Asianet Suvarna News Asianet Suvarna News

ಮೋದಿ ಯೋಗಿಗೆ ಪಟ್ಟ ಕಟ್ಟಲು ಅಘೋರಿಗಳು ನಡೆಸ್ತಿದ್ದಾರೆ ಮಹಾಯಾಗ

ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಅಬ್ಬರದ ಪ್ರಚಾರದಿಂದ ಇಡೀ ದೇಶವೇ ಅತ್ತ ತಿರುಗುವ ಹಾಗೆ ಮಾಡ್ತಿದೆ. 

Aghoris Performing  Mahayaga For Yogi Adityanath akb
Author
Bangalore, First Published Jan 27, 2022, 4:00 PM IST

ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಅಬ್ಬರದ ಪ್ರಚಾರದಿಂದ ಇಡೀ ದೇಶವೇ ಅತ್ತ ತಿರುಗುವ ಹಾಗೆ ಮಾಡ್ತಿದೆ. ಇತ್ತ ಅಘೋರಿಗಳೂ ಕೂಡ ಉತ್ತರಪ್ರದೇಶದ ಸಿಂಹಾಸನ ಏರುವವರ ಬಗ್ಗೆ ಆಸಕ್ತಿ ತೋರಿಸ್ತಿದ್ದಾರೆ. ದೆಹಲಿಯಲ್ಲಿ ಮತ್ತೆ ಮೋದಿ ಉತ್ತರಪ್ರದೇಶದಲ್ಲಿ ಮತ್ತೆ ಆದಿತ್ಯನಾಥ್‌ಗೆ ಪಟ್ಟ ಕಟ್ಟಲು ಅಘೋರಿಗಳು ಮಹಾಯಾಗ ನಡೆಸಿದ್ದಾರೆ. ತಾಂತ್ರಿಕ್ ಬಾಬಾ ಮಾಡಿದ ನಿಗೂಢ ಪೂಜೆಯಿಂದ ಯೋಗಿ ಆದಿತ್ಯನಾಥರಿಗೆ ಮತ್ತೆ ಒಲಿಯುತ್ತಾ ಸಿಂಹಾಸನ. ನಿಜವಾಗುತ್ತಾ  ಬಮ್ ಬಮ್ ಬಾಬಾ ಹೇಳಿದ ಭವಿಷ್ಯವಾಣಿ..? ಅದೆಲ್ಲದರ ಡಿಟೇಲ್ ಸ್ಟೋರಿ ಇಲ್ಲಿದೆ.

Follow Us:
Download App:
  • android
  • ios