10 ಮಕ್ಕಳ ತಾಯಿ, 64 ವರ್ಷದ ವೃದ್ಧೆಗೆ ನಾಲ್ಕನೇ ಮದುವೆ!

First Published 24, May 2020, 1:54 PM

ಮದುವೆ, ನಿಶ್ಚಿತಾರ್ಥ ಮೊಲಾದವುಗಳನ್ನು ಬಹಳಷ್ಟು ಯೋಚಿಸಿ ಮಾಡಲಾಗುತ್ತದೆ. ಜೋಡಿಗಳನ್ನು ದೇವರೇ ರಚಿಸುತ್ತಾರೆ, ಮನುಷ್ಯರು ಕೇವಲ ಭೂಮಿಯಲ್ಲಿ ಭೇಟಿಯಾಗಿ ಮದುವೆ ಎಂಬ ಬಂಧನದಲ್ಲಿ ಒಂದಾಗುತ್ತಾರೆನ್ನಲಾಗುತ್ತದೆ. ಆದರೆ ಈ ಎಲ್ಲರ ನಡುವೆ ಹೃದಯಗಳು ಒಂದಾಗುವುದು ಬಹುಮುಖ್ಯ. ಈ ಪ್ರೀತಿಯ ವಿಚಾರ ಬಂದಾಗ ಜನರು ವಯಸ್ಸಿನ ಅಂತರವನ್ನೂ ನೋಡುವುದಿಲ್ಲ. ಸದ್ಯ 62 ವರ್ಷದ ಬ್ರಿಟನ್‌ನ ಇಸಾಬೆಲ ಡಿಬ್ಬೆಲೆ ವಿಚಾರದಲ್ಲಿ ಇದು ನಿಜವಾಗಿದೆ. ಆಕೆ ಕಣ್ತಪ್ಪಿನಿಂದ 26 ವರ್ಷದ ಯುವಕನಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಅತ್ತ ಯುವಕನೂ ಅದನ್ನು ಸ್ವೀಕರಿಸಿದ್ದಾನೆ. ಇದಾದ ಬಳಿಕ ಚಾಟಿಂಗ್, ವಿಡಿಯೋ ಕಾಲ್ ಹಾಗೂ ಅಂತಿಮವಾಗಿ ಭೇಟಿಯಾಗಲು ನಿರ್ಧರಿಸಿದ್ದಾರೆ. ಇವರಿಬ್ಬರೂ ಪರಸ್ಪರ ಎಷ್ಟು ಇಷ್ಟಟ್ಟರೆಂದರೆ ಅಂತಿಮವಾಗಿ ಮದುವೆಯಾಗಿದ್ದಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಲಭ್ಯವಾದ ಮಾಹಿತಿ ಅನ್ವಯ ಇಸಾಬೆಲ ಟ್ಯುನೀಶಿಯಾದಲ್ಲಿ ರಜೆ ಕಳೆದು ಮರಳುತ್ತಿದ್ದ ವೇಳೆ, ವಿಮಾನ ನಿಲ್ದಾಣದಲ್ಲಿ ಕಾಫಿ ಶಾಪ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದವನೊಂದಿಗೆ ಸ್ನೇಹ ಬೆಳೆದಿತ್ತು. ಬೈರಂ ಹೆಸರಿನ ಈ ವ್ಯಕ್ತಿ ಇಸಾಬೆಲರಿಗೆ ಫೇಸ್ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕೂಡಾ ಕಳುಹಿಸಿದ್ದ. ಆದರೆ ಕಣ್ತಪಪ್ಪಿನಿಂದ ಇಸಾಬೆಲ ಇದನ್ನು ಡಿಲೀಟ್ ಮಾಡಿದ್ದರು. ಇದಾಧ ಬಳಿಕ ಇಸಾಬೆಲ ಬೈರಮ್‌ ಪ್ರೊಫೈಲ್‌ ಹುಡುಕಾಡುವಾಗ, ತಪ್ಪಿ ಇಪ್ಪತ್ತಾರು ವರ್ಷದ ಬೇರೊಬ್ಬ ಬೈರಮ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅತ್ತ ಇದನ್ನು ಗಮನಿಸಿದ್ದ ಆ ವ್ಯಕ್ತಿಯೂ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದ.

ಮಾತುಕತೆ ಆರಂಭಿಸುವಾಗಲೇ ಇಸಾಬೆಲಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಆದರೆ ಇಬ್ಬರಿಗೂ ಪರಸ್ಪರ ಮಾತುಕತೆ ಇಷ್ಟವಾಗಿದೆ. ಹೀಗಾಗೇ ಹತ್ತು ಮಕ್ಕಳ ಅಜ್ಜಿ ಇಸಾಬೆಲ ಬೈರಮ್ ಕಜೊತೆ ಚಾಟಿಂಗ್ ಮುಂದುವರೆಸಿದ್ದಾರೆ.

ಇಸಾಬೆಲ ಮದುವೆಯಾಗಿದ್ದ ಮೂವರು ಪತಿಯರು ಒಂದಿಲ್ಲೊಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗೇ ಬೈರಮ್ ಜೊತೆ ಅವರಿಗೆ ಬಹಳ ಇಷ್ಟವಾಗಿದೆ. ಬೈರಮ್ ತನ್ನ ಬಳಿ ಈವರೆಗೂ ಒಂದೂ ಡಿಮಾಂಡ್ ಮಾಡಿಲ್ಲ ಎಂಬುವುದು ಇಸಾಬೆಲ ಮಾತಾಗಿದೆ.

ಕೊನೆಗೂ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಅತ್ತ ಬೈರಮ್ ಕೂಡಾ ತನಗಿಂತ ವಯಸ್ಸಿನಲ್ಲಿ ಬಹಳ ಹಿರಿಯರಾದ ಇಸಾಬೆಲ ಜೊತೆ ಬಹಳ ಖುಷಿಯಿಂದ ಇದ್ದಾರೆ. ಇಸಬೆಲ ತನ್ನ ಜೀವನದದ ಅತ್ಯಂತ ಸುಂದರ ಮಹಿಳೆ ಎನ್ನುತ್ತಾರೆ ಬೈರಮ್. ಇನ್ನು ಬೈರಮ್‌ರನ್ನು ಭೇಟಿಯಾಗುವುದಕ್ಕೂ ಮುನ್ನ ಇಸಬೆಲ ನಾಲ್ಕು ವರ್ಷ ಸಿಂಗಲ್ ಆಗಿದ್ದರು.

ಮದುವೆ ವಿಚಾರವಾಗಿ ತುಂಬಾ ಗಂಭೀರವಾಗಿದ್ದೀಯಾ ಎಂದು ಇಸಾಬೆಲ ಕೇಳಿದ್ದಾಗ, ಬೈರಮ್ ಉಂಗುರವೊಂದನ್ನು ತೊಡಿಸಿ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಬೈರಮ್ ತಂದೆ ತಾಯಿ ಕೂಡಾ ಈ ಸಂಬಂಧದಿಂದ ಬಹಳ ಖುಷಿಯಾಗಿದ್ದಾರೆ. ಆದರೆ ಅತ್ತ ಇಸಾಬೆಲ ಕುಟುಂಬ ಸದಸ್ಯರಿಗೆ ಬೈರಮ್ ಆಕೆಯ ಸಂಪತ್ತಿಗಾಗಿ ಮದುವೆಯಾಗಿದ್ದಾನೆಂಬ ಅಸಮಾಧಾನವಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಇಸಾಬೆಲರ 37 ವರ್ಷದ ಮಗಳು ಇಷ್ಟು ಸಣ್ಣ ವಯಸ್ಸಿನ ಹುಡುಗ ತಾಯಿಯನ್ನು ಮದುವೆಯಾಗುತ್ತಿರುವ ವಿಚಾರವಾಗಿ ಅಚ್ಚರಿಗೀಡಾಗಿದ್ದೆ. ಆದರೆ ಕೆಲ ಸಮಯದ ಬಳಿಕ ಬೈರಮ್ ತುಂಬಾ ಒಳ್ಳೆಯ ವ್ಯಕ್ತಿ ಎಂದು ಅನಿಸಿತು ಎಂದಿದ್ದಾರೆ.

ಸದ್ಯ ಲಾಕ್‌ಡೌನ್‌ನಿಂದಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

loader