ಆ ಸಮಯದಲ್ಲಿ ಸಮಸ್ಯೆಯಾಗುತ್ತಾ? ಮಹಿಳೆಯರಿಗೆ ಬೆಸ್ಟ್ ಮದ್ದಿದು

First Published Nov 27, 2020, 4:21 PM IST

ಋುತುಬಂಧವು ಚರ್ಮದ ವಿವಿಧ ಸಮಸ್ಯೆಗಳಾದ ಶುಷ್ಕತೆ, ಕುಗ್ಗುವಿಕೆ ಮತ್ತು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗಬಹುದು. ಅಂಡಾಶಯವು ಋುತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ, ಇದು ಕಾಲಜನ್ ಮಟ್ಟದಲ್ಲಿನ ಕುಸಿತಕ್ಕೆ ಕಾರಣವಾಗುತ್ತದೆ. ಕಾಲಜನ್ ಎಂಬುವುದು ಚರ್ಮವಾಗಿದ್ದು, ಚರ್ಮಕ್ಕೆ ಅದರ ದೃಢತೆ, ಪೂರ್ಣತೆ ಮತ್ತು ರಚನೆಯನ್ನು ನೀಡುತ್ತದೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆ.

ಋುತುಬಂಧದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರ ಚರ್ಮವು ಅದರ ಕಾಲಜನ್ನ ಸುಮಾರು 30% ನಷ್ಟು ಕಳೆದುಕೊಳ್ಳುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮುಖದ ಸುಕ್ಕುಗಳನ್ನು ಎದುರಿಸಲು ಪೋಸ್ಟ್ ಋುತುಬಂಧಕ್ಕೊಳಗಾದ ಮಹಿಳೆಯರು ಪರಿಹಾರಗಳನ್ನು ಕಂಡುಕೊಳ್ಳಬಹುದು.

ಮಾವಿನಹಣ್ಣನ್ನು ತಿನ್ನುವುದು ಸಹ ಸುಕ್ಕನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನ್ಯೂಟ್ರಿಯಂಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನ ಹೇಳುತ್ತದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಟಾಲ್ಫೊ ಮಾವಿನಹಣ್ಣಿನಲ್ಲಿ ಸುಕ್ಕು ನಿವಾರಣೆ ಮಾಡುವ ಲಕ್ಷಣವನ್ನು ಗುರುತಿಸಿದ್ದಾರೆ, ಇದನ್ನು ಜೇನುತುಪ್ಪ ಅಥವಾ ಷಾಂಪೇನ್ ಮಾವಿನಹಣ್ಣು ಎಂದೂ ಕರೆಯುತ್ತಾರೆ.

ಋುತುಬಂಧಕ್ಕೊಳಗಾದ ಮಹಿಳೆಯರು ವಾರಕ್ಕೆ ನಾಲ್ಕು ಬಾರಿ ಅರ್ಧ ಕಪ್ ಅಟಾಲ್ಫೊ ಮಾವಿನಹಣ್ಣನ್ನು ತಿನ್ನುತ್ತಿದ್ದರು, ಎರಡು ತಿಂಗಳ ನಂತರ ಆಳವಾದ ಸುಕ್ಕುಗಳಲ್ಲಿ ಶೇಕಡಾ 23 ರಷ್ಟು ಕಡಿಮೆಯಾಗಿದೆ ಮತ್ತು ನಾಲ್ಕು ತಿಂಗಳ ನಂತರ ಮತ್ತೆ ಶೇಕಡಾ 20 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಟಾಲ್ಫೊ ಮಾವಿನ ಹಣ್ಣು ಸೇವನೆ ಮಾಡಿದರೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ನಿಜ. ಆದರೆ ತುಂಬಾ ಮಾವು ಸೇವನೆಯಿಂದ ಹೆಚ್ಚು ಹಾನಿ ಉಂಟಾಗಬಹುದು ಎಂದು ಸಹ ಅಧ್ಯಯನ ತಿಳಿಸಿದೆ.

ಮಾವು ತಿನ್ನುವುದರಿಂದ ಆಗುವ ಚರ್ಮದ ಪ್ರಯೋಜನಗಳು

ಮಾವು ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು ಅದು ನಿಮ್ಮ ಚರ್ಮ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ.

ಇದು ನಿಮ್ಮ ದೇಹದ ನೈಸರ್ಗಿಕ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸಲು ಸಹಾಯ ಮಾಡುವ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಮಾವಿನಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಸೂರ್ಯನ ಹಾನಿ ಮತ್ತು ಅಕಾಲಿಕ ವಯಸ್ಸನ್ನು ತಡೆಯಬಹುದು.

ಮಾವಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಅನ್ನು ಹೊಂದಿರುತ್ತದೆ, ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಮತ್ತೊಂದು ಪೋಷಕಾಂಶವಾಗಿದೆ.

ವಿಟಮಿನ್ ಎ ಕೊರತೆಯು ಕೆರಾಟಿನ್ ಎಂಬ ಪ್ರೋಟೀನ್ನ ಹೆಚ್ಚಿದ ಉತ್ಪಾದನೆಗೆ ಸಂಬಂಧಿಸಿದೆ, ಇದು ಮೊಡವೆಗಳಿಗೆ ಕಾರಣವಾಗಬಹುದು. ಆದುದರಿಂದ ನಿಯಮಿತವಾಗಿ ಮಾವಿನ ಹಣ್ಣು ಸೇವನೆ ಮಾಡುವುದು ಉತ್ತಮ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?