MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• News
• World News
• ಟ್ರೈನ್‌ ಸೀಟ್‌ ಕವರ್‌ ಕದ್ದು crop top ಮಾಡಿಕೊಂಡು ಸಿಕ್ಕಿ ಬಿದ್ದ ಫ್ಯಾಶನ್ ಡಿಸೈನರ್!

ಟ್ರೈನ್‌ ಸೀಟ್‌ ಕವರ್‌ ಕದ್ದು crop top ಮಾಡಿಕೊಂಡು ಸಿಕ್ಕಿ ಬಿದ್ದ ಫ್ಯಾಶನ್ ಡಿಸೈನರ್!

ಹಲವು ರೀತಿಯ ಫ್ಯಾಶನ್‌ಗಳು ಔಟ್‌ಫಿಟ್‌ಗಳನ್ನು ನಾವು ನೋಡುತ್ತೇವೆ. ಆದರೆ ಟ್ರೈನ್‌ ಸೀಟ್‌ ಕವರ್‌ ಕದ್ದು, crop top ಮಾಡಿಕೊಂಡ ಮಹಿಳೆಯ ಬಗ್ಗೆ ಕೇಳಿದ್ದೀರಾ? ಹೀಗೆ ಮಾಡಿದ ಯುಕೆ ಫ್ಯಾಷನ್ ಡಿಸೈನರ್ ಮಹರಿ ಥರ್ಸ್ಟನ್ (Mhari Thurston) ಈ ದಿನಗಳಲ್ಲಿ ಸಖತ್‌ ಚರ್ಚೆಯಲ್ಲಿದ್ದಾರೆ. ಫ್ಯಾಷನ್ ವಿದ್ಯಾರ್ಥಿನಿ ಮಹಾರಿ ರೈಲು ಕವರ್‌ನಿಂದ ಮಾಡಿದ ಕ್ರಾಪ್ ಟಾಪ್ ಧರಿಸಿ ತನ್ನ ಫೋಟೋವನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

2 Min read
Author : Suvarna News | Asianet News
Published : Jan 12 2021, 05:19 PM IST
Share this Photo Gallery
• FB
• TW
• Linkdin
• Whatsapp
17

ಈ ದಿನಗಳಲ್ಲಿ   ಫ್ಯಾಶನ್ ಡಿಸೈನರ್ ತಯಾರಿಸಿದ ಕ್ರಾಪ್ ಟಾಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ  ಸಖತ್‌ ಸುದ್ದಿಯಾಗಿದೆ. ಅದಕ್ಕೆ ಕಾರಣ ಅದನ್ನು  ರೈಲಿನಿಂದ ಕದ್ದ ಸೀಟ್ ಕವರ್‌ನಿಂದ ಮಾಡಿದ್ದಾರೆ, ಈ  ಬೋಲ್ಡ್‌ ಟಾಪ್‌ ಕಾರಣದಿಂದ  ತೊಂದರೆಗೆ ಸಹ ಒಳಗಾಗಿದ್ದಾರೆ ಅದನ್ನು ಧರಿಸಿ ಪೋಸ್‌ ನೀಡಿದ ಮಹರಿ ಥರ್ಸ್ಟನ್.

27

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ  ಬೋಲ್ದ್‌  ಕ್ರಾಪ್ ಟಾಪ್ ಫೋಟೋ ಇದು .  ಮಹಿಳೆ ಅದನ್ನು ಯುಕೆ ಯ ಚಿಲ್ಟರ್ನ್ ರೈಲ್ವೆಯಿಂದ (Chiltern Railway) ಕದ್ದಿದ್ದಾರೆ.  ಕೊರೋನಾದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಟಾಪ್‌ನ ಕಲ್ಪನೆ ಬಂದಿದೆ. ಈ  ಟಾಪ್‌ ಮೂಲಕ ಅವರು ಜನರಲ್ಲಿ ಜಾಗೃತಿ ಮೂಡಿಸಲು ಬಯಸಿದ್ದರು. ಸಾಮಾಜಿಕ ಅಂತರದ ಸಂದೇಶವನ್ನು ಈ ಟಾಪ್‌ನಲ್ಲಿ  ಬರೆಯಲಾಗಿದೆ ಎಂದು   ಮಹಾರಿ ಹೇಳಿದರು.

37

ಮಹಾರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆ ರೈಲಿನ ಸಿಟ್‌ಗಳ ಮೇಲಿನ ಕವರ್ ಮೇಲೆ ಕಣ್ಣು ಬಿತ್ತು.  ಆಗ ಕ್ರಾಪ್ ಟಾಪ್  ಕಲ್ಪನೆ ಅವರ ಮನಸ್ಸಿಗೆ ಬಂದಿತು.   ಒಂದು ಕವರ್ ತೆಗೆದುಕೊಂಡು ಅದನ್ನು ಪರ್ಸ್‌ನಲ್ಲಿ ಇಟ್ಟುಕೊಂಡರು. ನಂತರ ಅವರು ಮನೆಗೆ ಹೋಗಿ ಕ್ರಾಪ್ ಟಾಪ್ ಮಾಡಿ ತಮ್ಮ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಂದ ಅದು ವೈರಲ್ ಆಯಿತು.

47

ಈ ಸೀಟ್‌ ಕವರ್‌ಯಿಂದ  ಮಾಡಿದ ಟಾಪ್‌ನ ಮೇಲೆ  ಸಾಮಾಜಿಕ ಅಂತರದ ಬಗ್ಗೆ ಸಂದೇಶವನ್ನು ಬರೆಯಲಾಗಿದೆ.  'ಸಾಧ್ಯಾವಾದರೆ, ಸಾಮಾಜಿಕ  ಅಂತರ ಕಾಯ್ದುಕೊಳ್ಳಲು  ಈ ಸೀಟ್‌   ಖಾಲಿ ಇರಿಸಿ'  ಎಂಬ ಮೆಸೇಜ್‌ ಕಾಣುವಂತೆ ಟಾಪ್‌ ಡಿಸೈನ್‌ ಮಾಡಿದ್ದಾರೆ ಡಿಸೈನರ್.  ಟ್ರೆಂಡಿ ಮತ್ತು ಬೋಲ್ಡ್ ಟಾಪ್ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.

57

ಮಹಾರಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ವೆಬ್‌ಸೈಟ್‌ನಲ್ಲಿ ಈ ಟಾಪ್ ಅನ್ನು ಹಾಕಿದ್ದಾಗ ಅವರು  ತೊಂದರೆಗೆ ಸಿಲುಕಿದರು. ಟಾಪ್ ಪಿಕ್ಚರ್ ವೈರಲ್ ಆಗಿ ಯುಕೆ ರೈಲ್ವೆಯ  ಗಮನಕ್ಕೆ ಕೂಡ ಬಂದಿತು. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಕೇಳಿದ್ದಾರೆ.  ಹೆಚ್ಚುತ್ತಿರುವ ತೊಂದರೆಗಳನ್ನು ನೋಡಿ, ಮಹಾರಿ ಈ ಪೋಸ್ಟ್ ಅನ್ನು ಡಿಲಿಟ್‌ ಮಾಡಿದ್ದಾರೆ. ಆದರೆ ನಂತರವೂ  ಅದರ ಸ್ಕ್ರೀನ್‌ಶಾಟ್‌ಗಳು ಸಾಕಷ್ಟು ಸುದ್ದಿಯಾಯಿತು.

67

ಜನರು ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದರು. ಈ ಉನ್ನತ ಆಲೋಚನೆ ಮತ್ತು ಅದರ ಸಂದೇಶದಿಂದ ಕೆಲವು ಜನರು ಸಾಕಷ್ಟು ಪ್ರಭಾವಿತರಾದರು.

77

ಅದೇ ಸಮಯದಲ್ಲಿ, ಈ ರೀತಿಯ  ಟಾಪ್‌ ಮಾಡುವ ಅಗತ್ಯ ಏನು ಇತ್ತು ಎಂದು ಹಲವರು ಬರೆದಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು ಇದನ್ನು 2021 ರ ಅತ್ಯಂತ ಕೆಟ್ಟ ಫ್ಯಾಷನ್ ಸ್ಟೇಟ್ಮೆಂಟ್‌ನ  ಆರಂಭ ಎಂದು ಕರೆದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಬಾಂಗ್ಲಾ ಚುನಾವಣೇಲೂ ಗ್ಯಾರಂಟಿ ಭರಾಟೆ - ಕರ್ನಾಟಕದ ಗೃಹಲಕ್ಷ್ಮಿ ರೀತಿ ಸ್ಕೀಂ
Recommended image2
ಬಾಂಗ್ಲಾದಲ್ಲಿ ಹಿಂದು ವ್ಯಾಪಾರಿ ಹತ್ಯೆ
Recommended image3
ಅಮೆರಿಕಾ ಟಾಯ್ಲೆಟ್‌ ಪೇಪರ್‌ಗಿಂತ ಕೆಟ್ಟದಾಗಿ ನಮ್ಮನ್ನು ಯೂಸ್‌ ಮಾಡಿದೆ: ಪಾಕ್‌ ರಕ್ಷಣಾ ಸಚಿವನ ಅಳಲು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved