ಜೀವಕ್ಕೆ ಮಾರಕ ಬಿಯರ್ ಸೇವನೆ: ಪುರುಷತ್ವವೂ ಕುಗ್ಗುತ್ತೆ, ಹೊಟ್ಟೆಯೂ ಡಬಲ್ ಆಗುತ್ತೆ!

First Published 15, Jul 2020, 5:52 PM

ಮದ್ಯ ಸೇವನೆ ಜೀವಕ್ಕೆ ಹಾನಿಕಾರಕ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಿದ್ದರೂ ಅನೇಕ ಮಂದಿ ಈ ಮದ್ಯ ಸೇವನೆ ನಿಲ್ಲಿಸಲು ತಯಾರಿಲ್ಲ. ಮದ್ಯ ಸೇವನೆಯಿಂದ ಲಿವರ್ ಡ್ಯಾಮೇಜ್‌ ಆಗುವುದರಿಂದ ಹಿಡಿದು, ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಹೀಗಿದ್ದರೂ ಜನ ಅಮಲಿನ ನಶೆಯಲ್ಲಿ ತೇಲುತ್ತಾರೆ. ಸದ್ಯ ಹಾರ್ವರ್ಡ್ ಅಧ್ಯಯನಕಾರರು ಬಿಯರ್ ಸಂಬಂಧ ಹೊಸ ವಿಚಾರವನ್ನು ಕಂಡುಕೊಂಡಿದ್ದಾರೆ. ಇದು ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತದೆ. ಹೌದು ನೀವೂ ಬಿಯರ್ ಸೇವಿಸುತ್ತೀರೆಂದಾದರೆ ಇದು ನೀವು ತಂದೆಯಾಗುವ ಕ್ಷಮತೆಯನ್ನು ಕುಗ್ಗಿಸುತ್ತದೆ. ಅಲ್ಲದೇ ಇದು ಹೊಟ್ಟೆಯನ್ನೂ ದಪ್ಪಗಾಗಿಸುತ್ತದೆ.

ಹಾರ್ವರ್ಡ್ ಅಧ್ಯಯನಕಾರರು ಬಿಯರ್ ಕುಡಿಯುವುದರಿಂದ ಹಾಗೂ ಅದರಿಂದಾಗುವ ದುಷ್ಪರಿಣಾಮದ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಬೆಳಕಿಗೆ ಬಂದ ಅಂಶಗಳು ಬೆಚ್ಚಿ ಬೀಳಿಸುವಂತಿವೆ.

ಬಿಯರ್ ಕುಡಿಯುವುದರಿಂದ ದಪ್ಪಗಾಗುವ ಹೊಟ್ಟೆ ಬಹಳ ಅಪಾಯಕಾರಿ. ಈ ಹೊಟ್ಟೆ ಪುರುಷರ ಪುರುಷತ್ವ ಕುಂಠಿತಗೊಳಿಸುತ್ತದೆ.

ದೊಡ್ಡ  ಪ್ರತಿ ಎರಡು ಇಂಚಿನ ಹೊಟ್ಟೆ ಪುರುಷರು ತಂದೆಯಾಗುವ ಚಾನ್ಸಸ್‌ ಶೇ. 10ರಷ್ಟು ಕಡಿಮೆ ಮಾಡುತ್ತದೆ. ಅಂದರೆ ಹೊಟ್ಟೆ ಎಷ್ಟು ದೊಡ್ಡದಾಗುತ್ತದೋ ಅಷ್ಟೇ ತಂದೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಬಿಯರ್ ಕುಡಿಯುವುದರಿಂದ ವಿಶೇಷವಾದ ಫ್ಯಾಟ್‌ನಿಂದ ಹೊಟ್ಟೆ ದಪ್ಪಗಾಗುತ್ತದೆ. ಈ ಫ್ಯಾಟ್‌ನಿಂದಾಗಿ ಹೊಡ್ಡೆ ದಪ್ಪಗಾಗುತ್ತದೆ. ಈ ಫ್ಯಾಟ್‌ಪುರುಷರಲ್ಲಾಗುವ ಟೆಸ್ಟೋಸ್ಟ್ರೋನ್‌ನ್ನು ಎಸ್ಟರೋಜನ್‌ ಆಗಿ ಪರಿವರ್ತಿಸುತ್ತದೆ.

ಎಸ್ಟರೋಜನ್‌ ಮಹಿಳಾ ಸೆಕ್ಸ್‌ ಹಾರ್ಮೋನ್ ಆಗಿದೆ. ಆದರೆ ಟೆಸ್ಟೋಸ್ಟ್ರೋನ್‌ ಪುರುಷರ ಸೆಕ್ಸ್ ಹಾರ್ಮೋನ್ ಆಗಿದೆ. ಹೀಗಿರುವಾಗ ಕುಡಿದ ಬಿಯರ್ ಟೆಸ್ಟೋಸ್ಟ್ರೋನ್‌ ಜತೆ ರಿಯಾಕ್ಟ್‌ ಆದಾಗ ಅದು ಎಸ್ಟರೋಜನ್‌ ಆಗಿ ಒಪರಿವರ್ತನೆಯಾಗುತ್ತದೆ.

ಈ ಅಧ್ಯಯನದಲ್ಲಿ 180  ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡಿದ್ದರು. ಈ ವೇಳೆ ಯಾವೆಲ್ಲಾ ಪುರುಷರ ಹೊಟ್ಟೆ ಬಿಯರ್‌ನಿಂದ ದೊಡ್ಡದಾಗಿದೆಯೋ ಅವರೆಲ್ಲಾ ಬಿಯರ್ ಕುಡಿಯದ ಪುರುಷರಂತೆ ಮಹಿಳೆಯರನ್ನು ಗರ್ಭಿಣಿಯನ್ನಾಗಿಸಲು ಸಾಧ್ಯವಾಗಲಿಲ್ಲ.

ಈ ಬಿಯರ್ ಪುರುಷರನ್ನು ಸುಮಾರು ಶೇ. 50ರಷ್ಟು ತಂದೆಯಾಗಿಸುವ ಕ್ಷಮತೆ ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿರುವ ವೀರ್ಯಗಳ ಗುಣಮಟ್ಟವನ್ನೂ ಹಾಳು ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಲಂಡನ್‌ನಲ್ಲಿ ಮೂರನೇ ಎರಡರಷ್ಟು ಪುರುಷರು ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗೇ ಇವರ ಜೊತೆಗಾರ್ತಿಯರು ಗರ್ಭಿಣಿಯಾಗಲು ಬಹಳ ಕಷ್ಟ ಹಾಗೂ ಸಮಸ್ಯೆ ಎದುರಿಸುತ್ತಿದ್ದಾರೆ.

loader