ಸ್ತನಗಳು ಫಿಟ್ ಆಗಿರಲು ಈ ಮನೆಮದ್ದು ಟ್ರೈ ಮಾಡಬಹುದು!
ವಯಸ್ಸಾದಂತೆ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಅವುಗಳಲ್ಲಿ ಸ್ತನಗಳ ಬದಲಾವಣೆ ಸಹ ಒಂದು. ಮಹಿಳೆಯರ ದೇಹವನ್ನು ಇನ್ನಷ್ಟು ಆಕರ್ಷಕಗೊಳಿಸುವ ಒಂದು ಅಂಗ ಎಂದರೆ ಅವು ಸ್ತನಗಳು. ಇವು ಜೋತು ಬಿದ್ದಂತಿದ್ದರೆ ಮಹಿಳೆ ಆಕರ್ಷಕವಾಗಿ ಕಾಣಿಸೋದಿಲ್ಲ. ಸ್ತನಗಳು ಫಿಟ್ ಆಗಿರಬೇಕೆಂದಿದ್ದರೆ ಇವುಗಳನ್ನು ಟ್ರೈ ಮಾಡಿ...

ಅಲೋವೆರಾ ಮಸಾಜ್: ಅಲೋವೆರಾ ಜೆಲ್ ಮತ್ತು ಜ್ಯೂಸ್ ಸೇವನೆ ಮಾಡುವುದರಿಂದ ಸ್ತನದ ಗಾತ್ರ ಹೆಚ್ಚಾಗುತ್ತದೆ. ಅಲೋವೆರಾದಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿದೆ.

ಸ್ತನಗಳಿಗೆ ಅಲೋವೆರಾ ಜೆಲ್ ಹಚ್ಚುತ್ತಿದ್ದರೆ ಪ್ರಾಕೃತಿಕ ರೂಪದಲ್ಲಿ ಅವುಗಳ ಬಣ್ಣ ಬದಲಾಗುವಂತೆ ಮಾಡುತ್ತದೆ. ಇದನ್ನು ಜ್ಯೂಸ್ ಮಾಡಿ ಸೇವಿಸಬಹುದು ಅಥವಾ ಅದರ ಜ್ಯೂಸ್‌ನಿಂದ ಸ್ತನಗಳಿಗೆ ಸರ್ಕ್ಯುಲರ್ ಆಕಾರದಲ್ಲಿ 10 -15 ನಿಮಿಷಗಳ ಕಾಲ ಮಸಾಜ್ ಮಾಡಿ ಗಾತ್ರ ಹೆಚ್ಚಿಸಿಕೊಳ್ಳಬಹುದು.

ಪ್ರತಿ ದಿನ ಮಸಾಜ್ ಮಾಡಿ: ಪ್ರತಿ ದಿನ ಕೆಲವೊಂದು ಕ್ರೀಂ ಅಥವಾ ಆಯಿಲ್ ಬಳಸಿ ಮಸಾಜ್ ಮಾಡುವುದರಿಂದ ಗಾತ್ರ ಹೆಚ್ಚಾಗುತ್ತದೆ.

ಮೊಟ್ಟೆಯ ಬಿಳಿ ಭಾಗ: ಮೊಟ್ಟೆಯ ಬಿಳಿ ಭಾಗವನ್ನು ಸ್ತನಗಳಿಗೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಡಿ. ನಂತರ ಸ್ನಾನ ಮಾಡಿ. ಇದರಿಂದ ಸ್ತನಗಳು ಬಿಗಿದುಕೊಳ್ಳುತ್ತದೆ.

ಮೊಟ್ಟೆಗೆ ನಿಂಬೆರಸವನ್ನು ಸಹ ಮಿಕ್ಸ್ ಮಾಡಬಹುದು. ಆದರೆ ಇದನ್ನು ಹಚ್ಚಿದ ಮೇಲೆ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಇದನ್ನು ಮಾಡಿದರೆ ಸ್ತನಗಳು ಉತ್ತಮ ಗಾತ್ರ ಪಡೆದುಕೊಳ್ಳುತ್ತದೆ.

ಐಸ್ ಮಸಾಜ್: ಜೋತು ಬಿದ್ದ ಸ್ತನಗಳನ್ನು ಫಿಟ್ ಮಾಡಲು ಐಸ್ ಮಸಾಜ್ ಉತ್ತಮ ವಿಧಾನ. ಐಸ್ ತೆಗೆದುಕೊಂಡು ಅದರಿಂದ ಸ್ತನಗಳ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿ. ಇದರಿಂದ ಸ್ತನಗಳಲ್ಲಿ ರಕ್ತ ಪರಿಚಲನೆ ಸುಗಮವಾಗುತ್ತದೆ. ಇದನ್ನು ಪ್ರತಿದಿನ ಮಾಡಿದರೆ ಸ್ತನಗಳಿಗೆ ಟೈಟ್‌ನೆಸ್ ಬರುತ್ತದೆ.

ಸೌತೆಕಾಯಿ ಮತ್ತು ಮೊಟ್ಟೆಯ ಸಿಪ್ಪೆ: ಸೌತೆಕಾಯಿ ಮತ್ತು ಮೊಟ್ಟೆ ಸಿಪ್ಪೆಯನ್ನು ಸೇರಿಸಿ ಪೇಸ್ಟ್ ಮಾಡಿ. ನಂತರ ಅದನ್ನು ಸ್ತನಗಳ ಮೇಲೆ ಹಚ್ಚಿ. 10 ನಿಮಿಷ ಮಸಾಜ್ ಮಾಡಿ. ಇದರಿಂದ ಸ್ತನಗಳು ಟೈಟ್ ಆಗುತ್ತದೆ.

ನಿಂಬೆ ಹಣ್ಣಿನಿಂದ ಮಸಾಜ್: ನಿಂಬೆ ರಸವನ್ನು ತೆಗೆದುಕೊಂಡು ಅದನ್ನು ಸ್ತನಗಳ ಮೇಲೆ ಹಚ್ಚಿ. ಇದರಿಂದ ತ್ವಚೆ ಹೊಳೆಯುತ್ತದೆ ಜೊತೆಗೆ ಸ್ತನಗಳು ಟೈಟ್ ಆಗುತ್ತವೆ.