MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಇದೇ ನೋಡಿ ಹಡಗುಗಳ ಸ್ಮಶಾನ, ಪಾಳು ಬಿದ್ದ ನೌಕೆಗಳೊಳಗೆ 'ಖಜಾನೆ'!

ಇದೇ ನೋಡಿ ಹಡಗುಗಳ ಸ್ಮಶಾನ, ಪಾಳು ಬಿದ್ದ ನೌಕೆಗಳೊಳಗೆ 'ಖಜಾನೆ'!

ಫ್ರಾನ್ಸ್‌ನ ಬ್ರಿಟನಿಯಲ್ಲಿ ಹಡುಗುಗಳ ಸ್ಮಶಾನವಿದೆ. ಇಲ್ಲಿ ಅನೇಕ ಯುದ್ಧನೌಕೆಗಳನ್ನು ನಾಶವಾಗಲು ಬಿಡಲಾಗಿದೆ. ಎಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ ಈ ಹಡಗುಗಳ ಒಳಗೆ ಹಲವಾರು ಅಣ್ವಸ್ತ್ರಗಳಿವೆ. ಡಚ್ ಫೋಟೋಗ್ರಾಫರ್ ಬಾಬ್ ಥಿಸೆನ್ ಹಡುಗುಗಳ ಈ ಸ್ಮಶಾನದ ಹಲವಾರು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಈ ಪೋಟೋಗಳನ್ನು ಅವರು 2006 ರಿಂದ 2011ರೊಳಗೆ ಕ್ಲಿಕ್ಕಿಸಿದ್ದರು. ಈ ಹಡುಗುಗಳ ಬಗ್ಗೆ ತಿಸೇನ್‌ರಲ್ಲಿ ಹಲವಾರು ಸಮಯದಿಂದ ಬಹಳ ಕುತೂಹಲವಿತ್ತು. ಅವರು ಹೊರಗಿನಿಂದ ಮಾತ್ರ ಇವುಗಳನ್ನು ನೋಡಿದ್ದು, ಒಳಗೆ ಹೇಗಿರುತ್ತದೆ ಎಂದು ನೋಡಲಿಚ್ಛಿಸಿದ್ದರು. ಇದಕ್ಕಾಗಿ ಅವರು ಖುಉದ್ದು ಇದರೊಳಗೆ ಪ್ರವೇಶಿಸಿದ್ದು, ಫೋಟೋಗಳನ್ನು ಕ್ಲಿಕ್ ಮಾಡಿ ಜಗತ್ತಿನೆದುರು ಇಟ್ಟಿದ್ದಾರೆ. ಇಲ್ಲಿದೆ ನೋಡಿ ಹಡಗುಗಳ ಒಳಗಿನ ಒಂದು ನೋಟ.

1 Min read
Author : Suvarna News
Published : May 20 2020, 11:02 AM IST
Share this Photo Gallery
  • FB
  • TW
  • Linkdin
  • Whatsapp
123
ಈ ಹಡಗುಗಳ ಸ್ಮಶಾನದಲ್ಲಿ ನಿವೃತ್ತಿ ಪಡೆದ ಯುದ್ಧ ನೌಕೆಗಳನ್ನು ಇರಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
223
ಸದ್ಯ ಇಲ್ಲಿ ಒಒಂದರ ಪಕ್ಕ ಇನ್ನೊಂದರಂತೆ ಮೂರು ಯುದ್ಧನೌಕೆಗಳು ಇವೆ.

323
ಹಡಗಿನ ಗ್ಯಾಲರಿಯಲ್ಲಿ ಹಲವಾರು ಸೋಫಾಗಳು ಕೂಡಾ ಇವೆ. ಈ ನೌಕೆಗಳನ್ನು ಬಳಸುತ್ತಿದ್ದ ವೇಳೆ ಇವುಗಳ ಮೇಲೆ ಕುಳಿತು ಸಮುದ್ರದ ನಡುವೆ ಮಾತುಕತೆ ನಡೆಸುತ್ತಿದ್ದರೇನೋ.

423
ಒಂದು ನೌಕೆಯೊಳಗೆ ಮಿಸೈಲ್ ವಿನ್ಯಾಸವಿದೆ. ಆದರೆ ಇದನ್ನು ನಿಶ್ಕ್ರಿಯಗೊಳಿಸಲಾಗಿದೆಯೋ ಎಂಬುವುದು ತಿಳಿದಿಲ್ಲ.

523
ಒಂದು ಹಡಗಿನ ಡೆಕ್‌ನಲ್ಲಿ ಇರಿಸಲಾದ ಬ್ಯಾರೆಲ್‌ಗಳು. ಇದನ್ನು ನೋಡಿಯೇ ಯುದ್ಧಗಳಲ್ಲಿ ಇವುಗಳೆಷ್ಟು ಸಹಾಯ ಮಾಡಿವೆ ಎಂಬುವುದನ್ನು ಅಂದಾಜಿಸಬಹುದು.

623
ಈ ಹಡಗುಗಳನ್ನು ಇಲ್ಲಿ ನಿಲ್ಲಿಸಿದ ಬಳಿಕ ನಾಶಪಡಿಸಲಾಗುತ್ತದೆ. 

723
ಇದೊಂದು ಯುದ್ಧ ವಿಮಾನದ ಕಂಟ್ರೋಲ್ ರೂಂ. ಇದನ್ನು ಡೆರೆಲಿಕ್ಟ್ ಬ್ರಿಜ್ ಎಂದೂ ಕರೆಯಲಾಗುತ್ತದೆ. 

823
ಛಾಯಾಗ್ರಾಹಕ ಈ ಹಡಗುಗಳನ್ನು ನಾಶಪಡಿಸುವ ಮೊದಲೇ ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಇಚ್ಛಿಸಿದ್ದರು..

923
ಇದೊಂದು ಹಡಗಿನ ಕಂಟ್ರೋಲ್ ರೋಂ. ಇಲ್ಲಿಂದ ಇಡೀ ನೌಕೆಯ ಚಟುವಟಿಕೆ ನಿಯಂತ್ರಿಸಲಾಗುತ್ತದೆ.

1023
ಈ ಹಡಗು ಬಹಳ ದೊಡ್ಡದಿದೆ. ವಿಭಾಗಗಳನ್ನಾಗಿ ಮಾಡಲು ಒಳಗೆ ದೊಡ್ಡ ದೊಡ್ಡ ಬಾಗಿಲುಗಳನ್ನು ನಿರ್ಮಿಸಲಾಗಿದೆ.

1123
ಸೈನಿಕರು ಅನೇಕ ದಿನ ಸಮುದ್ರದ ನಡುವೆ ಇರಬೇಕಾದ ಅನಿವಾರ್ಯತೆ ಇದ್ದುದರಿಂದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿತ್ತು.

1223
ಹಡಗಿನ ಮೇಲಿರುವ ದೊಡ್ಡ ತೋಪು. ಶತ್ರುಗಳನ್ನು ಈ ಮೂಲಕವೇ ಗುರಿ ಮಾಡುತ್ತಿದ್ದರು.

1323
ಶಿಪ್‌ನಲ್ಲಿರುವ ಲಾಂಡ್ರಿ ರೂಂ. ಯುದ್ಧದ ವೇಳೆ ಸೈನಿಕರ ಬಟ್ಟೆ ಇಲ್ಲೇ ಒಗೆಯಲಾಗುತ್ತಿತ್ತು.

1423
ಈ ಶಿಪ್‌ನಲ್ಲಿ ಛಾಯಾಗ್ರಾಹಕನಿಗೆ ಸಂಪೂರ್ಣ ನಕ್ಷೆ ಕೂಡಾ ಸಿಕ್ಕಿದೆ. ಈ ಹಡಗು ತುಂಬಾ ದೊಡ್ಡದಿರುತ್ತಿತ್ತು. ಇದೇ ಕಾರಣದಿಂದ ಮ್ಯಾಪ್ ಸಹಾಯದಿಂದ ಹಡಗಿನ ಎಲ್ಲಾ ಭಾಗಗಳಿಗೆ ಹೋಗಬಹುದಿತ್ತು.

1523
ಹಡಗೊಂದರ ಬಾಯ್ಲರ್ ರೂಂ.

ಹಡಗೊಂದರ ಬಾಯ್ಲರ್ ರೂಂ.

ಹಡಗೊಂದರ ಬಾಯ್ಲರ್ ರೂಂ.

1623
ಹಡಗಿನ ಒಳಗಿರುವ ಕ್ಯಾಫೆಟೇರಿಯಾ,. ಇಲ್ಲಿ ಎಲ್ಲಾ ಸೈನಿಕರು ಒಟ್ಟಾಗಿ ಕುಳಿತು ಊಟ, ತಿಂಡಿ ಸೇವಿಸುತ್ತಿದ್ದರು.

1723
ವಾಶಿಂಗ್ ಬೇಸಿನ್ ಪಕ್ಕದಲ್ಲಿರುವ ಬೆಡ್‌ಗಳು. ಈ ಹಡಗುಗಳಲ್ಲಿ ಸೈನಿಕರಿಗೆ ಮಲಗುವ ವ್ಯವ್ಸಥೆಯೂ ಇತ್ತು.

1823
ಹಡಗಿನ ಒಳಗೆ ಹಲವಾರು ಭಾಗಗಳು ಖಾಲಿಯಾಗಿವೆ. ಈ ಹಿಂದೆ ಸೈನಿಕರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆನ್ನಲಾಗಿದೆ.

1923
ಈ ಸ್ಥಳದಲ್ಲಿ ಹಡಗಿನ ಹಾಳಾದ ಭಾಗಗಳನ್ನು ಇರಿಸಲಾಗುತ್ತದೆ.

2023
ಹಡಗಿನ ಎರಡು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹ್ಯಾಚ್.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
'ರಾಮನ ಬದಲು ರಾವಣನನ್ನು ವೈಭವೀಕರಿಸಿಲ್ಲ, ಯಶ್ ನಟನೆ ಜನ ಮೆಚ್ಚಿದ್ದಾರೆ ಅಷ್ಟೇ'- ನಮಿತ್ ಮಲ್ಹೋತ್ರಾ ಖಡಕ್ ಉತ್ತರ!
Recommended image2
ಮಹಿಳೆಯರ ಹೆಸರನ್ನೇ ಬ್ಯಾನ್​ ಮಾಡಿದ ಸರ್ಕಾರ: ಮೇಕೆ, ದನ, ಬೀಬಿ ಎಂದು ದಾಖಲೆಗಳಲ್ಲಿ ನಮೂದಿಸಲು ಸೂಚನೆ
Recommended image3
ದಕ್ಷಿಣ ಭಾರತದ ಚಿತ್ರವನ್ನು ಫಸ್ಟ್‌ ಟೈಂ ಜಗತ್ತಿಗೆ ತೋರಿಸಿ 1000 ಕೋಟಿಗೂ ಮೀರಿ ಗಳಿಕೆ ದಾಖಲಿಸಿದ್ದು ಈ ನಿರ್ದೇಶಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved