MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• News
• World News
• ಈ ದೇಶಕ್ಕೆ ಕೊರೋನಾ ಎಂಟ್ರಿ ಬ್ಯಾನ್: ಒಬ್ಬ ಮಹಿಳೆಯ ಚಮತ್ಕಾರವಿದು!

ಈ ದೇಶಕ್ಕೆ ಕೊರೋನಾ ಎಂಟ್ರಿ ಬ್ಯಾನ್: ಒಬ್ಬ ಮಹಿಳೆಯ ಚಮತ್ಕಾರವಿದು!

ಸದ್ಯ ಇಡೀ ವಿಶ್ವ ಕೊರೋನಾ ಕಪಿಮುಷ್ಠಿಯಲ್ಲಿದೆ. ಈ ಮಹಾಮಾರಿ ಯಾರೂ ಊಹಿಸದಷ್ಟು ಪ್ರಾಣ ಬಲಿ ತೆಗೆದುಕೊಂಡಿದೆ. ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡ ಈ ಮಾರಕ ವೈರಸ್ ಒಂದಾದ ಬಳಿಕ ಮತ್ತೊಂದರಂತೆ ಬುತೇಕ ಎಎಲ್ಲಾ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ವೈರಸ್ ನಿಯಂತ್ರಿಸಲು ಸರ್ಕಾರಗಳು ನಾನಾ ಯತ್ನ ನಡೆಸುತ್ತಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಸೋಂಕಿತರ ಹಾಗೂ ಮೃತರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿದೆ. ಆರಂಭದ ಹಂತದಲ್ಲಿ ಚೀನಾ ಈ ವಿಚಾರ ಮುಚ್ಚಿಟ್ಟಿದ್ದೇ ಇಷ್ಟೊಒಂದು ಸಾವು ನೋವು ಉಂಟಾಗಲು ಕಾರಣವೆಂಬ ಮಾತು ಜೋರಾಗಿದೆ. ಹೀಗಿದ್ದರೂ ಒಂದು ರಾಷ್ಟ್ರದಲ್ಲಿ ಕೊರೋನಾದ ಒಂದೇ ಒಂದು ಪ್ರಕರಣ ಈವರೆಗೆ ವರದಿಯಾಗಿಲ್ಲ. ಇದಕ್ಕೆಲ್ಲಾ ಕಾರಣವಾಗಿದ್ದು ಈ ದೇಶದ ಬ್ಯೂಟಿ ಕ್ವೀನ್. ಈ ಮಹಿಳೆಯೇ ತನ್ನ ದೇಶದ ನಾಗರಿಕರನ್ನು ಮಹಾಮಾರಿಯಿಂದ ಕಾಪಾಡಿದ್ದು. ಹಾಗಾದ್ರೆ ಆ ದೇಶ ಯಾವುದು? ಆ ಮಹಿಳೆ ಯಾರು? ಆಕೆ ಮಾಡಿದ ಉಪಾಯವೇನು? ಇಲ್ಲಿದೆ ವಿವರ

2 Min read
Author : Suvarna News
Published : May 26 2020, 01:23 PM IST
Share this Photo Gallery
• FB
• TW
• Linkdin
• Whatsapp
111

ಪೆಸಿಫಿಕ್ ದ್ವೀಪದಲ್ಲಿರುವ ಸಮಾವೋ ದೇಶ ಈವರೆಗೆ ಕೊರೋನಾ ಪ್ರಕರಣ ದಾಖಲಾಗದ ಕೆಲವೇ ದೇಶಗಳಲ್ಲಿ ಒಂದು.

211

ಇಲ್ಲಿ ಕೊರೋನಾ ಬಗ್ಗೆ ಯಾರಿಗೂ ಮಾಹಿತಿಯೇ ಇರದ ಸಮಯದಿಂದಲೇ ಲಾಕ್‌ಡೌನ್ ಹೇರಲಾಗಿದೆ. ಇದಕ್ಕೆ ಕಾರಣವಾಗಿದ್ದು, ಇಲ್ಲಿ ಹಬ್ಬಿದ್ದ ಮತ್ತೊಂದು ಮಹಾಮಾರಿ. ಇಲ್ಲಿ ಕಳೆದ ವರ್ಷ ಮೀಸಲ್ಸ್ ಆತಂಕ ಸೃಷ್ಟಿಸಿದ್ದು, ಸರಿ ಸುಮಾರು 83 ಮಂದಿಯನ್ನು ಬಲಿ ಪಡೆದುಕೊಂಡಿತ್ತು.

311

ಹೀಗಾಗಿ ಇಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಈ ಮಹಾಮಾರಿ ಹರಡಿದ ಪರಿಣಾಮವಾಗೇ ಕೆಲ ದಿನಗಳ ಹಿಂದಷ್ಟೇ ಫೋನೋ ಮ್ಯಾಕ್‌ಫರ್ಲಾಂಡೋ ಸುಮಾಂವೂ ಎಂಬಾಕೆ ಮಿಸ್ ಸುಮಾವೋ ಬ್ಯೂಟಿ ಕ್ವೀನ್ ಎಂಬ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದರು. ಆದರೆ ತನ್ನ ದೇಶ ಈ ಮಹಾಮಾರಿ ವಿರುದ್ಧ ಸಮರ ಸಾರಿರುವುದನ್ನು ಕಂಡ ಈ ಮಹಿಳೆ ತನ್ನ ದೇಶದ ನಾಗರಿಕರ ಸೇವೆ ಮಾಡಲು ನಿರ್ಧರಿಸಿದರು.

411

ಎರಡು ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಮೀಸಲ್ಸ್ ಮಹಾಮಾರಿ ಆರು ಸಾವಿರ ಜನರನ್ನು ಆವರಿಸಿಕೊಂಡಿದ್ದಲ್ಲದೇ, 83 ಮಂದಿಯ ಪ್ರಾಣ ಆಹುತಿ ಪಡೆದಿತ್ತು. ಹೀಗಿರುವಾಗ ನರ್ಸ್‌ ಆಗಿ ತರೇತಿ ಪಡೆದಿದ್ದ ಫೋನೋ ಮನೆ ಮನೆಗೆ ತೆರಳಿ ಜನರ ಸೇವೆಯಲ್ಲಿ ತೊಡಗಿಸಿಕೊಂಡರು.

511

ಇದರೊಂದಿಗೆ ಸಮಾವೋ ಈ ಮಹಾಮಾರಿ ವಿರುದ್ಧ ಹೋರಾಡಲು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿತು. ಬಳಿಕ ಇಲ್ಲಿ ಮೀಸಲ್ಸ್‌ ತೊಡೆದು ಹಾಕಲು ಲಸಿಕೆ ಚುಚ್ಚುವ ಕಾರ್ಯ ಆರಂಭವಾಯಿತು. ಈ ವ್ಯಾಕ್ಸಿನೇಷನ್ ಕಾರ್ಯದಲ್ಲಿ ಫೋನೋ ಕೂಡಾ ಸಕ್ರಿಯಳಾಗಿ ಭಾಗವಹಿಸಿದ್ದರು.

611

ಈ ಮುದ್ದುಮುಖದ ಸುಂದರಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿದ್ದಲ್ಲದೇ ಜಾಗರೂಕರಾಗಿರುವಂತೆ ಸೂಚಿಸಲಾರಂಭಿಸಿದಳು. ದೇಶ ಮೀಸಲ್ಸ್‌ ಮಹಾಮಾರಿ ಮೇಲೆ ನಿಯಂತ್ರಣ ಪಡೆಯುತ್ತಿದ್ದಂತೆಯೇ, ಇತ್ತ ವಿಶ್ವದೆಲ್ಲೆಡೆ ಕೊರೋನಾ ಹಬ್ಬಲಾರಂಭಿಸಿತು. ಹೀಗಿರುವಾಗ ಈ ಬ್ಯೂಟಿ ಕ್ವೀನ್ ಸರ್ಕಾರದ ಬಳಿ ಲಾಕ್‌ಡೌನ್ ಮುಂದವರೆಸುವಂತೆ ಮನವಿ ಮಾಡಿಕೊಂಡಳು.

711

ಸರ್ಕಾರ ಫೋನೋ ಮಾತಿಗೆ ಮಣೆ ಹಾಕಿ ಲಾಕ್‌ಡೌನ್ ಮುಂದುವರೆಸಿತು. ಇದರ ಪರಿಣಾಮವೆಂಬಂತೆ ಎರಡು ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಈವರೆಗೆ ಒಂದೂ ಕೊರೋನಾ ಪ್ರಕರಣಗಳು ದಾಖಲಾಗಿಲ್ಲ. ಅತ್ತ ಈ ಸಂಬಂಧ ಪ್ರತಿಕ್ರಿಯಿಸುತ್ತಾ ಮೀಸಲ್ಸ್‌ ವಿರುದ್ಧ ಹೋರಾಡುತ್ತಾ ಈ ದೇಶದ ಜನ ಕೊರೋನಾವನ್ನು ಸೋಲಿಸಿದ್ದಾರೆ ಎಂದಿದ್ದಾರೆ.

811

ಫೋನೋ ತನ್ನ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಜನರ ಬಳಿ ಮನೆಯೊಳಗೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಸಲಹೆ ನೀಡಿದ್ದಾರೆ.

911

ಈ ದೇಶ ಕೊರೋನಾವನ್ನು ಸಾಮಾನ್ಯವಾಗಿ ಪರಿಗಣಿಸಿಲ್ಲ. ಇಲ್ಲಿರುವ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಆಸ್ಪತ್ರೆಯನ್ನು ಕ್ವಾರಂಟೈನ್ ಸೆಂಟರ್ ಆಗಿ ಪರಿವರ್ತಿಸಿದೆ. ವಿದೇಶಿಗರು ಯಾರೇ ಬಂದರೂ ಇಲ್ಲಿ ಎರಡು ವಾರ ಕ್ವಾರಂಟೈನ್ ಆಗುವುದು ಕಡ್ಡಾಯ.

1011

ಇನ್ನು ಪ್ರಯಾಣಿಕರು ಕ್ವಾರಂಟೈನ್ ಆಗಲು ನಿರಾಕರಿಸಿದರೆ ಅವರನ್ನು ಮರಳಿ ಬಂದಲ್ಲೇ ಕಳುಹಿಸಲಾಗುತ್ತದೆ. ಇಷ್ಟೇ ಅಲ್ಲದೇ ಈವರೆಗೆ ಇಲ್ಲಿ ಕೊರೋನಾ ವೈರಸ್ ಒಂದೇ ಒಂದು ಪ್ರಕರಣ ದಾಖಲಾಗದಿದ್ದರೂ ಐದಕ್ಕಿಂತ ಹೆಚ್ಚು ಮಂದಿ ಸೇರಬಾರದೆಂಬ ನಿಯಮ ಜಾರಿಗೊಳಿಸಲಾಗಿದೆ.

1111

ತನ್ನ ದೇಶವನ್ನು ಕೊರೋನಾದಿಂದ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಈ ಬ್ಯೂಟಿ ಕ್ವೀನ್‌ಗೆ ವಿಶ್ವಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಈ ದೇಶದಂತೆ ಇತರ ರಾಷ್ಟ್ರಗಳು ಖುಡಾ ಸೂಕ್ತ ಸಮಯದಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಿದ್ದರೆ ಇಂದು ಕೊರೋನಾದಿಂದ ಇಷ್ಟು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂಬುವುದು ಕಟು ಸತ್ಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಸಿಂಗಾಪುರದ ಕೋತಿ ಬ್ಯೂಟಿಗೆ ಮನಸೋತ ಯುವತಿ: ಇದು ಕಾಸ್ಟ್ಯುಮ್ ಅಲ್ಲ ದೇವರೇ ಕೊಡಿಸಿದ ಸೊಗಸಾದ ಬಟ್ಟೆ
Recommended image2
ಟ್ರಂಪ್​ಗೆ ದಿಢೀರ್​ ಸಿಕ್ಕಿತು ನೊಬೆಲ್​ ಶಾಂತಿ ಪ್ರಶಸ್ತಿ! ಕಸಿದುಕೊಂಡರೂ ಇತಿಹಾಸ ಸೃಷ್ಟಿಸಿದ ಅಮೆರಿಕ ಅಧ್ಯಕ್ಷ
Recommended image3
ಹೊರ ಪ್ರಪಂಚದ ಜೊತೆ ಸಂಪರ್ಕ ಇಲ್ಲದ ಅಮೇಜಾನ್ ಕಾಡಿನ ಕಾಡು ಮನುಷ್ಯರ ಮೊದಲ ವೀಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved