10:19 PM (IST) Mar 08

India Latest News Live 8 March 2026ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿ ನೀಡಿದ ಸುಳಿವು

ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿ ನೀಡಿದ ಸುಳಿವು, ಯುವತಿಯರ ಮೊಬೈಲ್ ಫೋನ್‌ ಪರಿಶೀಲಿಸಿದಾಗ ಚಾಟ್‌ಜಿಪಿಟಿ ಯುವತಿಯರ ಸಾವಿನ ಸುಳಿವು ನೀಡಿದೆ.

Read Full Story
09:47 PM (IST) Mar 08

India Latest News Live 8 March 2026ಅಮೆರಿಕದಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡಿದ ಭಾರತೀಯನಿಗೆ ಗಡೀಪಾರು ಭೀತಿ, ಏನಿದು ನಿಯಮ?

ಅಮೆರಿಕದಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡಿದ ಭಾರತೀಯನಿಗೆ ಗಡೀಪಾರು ಭೀತಿ, ಏನಿದು ನಿಯಮ?, ಮಧು ರಾಜು ಅನ್ನೋ ಯುವಕ ಅಮೆರಿಕದಲ್ಲಿ ಡ್ಯಾನ್ಸ್ ಮಾಡಿದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

Read Full Story
09:42 PM (IST) Mar 08

India Latest News Live 8 March 2026ಇದೇನ್ ಆಟ ಆಡ್ತಿದ್ದೀರಾ? ನಾಲ್ಕು ಗೋಡೆ ಮಧ್ಯೆ ಇಟ್ಕೊಳ್ಳಿ! ವಿಜಯ್‌ಗೆ ನಟ ಸಮುದ್ರಕನಿ ಖಡಕ್ ಎಚ್ಚರಿಕೆ

ವೈಯಕ್ತಿಕ ವಿಚಾರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಇಟ್ಟುಕೊಳ್ಳಬೇಕು, ಹೀಗೆ ಸಾರ್ವಜನಿಕವಾಗಿ ತರುವುದು ಸರಿಯಲ್ಲ. ನೀವು ಯಾರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದೀರಿ? ಎಂದು ನಟ ಹಾಗೂ ನಿರ್ದೇಶಕ ಸಮುದ್ರಕನಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.

Read Full Story
07:50 PM (IST) Mar 08

India Latest News Live 8 March 2026ಪದೇ ಪದೇ ಮೂಗು ತೂರಿಸುತ್ತಿದ್ದ ಅತ್ತೆಯ ಮೂಗನ್ನೇ ಕತ್ತರಿಸಿ ಪರಾರಿಯಾದ ಅಳಿಯ, ಹುಡುಕಾಟ ಶುರು

ಪದೇ ಪದೇ ಮೂಗು ತೂರಿಸುತ್ತಿದ್ದ ಅತ್ತೆಯ ಮೂಗನ್ನೇ ಕತ್ತರಿಸಿ ಪರಾರಿಯಾದ ಅಳಿಯ, ಹುಡುಕಾಟ ಶುರುವಾಗಿದೆ. ಅತ್ತೆಯ ಮಧ್ಯಪ್ರವೇಶದಿಂದ ಗಂಡ ಹೆಂಡತಿ ದೂರವಾಗಿದ್ದರು. ಅತ್ತೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story
07:06 PM (IST) Mar 08

India Latest News Live 8 March 2026ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್

ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್, ಸಂಬಂಧಿ ಹಾಗೂ ಗೆಳೆಯನ ಒತ್ತಾಯಕ್ಕೆ ಮಣಿದು ಖರೀದಿಸಿದ ಲಾಟರಿ ಟಿಕೆಟ್‌ನಲ್ಲಿ ಬಹುಮಾನ ಬಂದಿದೆ.

Read Full Story
06:54 PM (IST) Mar 08

India Latest News Live 8 March 2026ಮಿಮಿ, ಗುಲ್ಲು, ನುಷ್ಕಿ, ಲೋಲೋ, ಆಲೂ... ಬಾಲಿವುಡ್​ ಸ್ಟಾರ್​ ನಟಿಯರ ಸೀಕ್ರೆಟ್​ ಹೆಸರು ಇಲ್ಲಿವೆ ನೋಡಿ!

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಮುದ್ದಿನ ಅಡ್ಡಹೆಸರುಗಳಿಂದ ಕರೆಯುವುದು ಸಹಜ. ಇದೇ ರೀತಿ, ಬಾಲಿವುಡ್‌ನ ಜನಪ್ರಿಯ ನಟಿಯರಾದ ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ಕಪೂರ್ ಸಹೋದರಿಯರಿಗೂ ವಿಚಿತ್ರ ಹಾಗೂ ತಮಾಷೆಯ ಅಡ್ಡಹೆಸರುಗಳಿವೆ.

Read Full Story
05:37 PM (IST) Mar 08

India Latest News Live 8 March 202610 ದಿನದ ಶೂಟಿಂಗ್‌ಗೆ 2 'ಗದರ್ 2' ಸಿನಿಮಾ ಆಗುವಷ್ಟು ಸಂಭಾವನೆ ತಗೊಂಡ್ರ 71ರ ಹೀರೋ?

ಕಮಲ್ ಹಾಸನ್ ಭಾರತದ 70 ವರ್ಷ ದಾಟಿದ ಕೆಲವೇ ನಟರಲ್ಲಿ ಒಬ್ಬರು. ಆದರೂ ಈಗಲೂ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅವರು ಕೇವಲ 10 ದಿನಗಳ ಶೂಟಿಂಗ್‌ಗೆ 'ಗದರ್ 2' ನಂತಹ ಎರಡು ಚಿತ್ರಗಳನ್ನು ನಿರ್ಮಿಸುವಷ್ಟು ಸಂಭಾವನೆ ಪಡೆದಿದ್ದಾರೆ.

Read Full Story
05:11 PM (IST) Mar 08

India Latest News Live 8 March 2026Salman Khan ಮುಂದಿನ ಆ್ಯಕ್ಷನ್ ಚಿತ್ರಕ್ಕೆ ಸೌತ್ ಹೀರೋಯಿನ್ ಎಂಟ್ರಿ - ನಿರ್ಮಾಪಕರ ಮಾಸ್ಟರ್ ಪ್ಲಾನ್ ಏನು?

ಇತ್ತೀಚೆಗೆ ಸಲ್ಮಾನ್ ಖಾನ್ 1-2 ಹೊಸ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಒಂದು ಆ್ಯಕ್ಷನ್ ಚಿತ್ರಕ್ಕೆ ಸೌತ್ ಹೀರೋಯಿನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿರ್ಮಾಪಕರು ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Read Full Story
05:05 PM (IST) Mar 08

India Latest News Live 8 March 2026ಮದುವೆಯಾಗುವಂತೆ ಒತ್ತಡ ತಡೆಯಲಾಗದೇ ತಲೆ ಬೋಳಿಸಿಕೊಂಡ ಯುವತಿ ಹೇಳಿದ್ದೇನು?

ಮದುವೆಯಾಗುವಂತೆ ಕುಟುಂಬ ಮತ್ತು ಸಮಾಜದಿಂದ ಬರುತ್ತಿದ್ದ ನಿರಂತರ ಒತ್ತಡದಿಂದ ಪಾರಾಗಲು ಯುವತಿಯೊಬ್ಬಳು ತನ್ನ ತಲೆ ಕೂದಲನ್ನೇ ಬೋಳಿಸಿಕೊಂಡಿದ್ದಾಳೆ. ತನ್ನ ಬೋಳು ತಲೆಯ ವೀಡಿಯೋವನ್ನು ಹಂಚಿಕೊಂಡ ಆಕೆ ತನಗೆ ಮದುವೆಯ ಒತ್ತಡ ಹೇರುತ್ತಿರುವ ಕುಟುಂಬ ಹಾಗೂ ಸಮಾಜದ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ.

Read Full Story
04:55 PM (IST) Mar 08

India Latest News Live 8 March 2026ಬಿಸಿಲಿಗೆ ಚಿಲ್ಲಡ್ ಬಿಯರ್ ತಂದವನಿಗೆ ಶಾಕ್! ಸೀಲ್ಡ್ ಬಾಟಲಿಯೊಳಗೆ ಈಜಾಡುತ್ತಿತ್ತು ಮೀನು! ವಿಡಿಯೋ ವೈರಲ್

ಕಿಂಗ್‌ಫಿಶರ್ ಬಿಯರ್‌ನ ಸೀಲ್ ಮಾಡಿದ ಬಾಟಲಿಯೊಳಗೆ ಜೀವಂತ ಮೀನಿನ ಮರಿ ಪತ್ತೆಯಾಗಿದೆ. ಇದನ್ನು ನೋಡಿ ಬಿಯರ್ ಖರೀದಿಸಿದ್ದ ವ್ಯಕ್ತಿ ಶಾಕ್ ಆಗಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Read Full Story
04:25 PM (IST) Mar 08

India Latest News Live 8 March 2026ಸಾವು ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಸ್ಪರ್ಧಿ, ಲಾಸ್ಟ್ ರೈಡ್‌ನಲ್ಲಿ ಭೀಕರ ಅಪಘಾತ

ಸಾವು ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಸ್ಪರ್ಧಿ, ಲಾಸ್ಟ್ ರೈಡ್‌ನಲ್ಲಿ ಭೀಕರ ಅಪಘಾತ, ಪ್ರೀತಿಸಿ ಮದುವೆಯಾದ ಹುಡುಗಿ, ಪ್ರೀತಿಗಾಗಿ ಪೋಷಕರು ದೂರ ದೂರ ಸೇರಿದಂತೆ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಇದೀಗ ಐಸಿಯುವಿನಲ್ಲಿ ಹೋರಾಡುತ್ತಿದ್ದಾರೆ.

Read Full Story
04:25 PM (IST) Mar 08

India Latest News Live 8 March 2026Highest Paid Actors - 2026ರಲ್ಲಿ ಸೌತ್‌ನ ಅತಿ ದುಬಾರಿ ನಟ-ನಟಿ ಯಾರು? ಇಬ್ಬರ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಒಂದು ಕಾಲದಲ್ಲಿ ಪ್ರಾದೇಶಿಕ ಚಿತ್ರರಂಗ ಅಂತ ಕರೆಸಿಕೊಳ್ಳುತ್ತಿದ್ದ ಟಾಲಿವುಡ್, ಈಗ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಾಲಿವುಡ್‌ಗೆ ಸಖತ್ ಪೈಪೋಟಿ ನೀಡುತ್ತಿದೆ. 2026ರಲ್ಲಿ ತೆಲುಗಿನ ಅತಿ ದುಬಾರಿ ನಟ-ನಟಿ ಯಾರು ಗೊತ್ತಾ? ಇಲ್ಲಿದೆ ಮಾಹಿತಿ...

Read Full Story
03:55 PM (IST) Mar 08

India Latest News Live 8 March 2026ಬೇಸಿಗೆಯಲ್ಲಿ ಮನೆಗೆ ಹಾವುಗಳು ಯಾಕೆ ಬರುತ್ತವೆ? ಅವುಗಳನ್ನು ಈ ಸಿಂಪಲ್ ಟ್ರಿಕ್ಸ್‌ನಿಂದ ತಡೆಯಬಹುದು!

ಬೇಸಿಗೆ ಬಿಸಿಲು ಹೆಚ್ಚಾದಂತೆ ಹಾವುಗಳು ತಮ್ಮ ಹುತ್ತಗಳನ್ನು ಬಿಟ್ಟು ತಂಪಾದ ಜಾಗ ಹುಡುಕಿಕೊಂಡು ಓಡಾಡುತ್ತವೆ. ಈ ಸಮಯದಲ್ಲಿ ಮನೆಗಳಿಗೂ ಹಾವುಗಳು ಬರುವ ಸಾಧ್ಯತೆ ಇರುತ್ತದೆ. ಆದರೆ ಹಾವುಗಳನ್ನು ಓಡಿಸಲು ಕೆಲವು ನೈಸರ್ಗಿಕ ಉಪಾಯಗಳಿವೆ, ಅವುಗಳ ಬಗ್ಗೆ ನಿಮಗೆ ಗೊತ್ತಾ?

Read Full Story
03:45 PM (IST) Mar 08

India Latest News Live 8 March 2026ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್

ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್, ಎರಡೂ ಕೂಡ ಯುದ್ಧದ ಸನ್ನಿವೇಶವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತ ಕೆಲ ವಿಚಾರಗಳನ್ನು ದುಬೈನಿಂದ ಕಲಿಯಬೇಕಿದೆ ಎಂದಿದ್ದಾರೆ.

Read Full Story
03:44 PM (IST) Mar 08

India Latest News Live 8 March 2026ಸುಖೋಯ್ ದುರಂತ - ಹಸೆಮಣೆ ಏರಬೇಕಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ವಸಿಷ್ಠಗೆ ಭಾವಿ ಪತ್ನಿಯ ಅಂತಿಮ ಸೆಲ್ಯೂಟ್

ಅಸ್ಸಾಂನಲ್ಲಿ ನಡೆದ ಸುಖೋಯ್ ಯುದ್ಧ ವಿಮಾನ ದುರಂತದಲ್ಲಿ ಮಡಿದ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಮದುವೆಗೆ ಸಿದ್ಧರಾಗಿದ್ದ ಅನುಜ್ ಅವರ ಅಂತ್ಯಸಂಸ್ಕಾರದಲ್ಲಿ ಅವರ ಭಾವಿ ಪತ್ನಿ ಕೂಡ ಭಾಗವಹಿಸಿದ್ದರು.

