ಅಮೆರಿಕ ಅಧ್ಯಕ್ಷೀಯ ಚುನಾವಣೆ: ಈ 5 ಕಾರಣಗಳಿಂದ ಇಷ್ಟೊಂದು ಮತ ಗಳಿಸಿದ್ದಾರೆ ಟ್ರಂಪ್!

First Published 5, Nov 2020, 2:25 PM

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ 4 ವರ್ಷ ಆಡಳಿತ ನಡೆಸಿದ್ದ ಟ್ರಂಪ್‌ಗೆ ಜೋ ಬೈಡೆನ್‌ ಸವಾಲು ಹಾಕಿದ್ದಾರೆ. ಹಾಗಿದ್ದಾರೆ ಯಾವ್ಯಾವ ಅಂಶಗಳು ಟ್ರಂಪ್‌ರನ್ನು ಆಯ್ಕೆ ಮಾಡಲು ಕಾರಣವಾಗಬಹುದು ಎಂದು ಇಲ್ಲಿವೆ ವಿಶ್ಲೇಷಣೆ

ಅಮೆರಿಕದ ಚುನಾವಣೆಯಲ್ಲಿ ಫಲಿತಾಂಶವನ್ನು ಊಹಿಸುವುದು ಕಷ್ಟ. 2016ರ್ಲೂ ಟ್ರಂಪ್‌ ಸೋಲುತ್ತಾರೆಂದು ಎಲ್ಲಾ ಸಮೀಕ್ಷೆಗಳು ಹೇಳಿದ್ದವು. ಈ ಬಾರಿಯೂ ಸಮೀಕ್ಷೆಗಳು ಬೈಡನ್‌ ಪರ ಇವೆ. ಆದರೆ, ರಹಸ್ಯ ಅಲೆ ಬೇರೆಯ ರೀತಿಯಲ್ಲೇ ಇರಬಹುದು.

ಟ್ರಂಪ್‌ಗೆ 74 ವರ್ಷ, ಬೈಡನ್‌ಗೆ 77 ವರ್ಷ. ಅಮೆರಿಕನ್ನರು ಬೈಡನ್‌ರ ವಯಸ್ಸು ಹಾಗೂ ಆರೋಗ್ಯದ ಬಗ್ಗೆ ಕಳವಳ ಹೊಂದಿದ್ದಾರೆ. ಚುನಾವಣೆಯ ಪ್ರಚಾರದಲ್ಲೂ ಬೈಡನ್‌ಗಿಂತ ಟ್ರಂಪ್‌ ಹೆಚ್ಚು ‘ಫಿಟ್‌’ ಇರುವ ರೀತಿಯಲ್ಲಿ ತೋರಿಸಿಕೊಂಡಿದ್ದಾರೆ.

ಅಮೆರಿಕದ ಚುನಾವಣೆ ಫಲಿತಾಂಶದಲ್ಲಿ ಕಪ್ಪು ಮತದಾರರ ಮತಗಳು ಬಹಳ ಮುಖ್ಯ. ಇವರು ಯಾರ ಕಡೆ ವಾಲುತ್ತಾರೋ ಅವರು ಗೆಲ್ಲುತ್ತಾರೆ. ಕಪ್ಪು ವರ್ಣೀಯರು ಸಾಂಪ್ರದಾಯಿಕವಾಗಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ವಿರೋಧಿಗಳಾಗಿದ್ದರೂ ಅವರಿಗೆ ಬೈಡನ್‌ ಪರ ಸಂಪೂರ್ಣ ಒಲವು ಇಲ್ಲ. ಅವರ ಮತಗಳು ಒಡೆದರೆ ಟ್ರಂಪ್‌ಗೆ ಲಾಭ.

ಟ್ರಂಪ್‌ ತಮ್ಮ ಅವಧಿಯಲ್ಲಿ ಕೈಗೊಂಡ ಆರ್ಥಿಕ ಉತ್ತೇಜನಾ ಕ್ರಮಗಳು ಅಮೆರಿಕನ್ನರ ಮೆಚ್ಚುಗೆಗೆ ಪಾತ್ರವಾಗಿವೆ. ಕೊರೋನಾ ಸಮಯದಲ್ಲೂ ಟ್ರಂಪ್‌ ಆರ್ಥಿಕತೆ ಕುಸಿಯದಂತೆ ನೋಡಿಕೊಂಡಿದ್ದಾರೆ. ಆದರೆ, ಬೈಡನ್‌ ಅವರ ಆರ್ಥಿಕ ಚಿಂತನೆಗಳು ಸ್ಥಿರವಾಗಿಲ್ಲ ಮತ್ತು ಅಮೆರಿಕನ್ನರ ಪೂರ್ಣ ವಿಶ್ವಾಸಕ್ಕೆ ಪಾತ್ರವಾಗಿಲ್ಲ.

ಅಮೆರಿಕನ್ನರಿಗೆ ಉದ್ಯೋಗಾವಕಾಶಗಳನ್ನು ಮರಳಿ ತರುವ ವಿಷಯದಲ್ಲಿ ಟ್ರಂಪ್‌ ಬದ್ಧರಾಗಿದ್ದಾರೆ. ವ್ಯಾಪಾರ ಹಾಗೂ ಉದ್ದಿಮೆಗಳಿಗೂ ಟ್ರಂಪ್‌ ಉತ್ತೇಜನ ನೀಡಿದ್ದಾರೆ. ಅಮೆರಿಕನ್ನರೇ ಮೊದಲು ಎಂಬುದು ಟ್ರಂಪ್‌ರ ಮಂತ್ರ. ಆದರೆ, ಬೈಡನ್‌ ಈ ವಿಷಯದಲ್ಲಿ ಜನರಿಗೆ ಮೆಚ್ಚುಗೆಯಾಗುವಂತಹ ಸ್ಪಷ್ಟಭರವಸೆ ನೀಡಿಲ್ಲ.