ಕೊರೋನಾ ಲಸಿಕೆ ಪಡೆದುಕೊಂಡವರಿಗೆ ಅಲರ್ಜಿ, ಪಾರ್ಶ್ವವಾಯು!
ಲಂಡನ್(ಡಿ. 09) ಇಂಗ್ಲೆಂಡಿನಲ್ಲಿ ಕೊರೋನಾ ಲಸಿಕೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಅದರ ಜತೆಗೆ ಈಗ ಮತ್ತೊಂದು ದೊಡ್ಡ ತಲೆನೋವು ಕಾಣಿಸಿಕೊಂಡಿದೆ. ಹೊಸ ಸವಾಲುಗಳು ಉದ್ಘವವಾಗಿವೆ.
16

ಫೈಜರ್ ಲಸಿಕೆ ನೀಡಿದ ನಂತರ ಇಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

26

ಹೀಗಾಗಿ ಇದೀಗ ಸರ್ಕಾರವು ಈಗ ಫೈಜರ್ ಕರೋನಾ ಲಸಿಕೆ ಬಗ್ಗೆ ಮುನ್ನೆಚ್ಚರಿಕೆ ಸಲಹೆಯನ್ನು ಜಾರಿಗೊಳಿಸಿದೆ.

36

ಲಸಿಕೆ ಪಡೆದುಕೊಂಡ ನಂತರ ಇಬ್ಬರು ಕೊರೋನಾ ವಾರಿಯರ್ಸ್ ಸಮಸ್ಯೆಗೆ ಸಿಲುಕಿದ್ದಾರೆ.

46

ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡಿದ್ದು ಪಾರ್ಶ್ವವಾಯು ಲಕ್ಷಣಗಳು ಇವೆ ಎಂದು ವರದಿಯಾಗಿದೆ.

56

ಲಸಿಕೆಯ ಅಲರ್ಜಿಯಿಂದ ಬಳಲುತ್ತಿರುವ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎನ್ಎಚ್ಎಸ್ ರಾಷ್ಟ್ರೀಯ ವೈದ್ಯಕೀಯ ನಿರ್ದೇಶಕ ಪ್ರೊಫೆಸರ್ ಸ್ಟೀಫನ್ ಪೋವಿಸ್ ತಿಳಿಸಿದ್ದಾರೆ.

66

ಈ ಇಬ್ಬರಿಗೂ ಹಿಂದೆ ಅಲರ್ಜಿ ಇತಿಹಾಸ ಇತ್ತು ಎಂಬ ಮಾಹಿತಿಯನ್ನು ನೀಡಿದ್ದಾರೆ.

Latest Videos