Read Full Story
03:08 PM (IST) Mar 08

India Latest News Live 8 March 2026ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಿದ ಹೆಮ್ಮೆಯ ಟಾಟಾ, ಫೆಬ್ರವರಿಯ ಗರಿಷ್ಠ ಸೇಲ್ ಕಾರು ಲಿಸ್ಟ್

ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಿದ ಹೆಮ್ಮೆಯ ಟಾಟಾ, ಫೆಬ್ರವರಿಯ ಗರಿಷ್ಠ ಸೇಲ್ ಕಾರು ಲಿಸ್ಟ್, ಮಾರುತಿ ಡಿಸೈರ್, ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಜಾ ಸೇರಿದಂತೆ ಎಲ್ಲಾ ಕಾರುಗಳನ್ನು ಹಿಂದಿಕ್ಕಿದ ಟಾಟಾದ ಕಾರು ಯಾವುದು?

Read Full Story
01:56 PM (IST) Mar 08

India Latest News Live 8 March 2026ಇರಾನ್​ ಯುದ್ಧ - ಹಾರ್ಮುಜ್ ಜಲಸಂಧಿ ಕ್ಲೋಸ್​; ದುಬೈನಲ್ಲಿ ಒಂದು ವಾರಕ್ಕಾಗುವಷ್ಟೇ ಆಹಾರ ಸ್ಟಾಕ್​! ಮುಂದೇನು

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದ್ದು, ದುಬೈ ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ಕೆಲವೇ ದಿನಗಳ ತಾಜಾ ಹಣ್ಣು ಮತ್ತು ತರಕಾರಿಗಳು ಮಾತ್ರ ಉಳಿದಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತವು ಪರ್ಯಾಯ ಮಾರ್ಗಗಳ ಮೂಲಕ ನೆರವಿಗೆ ಧಾವಿಸಿದೆ.
Read Full Story
12:50 PM (IST) Mar 08

India Latest News Live 8 March 2026ಕಾಂಡೋಮ್​ ಕಂಪೆನಿಗೂ ಈ ಟ್ರಿಕ್ಸ್​ ಗೊತ್ತೇ ಇರಲಿಲ್ಲ- ಮಹಿಳೆಯ ವೈರಲ್​ ವಿಡಿಯೋ ನೋಡಿ ಜನರು ಸುಸ್ತು

ಕಾಂಡೋಮ್‌ನ ಇತಿಹಾಸವು ಪ್ರಾಚೀನ ಕಾಲದಿಂದಲೂ ಇದ್ದು, ಇದನ್ನು ಗರ್ಭನಿರೋಧಕವಾಗಿ ಬಳಸಲಾಗುತ್ತದೆ. ಆದರೆ, ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬಳು ಕೈಕೋಳದಿಂದ ತಪ್ಪಿಸಿಕೊಳ್ಳಲು ಕಾಂಡೋಮ್ ಅನ್ನು ವಿಭಿನ್ನವಾಗಿ ಬಳಸಿ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದಾಳೆ.
Read Full Story
12:44 PM (IST) Mar 08

India Latest News Live 8 March 2026ಮೇಯರ್ ಜೋಹ್ರಾನ್ ಮಮ್ದಾನಿ ಮನೆಯ ಹೊರಗೆ ಬಾಂಬ್ ದಾಳಿಗೆ ಯತ್ನ; ಇಬ್ಬರು ಪೊಲೀಸರ ವಶಕ್ಕೆ

ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ನಿವಾಸದ ಬಳಿ ಬಾಂಬ್ ದಾಳಿಗೆ ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇಸ್ಲಾಂ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಂಧಿತರಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಯರ್ ಮತ್ತು ಅವರ ಕುಟುಂಬ ಸುರಕ್ಷಿತವಾಗಿದ್ದಾರೆ.
Read Full Story
12:21 PM (IST) Mar 08

India Latest News Live 8 March 2026US-Iran conflict - ಇಸ್ರೇಲ್-ಇರಾನ್ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಭಾರತದ ಸಹಕಾರ ಕೋರಿದ ಚೀನಾ!

US Iran Tensions ಜಾಗತಿಕ ಸಂಘರ್ಷಗಳ ಮಧ್ಯೆ, ಭಾರತದೊಂದಿಗೆ ಸಹಕರಿಸಲು ಚೀನಾ ಕರೆ ನೀಡಿದೆ. ಇದೇ ವೇಳೆ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದರೆ, ಅಮೆರಿಕ ಇರಾನ್ ಸೇನೆಯನ್ನು ನಾಶ ಮಾಡಿರುವುದಾಗಿ ಹೇಳಿಕೊಂಡಿದೆ.

Read Full Story