅಮಿತ್ ಶಾ
* ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
* ಬಿಜೆಪಿ ಯುಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್
* ಧರ್ಮೇಂದ್ರ ಪ್ರಧಾನ್
* ಯುಪಿ ಸಿಎಂ ಯೋಗಿ ಆದಿತ್ಯನಾಥ್
* ರಾಧಾ ಮೋಹನ್ ಸಿಂಗ್
* ಮುಖ್ತಾರ್ ಅಬ್ಬಾಸ್ ನಖ್ವಿ
* ಸ್ಮೃತಿ ಇರಾನಿ
* ಕೇಶವ್ ಪ್ರಸಾದ್ ಮೌರ್ಯ
* ಡಾ.ದಿನೇಶ್ ಶರ್ಮಾ
* ಸಂಜೀವ್ ಬಲ್ಯಾನ್
*ಜಸ್ವಂತ್ ಸೈನಿ
*ಹೇಮಾ ಮಾಲಿನಿ
* ಅಶೋಕ್ ಕಟಾರಿಯಾ
* ಜನರಲ್ ವಿಕೆ ಸಿಂಗ್
* ಚೌಧರಿ ಭೂಪೇಂದ್ರ ಸಿಂಗ್
* ಬಿ ಎಲ್ ವರ್ಮಾ
* ರಾಜವೀರ್ ಸಿಂಗ್, ರಾಜು ಭಯ್ಯಾ
* ಎಸ್ಪಿ ಸಿಂಗ್ ಬಘೇಲ್
* ಸಾಧ್ವಿ ನಿರಂಜನ್ ಜ್ಯೋತಿ
* ಕಾಂತಾ ಕರ್ದಮ್
* ರಜನಿಕಾಂತ್ ಮಹೇಶ್ವರಿ
* ಮೋಹಿತ್ ಬೇನಿವಾಲ್
* ಧರ್ಮೇಂದ್ರ ಕಶ್ಯಪ್
* ಜೆಪಿಎಸ್ ರಾಥೋಡ್
* ಭೋಲಾ ಸಿಂಗ್

Follow Us:
Download App:
  • android
  • ios