MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • 24 ಗಂಟೆಯಲ್ಲಿ 627 ಸಾವು, ಪುಟ್ಟ ಇಟಲಿಯಲ್ಲೀಗ ಶವಗಳ ರಾಶಿ!

24 ಗಂಟೆಯಲ್ಲಿ 627 ಸಾವು, ಪುಟ್ಟ ಇಟಲಿಯಲ್ಲೀಗ ಶವಗಳ ರಾಶಿ!

ಕೊರೋನಾ ಸದ್ಯ ವಿಶ್ವದ 185ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಈವರೆಗೂ ಒಟ್ಟು 11 ಸಾವಿರಕಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಇತ್ತ ಚೀನಾದಲಲಿ ಮೃತರ ಸಂಖ್ಯೆ ಒಂದಂಕ್ಕಿಗೆ ಇಳಿದಿದೆ. ಹೀಗಿದ್ದರೂ ಪುಟ್ಟ ರಾಷ್ಟ್ರ ಇಟಲಿ ಮಾತ್ರ ಕೊರೋನಾ ತಾಂಡವಕ್ಕೆ ಸಿಲುಕಿದ್ದು, 24  ಗಂಟೆಯಲ್ಲಿ 627 ಮಂದಿ ಬಲಿಯಾಗಿದ್ದಾರೆ. ಇಲ್ಲಿ ೬ ಸಾವಿರಕ್ಕು ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.

1 Min read
Author : Suvarna News
| Updated : Mar 21 2020, 12:24 PM IST
Share this Photo Gallery
  • FB
  • TW
  • Linkdin
  • Whatsapp
18
ಇಟಲಿಯಲ್ಲಿ ಈವರೆಗೂ 4 ಸಾವಿರ ಮಂದಿ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಕೊರೋನಾದಿಂದ ಅತಿಹೆಚ್ಚು ಮೃತಪಟ್ಟವರಲ್ಲಿ ಇಟಲಿ ರಾಷ್ಟ್ರ ಮುಂಚೂಣಿಯಲ್ಲಿದ್ದು, ಚೀನಾಗಿಂತಲೂ ಅಧಿಕ ಮಂದಿ ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ.

28
ಚೀನಾದಲ್ಲಿ ಈವರೆಗೆ ಸುಮಾರು 3300 ಮಂದಿ ಬಲಿಯಾಗಿದ್ದಾರೆ. ಇಟಲಿಯ ಲೋಂಬರ್ಡಿ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

38
ಸುದ್ದಿಸಂಸ್ಥೆ ರಾಯ್ಟರ್ಸ್ ಅನ್ವಯ ಇಟಲಿಯಲ್ಲಿ ಈವರೆಗೆ ಬೆಳಕಿಗೆ ಬಂದ ಅಂಕಿ ಅಂಶಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆನ್ನಲಾಗಿದೆ. ಇಟಲಿಯ ಲೋಂಬರ್ಡಿ ಮೇಯರ್ ಖುದ್ದು ಅಧಿಕೃತ ಅಂಕಿ ಅಂಶಕ್ಕಿಂತಲೂ ನಾಲ್ಕು ಪಟ್ಟು ಅಧಿಕ ಮಂದಿ ಮೃತ ಪಟ್ಟಿದ್ದಾಋಎ ಎಂದು ತಿಳಿಸಿದ್ದಾರೆ.

48
ಹಫಿಂಗ್ಟನ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಮೇಯರ್ ವೃದ್ಧರು ತಮ್ಮ ಮನೆ ಹಾಗೂ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಯಾರೂ ಇವರ ಕುರಿತು ಕಾಳಜಿ ವಹಿಸುತ್ತಿಲ್ಲ. ಇಲ್ಲಿನ ಅನೇಕ ಮಂದಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

58
ಇಟಲಿ ಸರ್ಕಾರ ಸದ್ಯ ಇಲ್ಲಿನ ಎಲ್ಲಾ ಸಾರ್ವಜನಿಕ ಪಾರ್ಕ್ ಬಂದ್ ಮಾಡಿದೆ. ಮನೆಯಲ್ಲೇ ವ್ಯಾಯಾಮ ಮಾಡುವಂತೆ ಇದು ತನ್ನ ನಾಗರಿಕರಿಗೆ ಸೂಚಿಸಿದೆ.

68
ಚೀನಾಕ್ಕಿಂತಲೂ ಇಟಲಿಯ ಪರಿಸ್ಥಿತಿ ಬಿಗಡಾಯಿಸಿದ್ದು, ಇಲ್ಲಿ ಗುರುವಾರದಂದು 475 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ಆರೋಗ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

78
ಇಟಲಿ ಸರ್ಕಾರ ಕಳೆದ ವಾರವೇ 25 ಮಾರ್ಚ್ ವರೆಗೆ ಎಲ್ಲಾ ರೆಸ್ಟೋರೆಂಟ್, ಬಾರ್ ಹಾಗೂ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿತ್ತು. ಇಟಲಿ ಲಾಕ್ ಡೌನ್ ಆಗಿದೆ ಹೀಗಿದ್ದರೂ ಇಲ್ಲಿ ಸಾವಿನ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ.

88
ವಿಶ್ವದ ಒಟ್ಟು ಮೃತರಲ್ಲಿ ಶೇ 36.6 ರಷ್ಟು ಇಟಲಿಯಲ್ಲೇ ಸಂಭವಿಸಿವೆ. ಲೋಂಬಾರ್ಡಿ ಇಟಲಿಯ ವುಹಾನ್ ನಗರವಾಗಿ ಮಾರ್ಪಾಡಾಗಿದೆ. ಚೀನಾದ ವುಹಾನ್ ನಗರದಲ್ಲೇ ಕೊರೋನಾ ವೈರಸ್ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಅಮೆರಿಕ-ಇಸ್ರೇಲ್ ಜಂಟಿ ದಾಳಿಗೂ ಬಗ್ಗದ ಇರಾನ್, ಪ್ರತಿಕಾರದ ದಾಳಿಗೆ ಬೆದರಿದ ಟ್ರಂಪ್! ಇನ್ನೆಷ್ಟು ದಿನ ನಡೆಯಲಿದೆ ವಾರ್?
Recommended image2
ಬೃಹತ್ ಭೂಗತ 'ಕ್ಷಿಪಣಿ ನಗರ' ಪ್ರದರ್ಶಿಸಿದ ಇರಾನ್; ಅಮೆರಿಕದ ದುಬಾರಿ ಅಸ್ತ್ರಗಳು ಖಾಲಿಯಾಗುವ ಭೀತಿ!
Recommended image3
ಕೊನೆಗೂ ಭಾರತದ ಅಂಚಿಗೆ ಬಂದ ಮಧ್ಯಪ್ರಾಚ್ಯ ಯುದ್ಧ? ಶ್ರೀಲಂಕಾ ಕರಾವಳಿಯಲ್ಲಿ ಅಚ್ಚರಿಯ ರೀತಿಯಲ್ಲಿ ಮುಳುಗಿದ ಇರಾನ್‌ ಹಡಗು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved