2ನೇ ಡೋಸ್ ಕೊರೋನಾ ಲಸಿಕೆ ಪಡೆದವ ಸಾವು: ಕೋಮಾಗೆ ಜಾರಿ ಬಹು ಅಂಗಾಂಗ ವೈಫಲ್ಯ!
'ನಾನು ಎರಡನೇ ಡೋಸ್ ಕೊರೋನಾ ಲಸಿಕೆ ಪಡೆದಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದೇನೆ,' ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ ಆರೋಗ್ಯ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ.

2ನೇ ಡೋಸ್ ಕೊರೋನಾ ಲಸಿಕೆ ಪಡೆದವನ ಸಾವು

2ನೇ ಡೋಸ್ ಕೊರೋನಾ ಲಸಿಕೆ ಪಡೆದವನ ಸಾವು

60 ವರ್ಷದ ಜುಕ್ ಎಂಬ ಈ ಮೃತ ವ್ಯಕ್ತಿ ಎಕ್ಸ್ ರೇ ಟೆಕ್ನಾಲೋಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2ನೇ ಡೋಸ್ ಫೈಝರ್ ಲಸಿಕೆ ಪಡೆದ ಕೆಲ ಹೊತ್ತಲ್ಲೇ ಅನಾರೋಗ್ಯ ಕಾಣಿಸಿಕೊಂಡಿದೆ.

60 ವರ್ಷದ ಜುಕ್ ಎಂಬ ಈ ಮೃತ ವ್ಯಕ್ತಿ ಎಕ್ಸ್ ರೇ ಟೆಕ್ನಾಲೋಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2ನೇ ಡೋಸ್ ಫೈಝರ್ ಲಸಿಕೆ ಪಡೆದ ಕೆಲ ಹೊತ್ತಲ್ಲೇ ಅನಾರೋಗ್ಯ ಕಾಣಿಸಿಕೊಂಡಿದೆ.

'ನಾನು ಎರಡನೇ ಡೋಸ್ ಕೊರೋನಾ ಲಸಿಕೆ ಪಡೆದಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದೇನೆ,' ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ ಆರೋಗ್ಯ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ.

'ನಾನು ಎರಡನೇ ಡೋಸ್ ಕೊರೋನಾ ಲಸಿಕೆ ಪಡೆದಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದೇನೆ,' ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ ಆರೋಗ್ಯ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ.

ಸಹೋದ್ಯೋಗಿಗಳು ತಕ್ಷಣವೇ ಅಗತ್ಯ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಈ ಮಧ್ಯೆ ಪತ್ನಿಗೂ ಮೆಸೇಜ್ ಮಾಡಿ ಚಿಂತಿಸುವ ಅಗತ್ಯವಿಲ್ಲವೆಂದು ಜುಕ್ ಧೈರ್ಯ ತುಂಬಿದ್ದರು

ಲಸಿಕೆ ಪಡೆದ ಕಾರಣ ಅನಾರೋಗ್ಯ ಕಾಡುತ್ತಿದ್ಯಾ ಎಂದು ಪ್ರಶ್ನಿಸಿದ್ದಕ್ಕೆ, ಏನು ಅಂತ ಗೊತ್ತಾಗ್ತಾ ಇಲ್ಲವೆಂದೂ ಪ್ರತಿಕ್ರಿಯೆ ನೀಡಿದ್ದರಂತೆ.

ನಂತರ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ತೊಂದರೆಯೂ ಆಗಿದೆ. ಕೋಮಾಗೆ ಜಾರಿದ್ದಾರೆ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದೆ. ಚಿಕಿತ್ಸೆ ಫಲಕಾರಿಯಾಗದೇ ಕೆಲವು ದಿನಗಳ ನಂತರ ಜುಕ್ ಅಸುನೀಗಿದ್ದಾರೆ. ಕೋವಿಡ್ ನೆಗಟಿವ್ ವರದಿ ಬಂದಿದೆ.

ಪತಿಯ ಸಾವಿನ ಸುದ್ದಿಯನ್ನು ಹಂಚಿಕೊಂಡ ಪತ್ನಿ ಕೊರೋನಾ ವ್ಯಾಕ್ಸಿನ್‌ನಿಂದ ಪತಿ ಅಸುನೀಗಿಲ್ಲ. ಪ್ರತಿಯೊಬ್ಬರೂ ಈ ಲಸಿಕೆ ಪಡೆಯಬೇಕೆಂಬುವುದು ಜುಕ್ ಆಶಯವಾಗಿತ್ತು ಎಂದು ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