ಎಂಥಾ ಟೆಕ್ನಿಕ್... ಭಯೋತ್ಪಾದಕ ಗಂಡ ಜೈಲಿನಲ್ಲಿ..ಹೊರಗಿರುವ ಪತ್ನಿ ಆತನಿಂದಲೇ ಗರ್ಭಿಣಿ!

First Published Dec 14, 2020, 11:27 PM IST

ತೇಲ್ ಅವಿವಾ:  (ಡಿ. 14)  ಡ್ರಗ್ಸ್.. ಚಿನ್ನ.. ಹಣ... ಮತ್ತೊಂದು..ಇನ್ನೊಂದು ಕಳ್ಳ ಸಾಗಾಟವಾಗುವುದನ್ನು ಕೇಳಿದ್ದೇವೆ.. ನೋಡಿದ್ದೇವೆ.. ಆದರೆ ಇದು ಅದೆಲ್ಲದಕ್ಕಿಂತ ಒಂದು ಹೆಜ್ಜೆ ಮಿಗಿಲು...

'Sperm Smuggling' ಹೌದು  ವೀರ್ಯ ಕಳ್ಳ ಸಾಗಾಟ.. ಇದಕ್ಕೂ ಮತ್ತೆ ಭಯೋತ್ಪಾದನೆಯ ಟಚ್..  ಇಸ್ರೇಲ್‌ನ ನೆರೆ ರಾಷ್ಟ್ರ ಪ್ಯಾಲೆಸ್ಟೈನ್‌ನಲ್ಲಿ 'ವೀರ್ಯ ಕಳ್ಳಸಾಗಣೆ'  ನಿರಂತರ.

ಇಸ್ರೇಲಿ ಜೈಲುಗಳಲ್ಲಿನ ಭಯೋತ್ಪಾದಕರು ತಮ್ಮ ಹೆಂಡತಿಗಳಿಗೆ ವೀರ್ಯವನ್ನು ರಹಸ್ಯವಾಗಿ ಕಳುಹಿಸುತ್ತಿದ್ದಾರೆ ಇದರಿಂದ ಅವರು ತಮ್ಮ ಉತ್ತರಾಧಿಕಾರಿಗಳಿಗೆ ಜನ್ಮ ನೀಡುತ್ತಿದ್ದಾರೆ. ಭಯೋತ್ಪಾದಕ ರಕ್ತವೇ ಹರಿಯಲಿ ಎಂಬುದು ಆಸೆ!

ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿರುವ ಕೈದಿಗಳಿಗೆ ಶಾರೀರಿಕವಾಗಿ ಒಂದಾಗಲು ಅನುಮತಿ ಇಲ್ಲ.  ಈ ಕಾರಣಕ್ಕೆ ಭದ್ರತಾ ಲೋಪವನ್ನೇ ಅಸ್ತ್ರ ಮಾಡಿಕೊಂಡು ಪುರುಷತ್ವದ ಸಾಗಾಟ ಮಾಡುತ್ತಿದ್ದಾರೆ.

ಯಾವಿ ವಿಧಾನ; ಉಗ್ರರು ವೈಜ್ಞಾನಿಕವಾಗಿಯೂ ಚಾಲಾಕಿಗಳು. ಸಣ್ಣ ಡಬ್ಬಿಗಳಲ್ಲಿ ಕಳುಹಿಸಿಕೊಡುತ್ತಾರೆ. ಕೆಲವೊಮ್ಮೆಕಾಫಿ ಹಾಗೂ ಕ್ಯಾಂಡಿಗಳ ರೂಪದಲ್ಲಿ ಸಂಗಾತಿಯವರೆಗೆ ತಲುಪಿಸುತ್ತಿದ್ದಾರೆ ಎನ್ನುವುದು ವರದಿ.

2012 ರಲ್ಲಿ ವೀರ್ಯ ಕಳ್ಳಸಾಗಣೆಯಿಂದಾಗಿ ಗರ್ಭಿಣಿಯಾದ ಮೊದಲ ಮಹಿಳೆ ಸನಾ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, 2018 ರ ಹೊತ್ತಿಗೆ 56 ಕ್ಕೂ ಹೆಚ್ಚು ಪ್ಯಾಲೇಸ್ಟಿನಿಯನ್ ಭಯೋತ್ಪಾದಕರ ಪತ್ನಿಯರು ವೀರ್ಯ ಕಳ್ಳಸಾಗಣೆ ಮೂಲಕ ತಾಯಂದಿರಾಗಿದ್ದರು ಎಂಬ ವರದಿಗಳಿದ್ದರೂ ಅಂಕಿ-ಅಂಶಗಳಲ್ಲಿ ಹಲವು ಅನುಮಾನಗಳಿವೆ.

ಇದಕ್ಕೆಲ್ಲ ಕಾರಣ ಒಂದು ಲವ್ ಸ್ಟೋರಿ;  ಪಾಪ್ಯುಲರ್ ಫ್ರಂಟ್ ಆಫ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ ಇಸ್ರೇಲಿ ಸೈನಿಕನೋರ್ವನನ್ನು ಅಪಹರಿಸಿ ಹತ್ಯೆಗೈದಿತ್ತು. ಇದರಿಂದ ಕೋಪಗೊಂಡ ಇಸ್ರೇಲ್ ಆರೋಪದ ಮೇಲೆ  ವಾಲಿದ್ ಡಕ್ಕಾ ಎಂಬಾತನ ಬಂಧಿಸಿ ಜೈಲಿಗೆ ಅಟ್ಟಿತ್ತು. ಭಯೋತ್ಪಾದನೆ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಆದರೆ ಮಹಿಳಾ ಪತ್ರಕರ್ತೆ ಸನಾ ಆತನ ಸಂದರ್ಶನ ಮಾಡಲು ಬಂದು ಪ್ರೀತಿಯಲ್ಲಿ ಬಿದ್ದಳೂ. ಇಬ್ಬರು ಮದುವೆಯೂ ಆದರು. ಆದರೆ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಜೈಲಿನಲ್ಲಿ ಅದಕ್ಕೆ ಅವಕಾಶ ಇರಲಿಲ್ಲ. ಇದೇ ಕಾರಣಕ್ಕೆ ವೀರ್ಯ ಕಳ್ಳಸಾಗಾಟ ಹುಟ್ಟಿಕೊಂಡಿತು. ನಂತರ ಸನಾ ತಾಯಿ ಆಗಿದ್ದು ಇತಿಹಾಸ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?