ಕ್ರಿಸ್ಮಸ್ ಖುಷಿಯಲ್ಲಿರುವಾಗಲೇ ಬ್ರಿಟನ್ ರಾಣಿಗೆ ಶಾಕ್: ಪ್ರೀತಿಯ ಶ್ವಾನ ಇನ್ನಿಲ್ಲ

First Published Dec 4, 2020, 1:13 PM IST

ಇನ್ನೇನು ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲು ಕೆಲವೇ ದಿನಗಳಿರುವಾಗ ಬ್ರಿಟನ್ ರಾಣಿ ತಮ್ಮ ಪ್ರೀತಿಯ ನಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

94 ವರ್ಷದ ಬ್ರಿಟನ್ ರಾಣಿಗೂ, ನಾಯಿಗಳಿಗೂ ಆವಿನಾಭಾವ ಸಂಬಂಧ. ಮೊದಲಿಂದಲೂ ಒಂದೆರಡು ಶ್ವಾನಗಳು ರಾಣಿ ಸುತ್ತ ಸುತ್ತುತ್ತಲೇ ಇರುತ್ತವೆ.

ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿಯೂ ರಾಣಿ ಜೊತೆ ಶ್ವಾನಗಳಿರುವ ಸಾಕಷ್ಟು ಫೋಟೋಗಳಿವೆ.

ಆದರೀಗ ರಾಣಿ ಬಹಳ ದುಃಖದಲ್ಲಿದ್ದಾರೆ. ಕ್ರಿಸ್ಮಸ್ ಸಂಭ್ರಮಕ್ಕೆ ಇನ್ನೇನು ಒಂದೆರಡು ವಾರಗಳಿರುವಾಗಲೇ ತಮ್ಮ ಪ್ರೀತಿಯ ಶ್ವಾನ ವಲ್ಕನ್ ಕೊನೆಯುಸಿರೆಳೆದಿದೆ.

ಇದಕ್ಕೆಷ್ಟು ವರ್ಷವಾಗಿತ್ತು, ಏನಾಗಿತ್ತೋ ಗೊತ್ತಿಲ್ಲ. ಆದರೆ, 2007ರಿಂದಲೂ ರಾಣಿಯೊಂದಿಗಿತ್ತು. ಇದೀಗ ಕ್ಯಾಂಡಿ ಎನ್ನುವ ಶ್ವಾನ ಮಾತ್ರ ರಾಣಿ ಜೊತೆಗಿದೆ.

ತಮ್ಮ ಕಾಲಾವಧಿಯಲ್ಲಿ ರಾಣಿ ಸುಮಾರು 30 ಶ್ವಾನಗಳನ್ನು ಹೊಂದಿದ್ದರು. ಎಲ್ಲವಕ್ಕೂ ತನ್ನದೇ ವಿಶೇಷತೆ ಹಾಗೂ ಐತಿಹಾಸಿಕ ಮಹತ್ವವೂ ಇತ್ತು.

ತನ್ನ ಬಳಿ ಉಳಿದಿದ್ದ ಕೊನೆಯ ಎರಡೇ ನಾಯಿಗಳಲ್ಲಿ ಒಂದನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ ರಾಣಿ

ರಾಣಿಯ ಜೊತೆಗೇ ಇದ್ದ ವುಲ್ಕನ್ ಕಾರ್ಗಿ ನಾಯಿ ವಿಂಡ್ಸೋರ್‌ನಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. 1952ರಲ್ಲಿ ರಾಣಿ ತಮ್ಮ ಪ್ರೀತಿಯ ನಾಯಿಯ ಜೊತೆ ನಿಂತಿರುವ ಫೋಟೋ

ಸಾಕು ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿ ಇಟ್ಟುಕೊಂಡಿರೋ ರಾಣಿಗೆ ನಾಯಿಗಳೆಂದರೆ ಇನ್ನಿಲ್ಲದ ಪ್ರೀತಿ. ಅವರಲ್ಲಿ ಕೊನೆಯದಾಗಿ ಉಳಿದಿದ್ದ ವಿಲ್ಲೊವನ್ನು 2018 ರಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಂತರ ದೂರವಿಡಲಾಯಿತು.

ಎರಡನೇ ಮಹಾಯುದ್ಧದ ನಂತರ ಇದೇ ಮೊದಲ ಬಾರಿ ಕಾರ್ಗಿಯನ್ನು ಹೊಂದಿರದ ಸಮಯವಾಗಿತ್ತು.

ನ್ಯೂಝಿಲೆಂಡ್ ರಗ್ಬಿ ಆಟಗಾರರು ಹಾಗೂ ಅಧಿಕಾರಿಗಳನ್ನು ಬೇಟಿಯಾಗಲು ಬಂದಾಗ ರಾಣಿಯ ಜೊತೆ ಶ್ವಾನಗಳಿದ್ದವು.

ರಾಣಿ ಯಾವಾಗಲೂ ತಾವೇ ಸ್ವತಃ ನಾಯಿಗಳಿಗೆ ತಿನ್ನಿಸಲು ಪ್ರಯತ್ನಿಸುತ್ತಿದ್ದರು. ಫೋರ್ಕ್ ಮತ್ತು ಚಮಚ ಉಪಯೋಗಿಸಿ ಆಹಾರ ಮಿಕ್ಸ್ ಮಾಡಿ ತಿನಿಸುತ್ತಿದ್ದರು.

ರಾಣಿ ಕಿರೀಟವನ್ನು ಧರಿಸಿ ಬಂದರೆ, ಅವಳ ನಾಯಿಗಳು ಕಾರ್ಪೆಟ್ ಮೇಲೆ ಮಲಗುತ್ತಿದ್ದವು. ಅವಳು ಸ್ಕಾರ್ಫ್‌ ಧರಿಸಿದೆ ಹೊರಗೆ ಹೋಗಲಿದ್ದೇವೆ ಎಂಬುದನ್ನು ಶ್ವಾನಗಳು ಅರ್ಥ ಮಾಡಿಕೊಳ್ಳುತ್ತಿದ್ದವು ಎನ್ನಲಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?