ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದು ಜಾಗತಿಕ ವ್ಯಾಪಾರದಲ್ಲಿ ಒಡಕು ಮೂಡಿಸಿದೆ. ಭಾರತ ಸೇರಿದಂತೆ ಹಲವು ದೇಶಗಳು ಈ ಕ್ರಮವನ್ನು ವಿರೋಧಿಸಿದ್ದು, ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ.
- Home
- News
- India News
- India Latest News Live: ಭಾರತ, ಚೀನಾ ಸೇರಿದಂತೆ ಎಲ್ಲ ದೇಶಗಳಿಗೆ ಸುಂಕ ಬೆದರಿಕೆ ಹಾಕುವ ಟ್ರಂಪ್, ಬಯಸಿದ್ರೂ ಈ ದೇಶಗಳ ಮೇಲೆ ಸುಂಕ ವಿಧಿಸಲು ಸಾಧ್ಯವಿಲ್ಲ!
India Latest News Live: ಭಾರತ, ಚೀನಾ ಸೇರಿದಂತೆ ಎಲ್ಲ ದೇಶಗಳಿಗೆ ಸುಂಕ ಬೆದರಿಕೆ ಹಾಕುವ ಟ್ರಂಪ್, ಬಯಸಿದ್ರೂ ಈ ದೇಶಗಳ ಮೇಲೆ ಸುಂಕ ವಿಧಿಸಲು ಸಾಧ್ಯವಿಲ್ಲ!

ನವದೆಹಲಿ: ನಿಷೇಧಿತ ಉಗ್ರ ಸಂಘಟನೆ ಅಲ್ ಖೈದಾ ವಿಚಾರಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಜು.29ರಂದು ಬೆಂಗಳೂರಿನಲ್ಲಿ ಬಂಧಿತಳಾದ ಶಮಾ ಪರ್ವೀನ್ ಅನ್ಸಾರಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ, ಮುಸ್ಲಿಂ ಪ್ರದೇಶಗಳನ್ನೆಲ್ಲ ಏಕೀಕರಿಸುವಂತೆ ಪಾಕ್ ಸೇನಾ ಮುಖ್ಯಸ್ಥ ಜ. ಅಸೀಮ್ ಮುನೀರ್ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಹೊರಬಿದ್ದಿದೆ.
India Latest News Live 7th August 2025 ಭಾರತ, ಚೀನಾ ಸೇರಿದಂತೆ ಎಲ್ಲ ದೇಶಗಳಿಗೆ ಸುಂಕ ಬೆದರಿಕೆ ಹಾಕುವ ಟ್ರಂಪ್, ಬಯಸಿದ್ರೂ ಈ ದೇಶಗಳ ಮೇಲೆ ಸುಂಕ ವಿಧಿಸಲು ಸಾಧ್ಯವಿಲ್ಲ!
India Latest News Live 7th August 2025 ಮನೆಕೆಲಸದಾಕೆಯ ಮೊಮ್ಮಗಳಿಗೆ ಐಷಾರಾಮಿ ಮನೆಯ ವಿಲ್ ಬರೆದ ಟಾಟಾ ಕಂಪನಿ ಮಾಜಿ ಉದ್ಯೋಗಿ!
India Latest News Live 7th August 2025 ನಿನ್ನೆ ಸುಪ್ರೀಂ, ಇಂದು ಚುನಾವಣಾ ಆಯೋಗ.. ರಾಹುಲ್ ಗಾಂಧಿ ಯಾರನ್ನ ನಂಬುತ್ತಾರೆ? ಕಿರಣ್ ರಿಜಿಜು ಕಿಡಿ
ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಪದೇ ಪದೇ ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ.
India Latest News Live 7th August 2025 Sanatani Terror Remark - ಸನಾತನ ಸಂಸ್ಥೆಯನ್ನು 'ಭಯೋತ್ಪಾದಕ' ಎಂದು ಕರೆದ ಕಾಂಗ್ರೆಸ್ ಮುಖಂಡನಿಗೆ ₹10 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್!
India Latest News Live 7th August 2025 ಮನೆ ಬಿಟ್ಟು ಹೋದವ 10 ವರ್ಷದ ನಂತರ ಸಾಧುವಿನ ವೇಷದಲ್ಲಿ ಬಂದು ಹೆಂಡ್ತಿಯ ಕೊಂದ
10 ವರ್ಷಗಳ ಹಿಂದೆ ಹೆಂಡತಿ ಮಕ್ಕಳನ್ನು ತೊರೆದು ಹೋಗಿದ್ದ ಪತಿ, ಸಾಧುವಿನ ವೇಷದಲ್ಲಿ ಬಂದು ಹೆಂಡತಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾದಂತಹ ಘಟನೆ ನಡೆದಿದೆ.
India Latest News Live 7th August 2025 ಆಗಸ್ಟ್ ತಿಂಗಳ ಕೊನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ
India Latest News Live 7th August 2025 ಬಿಜೆಪಿ ಜೊತೆ ಸೇರಿ ಚುನಾವಣೆ ಕಳ್ಳತನಕ್ಕೆ ಇಳಿದ ಚುನಾವಣಾ ಆಯೋಗ, ಕರ್ನಾಟಕದಲ್ಲೂ ಮೋಸ - ರಾಹುಲ್ ಗಾಂಧಿ ಭಾರೀ ಆರೋಪ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಅಕ್ರಮಗಳ ಕುರಿತು ಮಾಧ್ಯಮಗಳಿಗೆ ಪಿಪಿಟಿ ಪ್ರೆಸೆಂಟೇಷನ್ ನೀಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಕಲಿ ಮತದಾರರು, ನಕಲಿ ವಿಳಾಸಗಳು ಮತ್ತು ಅಕ್ರಮ ಫೋಟೋಗಳನ್ನು ಬಳಸಿ ಮತಗಳ ಕಳ್ಳತನವಾಗಿದೆ ಎಂದು ಆರೋಪಿಸಿದರು.
India Latest News Live 7th August 2025 ತನ್ನ 23,000 ಉದ್ಯೋಗಿಗಳಿಗೆ 400-500 ಕೋಟಿ ರೂಪಾಯಿ ಷೇರು ಗಿಫ್ಟ್ ನೀಡಲಿರುವ ಮಹೀಂದ್ರಾ!
India Latest News Live 7th August 2025 ತನ್ನ ರೋಗಿಯನ್ನೇ ಪ್ರೀತಿಸಿ ಮದ್ವೆಯಾಗಿದ್ದ ಮಾನಸಿಕ ತಜ್ಞ ವೈದ್ಯೆ ಸಾವಿಗೆ ಶರಣು
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೋಗಿಯನ್ನು ಪ್ರೀತಿಸಿ ಮದುವೆಯಾದ ವೈದ್ಯೆ, ಗಂಡನ ಕಿರುಕುಳ ತಾಳಲಾರದೆ ಸಾವಿಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
India Latest News Live 7th August 2025 ಜಮ್ಮು ಕಾಶ್ಮೀರದಲ್ಲಿ ಕಣಿವೆಗೆ ಬಿದ್ದ 23 ಸಿಆರ್‌ಪಿಎಫ್ ಸಿಬ್ಬಂದಿ ಇದ್ದ ಬಸ್!
India Latest News Live 7th August 2025 'ರೈತರ ರಕ್ಷಣೆಗೆ ಭಾರೀ ಬೆಲೆ ತೆರಲು ಸಿದ್ಧ..' ಟ್ರಂಪ್ ತೆರಿಗೆ ಯುದ್ಧಕ್ಕೆ ಮೋದಿ ತಿರುಗೇಟು
India Latest News Live 7th August 2025 ಕಡಿಮೆ ಸ್ಕೋರ್ ಇದ್ರೂ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ? ಇಲ್ಲಿದೆ ಸುಲಭದ ಟಿಪ್ಸ್...
ಕ್ರೆಡಿಟ್ ಕಾರ್ಡ್ ಪಡೆಯಲು ಕಡಿಮೆ ಸ್ಕೋರ್ ಇದೆ ಎನ್ನೋ ಚಿಂತೆ ಇದ್ಯಾ? ಹಾಗಿದ್ದರೆ ನೀವು ಮಾಡಬೇಕಿರುವುದು ಏನು? ಇಲ್ಲಿದೆ ಸುಲಭದ ಟಿಪ್ಸ್