ಅನಾರೋಗ್ಯದ ಮಧ್ಯೆ ಸರ್ವಾಧಿಕಾರಿ ಕಿಮ್ ಸಾವಿನ ಸುದ್ದಿ!

First Published 25, Aug 2020, 2:26 PM

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಕೋಮಾಗೆ ಜಾರಿದ್ದಾರೆಂಬ ಸುದ್ದಿ ವೈರಲ್ ಆದಬೆನ್ನಲ್ಲೇ ಅವರು ಮೃತಪಟ್ಟಿದ್ದಾರೆಂಬ ಮಾಹಿತಿ ಭಾರೀ ಸಂಚಲನ ಹುಟ್ಟು ಹಾಕಿದೆ. ತಜ್ಞರೇ ಈ ಬಗ್ಗೆ ಮಾತನಾಡುತ್ತಿದ್ದು, ಇದಕ್ಕೆ ಕಾರಣವನ್ನೂ ಸ್ಪಷ್ಟಪಡಿಸಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸಂಬಂಧ ಅನೇಕ ವಿಚಾರಗಳು ಸದ್ದು ಮಾಡುತ್ತಿವೆ.

ವಿಶ್ವಾದ್ಯಂತ ಕಿಮ್ ಆರೋಗ್ಯ ಸಂಬಂಧಿತ ಮಾಹಿತಿ ಕಲೆ ಹಾಕಲು ಯತ್ನ ನಡೆಯುತ್ತಿದೆ. ಸೋಮವಾರವಷ್ಟೇ ಕಿಮ್ ಕೋಮಾಗೆ ಜಾರಿದ್ದಾರೆಂಬ ಮಾಹಿತಿ ಬಂದಿತ್ತು.

ಆದರೀಗ ಈ ಸುದ್ದಿ ವೈರಲ್ ಆದ ಒಂದೇ ದಿನದಲ್ಲಿ ಅವರು ಮೃತಪಟ್ಟಿದ್ದಾರೆಂಬ ಸುದ್ದಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

2011ರಲ್ಲಿ ಉತ್ತರ ಕೊರಿಯಾದ ಅಧಿಕಾರ ವಹಿಸಿಕೊಂಡ 36 ವರ್ಷದ ಸರ್ವಾಧಿಕಾರಿ ಕಿಮ್ ಕಳೆದ ಕೆಲ ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ, ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿಲ್ಲ.

ಈ ಬೆಳವಣಿಗೆ ಸರ್ವಾಧಿಕಾರಿಯ ಆರೋಗ್ಯ ಸಂಬಂಭ ಹುಟ್ಟಿಕೊಂಡಿರುವ ಅನುಮಾನಗಳಿಗೆ ಮತ್ತಷ್ಟು ಬಲ ತುಂಬಿವೆ.

ಇನ್ನು ಸರ್ವಾಧಿಕಾರಿಯ ನಾಡಿಗೆ ಪ್ರವಾಸ ಕೈಗೊಂಡ ಪತ್ರಕರ್ತರೊಬ್ಬರು ಕಿಮ್ ಸಾವನ್ನಪ್ಪಿದ್ದಾರೆಂದು ವಾದಿಸಿದ್ದಾರೆ

ರಾಯ್ ಕ್ಯಾಲಿ ಈಸಂಬಂಧ ಪ್ರತಿಕ್ರಿಯಿಸುತ್ತಾ ಉತ್ತರ ಕೊರಿಯಾದಲ್ಲಿ ಕೆಲಲ ವಿಚಾರಗಳು ಅದೆಷ್ಟು ಗುಪ್ತವಾಗಿವೆ ಎಂದರೆ ಅಲ್ಲಿನ ನಾಗರಿಕರಿಗೂ ಸತ್ಯ ತಿಳಿದಿಲ್ಲ ಎಂದಿದ್ದಾರೆ.

ಇಷ್ಟೇ ಅಲ್ಲದೇ ಆಡಳಿತದಲ್ಲಿ ಕಿಮ್ ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. ಆಡಳಿತದ ಜವಾಬ್ದಾರಿಯನ್ನು ತನ್ನ ತಂಗಿಗೆ ವಹಿಸಿರುವುದು ಎಲ್ಲವೂ ಸರಿ ಇಲ್ಲ ಎಂಬುವುದನ್ನು ಸ್ಪಪಷ್ಟಪಡಿಸುತ್ತದೆ ಎಂದಿದ್ದಾರೆ.

ಇನ್ನು ಕಿಮ್ ಜಾಂಗ್ ಉನ್ ಅನಾರೋಗ್ಯ ಹಾಗೂ ಸಾವಿನ ಸುದ್ದಿ ಹರಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಎರಡು ಮೂರು ತಿಂಗಳ ಹಿಂದಷ್ಟೇ ಕಿಮ್ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆನ್ನಲಾಗಿತ್ತು.

ಆದರೆ ಇದಾದ ಬಳಿಕ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದರು.

loader