ಆಮೆ ಮರಿಗೆ ಜನ್ಮ ಕೊಟ್ಟ ಮೀನು: ಗರ್ಭದಿಂದ ಹೊರ ಬಂತು ಜೀವಂತ ಆಮೆ!

First Published Mar 7, 2021, 4:30 PM IST

ವಿಶ್ವದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ, ಕೇಳಿದ್ರೆ ನಂಬಲೂ ಸಾಧ್ಯವಾಗುವುದಿಲ್ಲ. ಸದ್ಯ ಇಂತಹುದೇ ವಿಚಿತ್ರ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಇಲ್ಲೊಂದು ಮೀನು ಆಮೆ ಮರಿಗೆ ಜನ್ಮ ನೀಡಿದೆ. ಹೀಗಿರುವಾಗ ವಿಜ್ಞಾನಿಗಳೂ ಮೀನು ಆಮೆಗೆ ಹೇಗೆ ಜನ್ಮ ನಿಡಿದೆ ಎಂದು ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ.