ಸುಂದರಿಯಾಗಲು 2 ವರ್ಷದಲ್ಲಿ 20 ಸರ್ಜರಿ: 22ರ ಯುವತಿ ಮುಖವೀಗ ವಿಕಾರ!

First Published 5, May 2020, 3:53 PM

ವಿಶ್ವದಲ್ಲಿ ಚಿತ್ರ ವಿಚಿತ್ರ ಬಗೆಯ ಆಸೆ ಆಕಾಂಕ್ಷೆಗಳಿದದವರು ಇರುತ್ತಾರೆ. ಕೆಲವರಿಗೆ ಕೂದಲು ಚೆನ್ನಾಗಿರಬೇಕೆಂಬ ಆಸೆಯಾದರೆ, ಇನ್ನು ಕೆಲವರಿಗೆ ಉಗುರು. ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿಯ ಬಗೆಯೂ ಹೆಚ್ಚು ಒಲವು ಇಟ್ಟುಕೊಂಡಿರುತ್ತಾರೆ. ಬುಲ್ಗೇರಿಯಾದ 22 ವರ್ಷದ ಆಂಡ್ರಿಯಾ ಎಮಿಲೋವಾ ಇವಾನೋಲಾಗೆ ತನ್ನ ತುಟಿಗಳು ದೊಡ್ಡದಾಗಿ, ದಪ್ಪವಾಗಿರಬೇಕೆಂಬ ಆಸೆ ಇತ್ತು. ಇದಕ್ಕಾಗಿ ಆಕೆ ನೀರಿನಂತೆ ಹಣ ವ್ಯಯಿಸಿದ್ದಾಳೆ. ಈವರೆಗೂ ಆಕೆ ತಾನಂದುಕೊಂಡಂತೆ ತುಟಿಗಳು ಇರೇಕೆನ್ನುವ ಹುಚ್ಚಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾಳೆ. ಕೇವಲ ಎರಡು ವರ್ಷದಲ್ಲಿ ಇಪ್ಪತ್ತು ಸರ್ಜರಿಗಳನ್ನು ಮಾಡಿಸಿಕೊಂಡಿರುವ ಆಕೆ, ತನ್ನ ತುಟಿಗಳನ್ನು ದಪ್ಪ ಹಾಗೂ ದೊಡ್ಡದಾಗಿಸಿಕೊಂಡಿದ್ದಾಳೆ. ಇಷ್ಟಾದರೂ ಆಂಡ್ರಿಯಾ ಸಂತೋಷವಾಗಿಲ್ಲ. ಆಕೆಗೆ ಇನ್ನೂ ದೊಡ್ಡ ತುಟಿಗಳು ಬೇಕಂತೆ. ಇದಕ್ಕಾಗಿ ಮುಂದೆಯೂ ಸರ್ಜರಿ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದಾಳೆ. ಎರಡು ವರ್ಷದಲ್ಲಿ ಆಂಡ್ರಿಯಾ ಲುಕ್ ಹೇಗೆ ಬದಲಾಗಿದೆ? ಇಲ್ಲಿದೆ ಒಂದು ಝಲಕ್

ಬಲ್ಗೇರಿಯಾದಲ್ಲಿ ಜನಿಸಿದ ಆಂಡ್ರಿಯಾಗೆ ಬಾಲ್ಯದಿಂದಲೂ ದಪ್ಪಗಿನ ತುಟಿ ಇರಬೇಕೆಂಬ ಹುಚ್ಚು. ಇದಕ್ಕಾಗಿ ಆಕೆ ಅನೇಕ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ್ದಾಳೆ.

22 ವರ್ಷದ ಆಂಡ್ರಿಯಾ ಈವರೆಗೂ ಬರೋಬ್ಬರಿ ಇಪ್ಪತ್ತು ಸರ್ಕರಿ ಮಾಡಿಸಿಕೊಂಡಿದ್ದಾಳೆ. ಮುಂದೆಯೂ ಸರ್ಜರಿ ಮಾಡಿಸಕೊಳ್ಳುವ ಇಚ್ಛೆ ಹೊಂದಿರುವ ಆಂಡ್ರಿಯಾ, ತನ್ನ ತುಟಿ ಇನ್ನೂ ದಪ್ಪಗಾಗಬೇಕು ಎನ್ನುವ ಆಸೆ ಹೊಂದಿದ್ದಾಳೆ.

ತನ್ನ ಸರ್ಜರಿಗಾಗಿ ಆಂಡ್ರಿಯಾ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದದ್ದಾಳೆ. ಏಪ್ರಿಲ್ ಕೊನೆ ವಾರದಲ್ಲಿ ಆಕೆ ತನ್ನ ಇಪ್ಪತ್ತನೇ ಸರ್ಜರಿ ಮಾಡಿಸಿಕೊಂಡಿದ್ದು, ಬಳಿಕ ಈಕೆ ತನ್ನ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

2018ರಲ್ಲಿ ಆಂಡ್ರಿಯಾ ತನ್ನ ತುಟಿಗೆ ಮೊದಲ ಇಂಜೆಕ್ಷನ್ ಪಡೆದುಕೊಂಡಿದ್ದಳು. ಇದಾದ ನಂತರ ಆಕೆಗೆ ತುಟಿಗಳ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಹೋಯ್ತು.

ಕಾಲೇಜು ಹಹುಡುಗಯಾಗಿರುವ ಆಂಡ್ರಿಯಾ, ಫಿಲಾಸಫಿ ವಿಭಾಗದಲ್ಲಿ ಕಲಿಯುತ್ತಿದ್ದಾಳೆ. ಇನ್ನು ಹಲವಾರು ವೈದ್ಯರು ಆಕೆಗೆ ಸರ್ಜರಿ ಮಾಡಲು ಹೆದರಿಕೊಳ್ಳುತ್ತಿದ್ದು, ಸಾಧ್ಯವಿಲ್ಲ ಎಂದಿದ್ದಾರೆ.

ಆಂಡ್ರಿಯಾ ವಿಶ್ವದ ಅತಿದೊಡ್ಡ ತುಟಿಗಳು ಮಹಿಳೆ ಎಂಬ ಹೆಸರು ಗಳಿಸುವ ಇಚ್ಛೆ ಹೊಂದಿದ್ದಾಳೆ. ಇನ್ನು ಇಂಜೆಕ್ಷನ್ ಪಡೆದ ಬಳಿಕ ಊಟ, ನೀರು ಸೇವಿಸಲು ಬಹಳ ಕಷ್ಟವಾಗುತ್ತದೆಯಂತೆ, ಅಲ್ಲದೇ ಮೂರು ದಿನಗಳವರೆಗೆ ವಿಪರೀತ ನೋವಿರುತ್ತದೆ ಎಂಬುವುದು ಆಂಡ್ರಿಯಾ ಮಾತು.

ಆಂಡ್ರಿಯಾ ಇನ್ನು ಎರಡು ತಿಂಗಳ ಬಳಿಕ ಮತ್ತೆ ತನ್ನ ತುಟಿಗಳಿಗೆ ಇಂಜೆಕ್ಷನ್ ಪಡೆಯಲಿದ್ದಾಳೆ. ಇನ್ನು ತನ್ನ ತುಟಿ ನನಗೆ ಬಹಳ ಇಷ್ಟ ಎಂದು ಆಂಡ್ರಿಯಾ ಹೇಳುತ್ತಾಳೆ.

2019ರಲ್ಲಿ ಆಂಡ್ರಿಯಾ ಹೀಗೆ ಕಾಣಿಸಿಕೊಳ್ಳುತ್ತಿದ್ದಳು. ಆದರೆ ಇದಾದ ಬಳಿಕ ಆಕೆ ಹಲವಾರು ಸರ್ಜರಿ ಮಾಡಿಸಿಕೊಂಡಿದ್ದಾಳೆ.

ಈವರೆಗೂ ಆಂಡ್ರಿಯಾ ಬಾಲ್ಗೇರಿಯಾದ ಬಹುತೇಕ ಎಲ್ಲಾ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ್ದಾಳಂತೆ. ಅನೇಕ ಮಂದಿ ಮುಂದೆ ಸರ್ಜರಿ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ. ಈಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾಳೆ. ಸದ್ಯ ಇನ್ಸ್ಟಾ ಗ್ರಾಂನಲ್ಲಿ ಈಕೆಗೆ 33 ಸಾವಿರ ಹಿಂಬಾಲಕರಿದ್ದಾರೆ.

loader