ಮನೇಲೆ ಇರು ಅಂದ್ರೆ ಕೇಳಲ್ಲ ತುಂಟ ಬೆಕ್ಕು, ಬ್ಯಾಗ್‌ನಲ್ಲಿ ತುಂಬಿ ಕಾಲೇಜಿಗೆ ಒಯ್ದ ಸುಂದರಿ

First Published Nov 27, 2020, 12:58 PM IST

ಕಾಲೇಜಿಗೆ ಲೇಟಾಯ್ತು ಅಂತ ಗಡಿಬಿಡಿಯಲ್ಲಿ ಹೊರಡೋವಾಗ ಬಿಡಲೇ ಇಲ್ಲ ತುಂಟ ಬೆಕ್ಕು. ಬೇರೆ ದಾರಿ ಕಾಣದೆ ಬೆಕ್ಕನ್ನೆತ್ತಿ ಬ್ಯಾಗ್‌ನಲ್ ಹಾಕೊಂಡ್ಲು ಸುಂದರಿ. ನಂತರ ಆಗಿದ್ದೇನು ನೋಡಿ

ಅಯ್ಯೋ, ಕಾಲೇಜಿಗೆ ತಡವಾಗುತ್ತಿದೆ. ಬೇಗ ಬೇಗ ರೆಡಿಯಾಗುತ್ತಿದ್ದಳು ಆಕೆ. ಸಾಕಿದ ಬೆಕ್ಕು ಕಾಲಿಗೆ ಅಡ್ಡ ಬಂದಿದೆ. ಮುದ್ದು ಮಾಡಿದ್ದಾಳೆ. ಕೆಳಗಿಳಿಯೋಲ್ಲ ಅಂತ ಹಠ ಮಾಡಿದೆ.

ಇನ್ನೇನು ಮಾಡುವುದು ? ಕಾಲೇಜಿಗೇ ಕರೆದುಕೊಂಡು ಹೋಗಿದ್ದಾಳೆ. ಡೆಸ್ಕ್ ಕೆಳಗೆ ಕೂತಿದ್ದ ಬೆಕ್ಕಿನ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇ ತಡ ಅದು ವೈರಲ್ ಆಗಿದೆ

ಡೆಸ್ಕ್ ಕೆಳಗೆ ಕೂತ ಬೆಕ್ಕಿನ ವೀಡಿಯೋ ವೈರಲ್ ಆಗಿದ್ದು ಮುದ್ದಿನ ಬೆಕ್ಕನ್ನು ಕಾಲೇಜಿಗೆ ಕರೆದೊಯ್ದ ಘಟನೆ

ಚೀನಾದಲ್ಲಿ ನಡೆದಿದೆ. ಈ ವಿಡಿಯೋ 30 ಕೋಟಿ ವ್ಯೂಸ್ ಪಡೆದಿದೆ. ಮುದ್ದಾದ ಬೆಕ್ಕಿನ ಸೊಕ್ಕಿಗೆ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ

ವೆನ್ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ರೆಡಿಯಾಗುತ್ತಿದ್ದಳು. ಬಾ ಡನ್ ಎಂಬ ಅವಳ ಬೆಕ್ಕು ಕಾಲಿಗೆ ಸುತ್ತಿಕೊಂಡಿದೆ. ಮುದ್ದು ಮಾಡುವಂತೆ ಹಠ ಹಿಡಿದಿದೆ.

ಎತ್ತಿ ಮುತ್ತಾಡಿದಾಗ ಮಗುವಿನಿಂತೆ ಕೆಳಗಿಳಿಯಲು ನಿರಾಕರಿಸಿದೆ. ಈಕೆಗೋ ಅದನ್ನು ಬಿಟ್ಟು ಹೋಗಲು ಮನಸ್ಸೇ ಇಲ್ಲ. ಸರಿ ಇನ್ನೇನು ಮಾಡುವುದು? ಬ್ಯಾಗಲ್ಲಿಟ್ಟುಕೊಂಡು ಹೋಗಿದ್ದಾಳೆ.

ಪಾಠ ಕೇಳುವಾಗ ಡೆಸ್ಕ್ ಕೆಳಗಿತ್ತು ಬೆಕ್ಕು. ಅದೋ ವಿಧೇಯ ವಿದ್ಯಾರ್ಥಿಯಂತೆ ಡಿಸ್ಟರ್ಬ್ ಮಾಡದೇ ಕೂತಿತ್ತು. ಲೆಕ್ಚರರ್‌ಗೆ ಸಹ ಬೆಕ್ಕು ಇದ್ದಿದ್ದು ಗೊತ್ತಾಗಿಲ್ಲ.

ಆದರೆ ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೆನ್ ಪೋಸ್ಟ್ ಮಾಡಿದ್ದೇ ತಡ, ಬೆಕ್ಕಿನ ಮುದ್ದಾದ ಸೊಕ್ಕಿನ ಲುಕ್ ಫುಲ್ ವೈರಲ್ ಆಗುತ್ತಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?