05:47 AM (IST) Oct 04

India Latest News Live 4 October 2026 ಫ್ರಾನ್ಸನಲ್ಲೂ ಜೆನ್‌ಝೀ ದಂಗೆ! ಭಾರತದ ಜಿರಳೆ ಪಕ್ಷ ರೀತಿ ವಿದ್ಯಾರ್ಥಿಗಳು ಬೀದಿಗೆ

ಫ್ರಾನ್ಸ್‌ನಲ್ಲಿ ಶಿಕ್ಷಣ ವ್ಯವಸ್ಥೆಯ ವೈಫಲ್ಯ, ಶಿಕ್ಷಕರ ಕೊರತೆ ಮತ್ತು ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಶಾಲೆಗಳಿಗೆ ಬೆಂಕಿ ಹಾಗೂ ಲೂಟಿ ನಡೆದಿದೆ. ಪರಿಸ್ಥಿತಿ ಕೈಮೀರಿದ್ದರಿಂದ ನೂರಾರು ಶಾಲೆಗಳನ್ನು ಮುಚ್ಚಲಾಗಿದ್ದು, ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
Read Full Story