ಹೊಸ ಷರತ್ತು ಒಪ್ಪಿಕೊಂಡರೆ ಮಾತ್ರ WhatsApp ಬಳಸಲು ಅನುಮತಿ; ಇಲ್ಲದಿದ್ದರೆ ಡಿಲೀಟ್!

First Published Dec 5, 2020, 9:28 PM IST

ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆ, ಅಗತ್ಯತೆ ಕುರಿತು ಬಿಡಿಸಿ ಹೇಳಹೇಕಾಗಿಲ್ಲ. ಕಾರಣ ಬಹುತೇಕ ದೈನಂದಿನ ಜೀವನ WhatsApp ಮೂಲಕವೇ ನಡೆಯುತ್ತಿದೆ. ಇದೀಗ WhatsApp ತನ್ನ ಸೇವಾ ನಿಯಮಗಳನ್ನು ನವೀಕರಿಸುತ್ತಿದೆ. WhatsApp ಹೊಸ ಷರತ್ತು ಒಪ್ಪದಿದ್ದರೆ, ಖಾತೆ ಡಿಲೀಟ್ ಆಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವ್ಯಾಟ್ಸ್ಆ್ಯಪ್ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದೆ. ದಿನ ನಿತ್ಯದ ಬದುಕಿನಲ್ಲಿWhatsApp  ಪ್ರಮುಖ ಪಾತ್ರನಿರ್ಹಿಸುತ್ತಿದೆ. ಆದರೆ ಇದೀಗ ವ್ಯಾಟ್ಸ್‌ಆ್ಯಪ್ ಬಳಕೆಗೆ ಎಲ್ಲಾ ಷರತ್ತು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ವ್ಯಾಟ್ಸ್ಆ್ಯಪ್ ಅಪ್‌ಗ್ರೇಡ್ ಆಗುತ್ತಿದೆ. ಸೇವಾ ನಿಯಮಗಳನ್ನು ನವೀಕರಿಸುತ್ತಿದೆ.  ಬಳಕೆದಾರರ ಡೇಟಾ ಮತ್ತು ಮಾಹಿತಿಯನ್ನು ನಿರ್ವಹಿಸುವ ಆಧಾರದ ಮೇಲೆ ವಾಟ್ಸಾಪ್ ಈಗಾಗಲೇ ತನ್ನ ಸೇವಾ ನಿಯಮಗಳು ಅಪ್‌ಗ್ರೇಡ್ ಮಾಡಿದೆ.

WhatsApp ನಿಯಮದಲ್ಲಿ ಬಳಕೆದಾರರ ಮಾಹಿತಿ ಗೌಪ್ಯತೆ ನೀತಿ ಪ್ರಮುಖವಾಗಿದೆ. ಇದೀಗ ವ್ಯಾಟ್ಸ್ಆ್ಯಪ್ 2021ರ ಫೆ.08ರಂದು ಹೊಸ ನೀತಿ, ಷರತ್ತುಗಳನ್ನು ಪ್ರಕಟಿಸಲಿದೆ.

ಫೆಬ್ರವರಿ 8 ರಂದು ಪ್ರಕಟಿಸುವ ನೂತನ ಷರತ್ತುಗಳನ್ನು ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ ಅಥವಾ ಅಗತ್ಯತೆಗಳಿಗೆ ವಿರುದ್ಧವಾಗಿದ್ದರೂ ಒಪ್ಪಿಕೊಳ್ಳಲೇಬೇಕು.

WhatsApp ನೂತನ ನಿಯಮ ಹಾಗೂ ಷರತ್ತು ಕುರಿತು ಆ್ಯಪ್ ಬ್ಯಾನರ್ ಮೂಲಕ ಬಳಕೆದಾರರಿಗೆ ಮಾಹಿತಿ ನೀಡಲಿದೆ. ಈ ಕುರಿತು ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ಈಗಿನಿಂದಲೇ ಮಾಹಿತಿ ನೀಡಲು ಆರಂಭಿಸಲಿದೆ ಎಂದು WABetaInfo ಹೇಳಿದೆ.

ವಾಟ್ಸಾಪ್ ಚಾಟ್‌ ಸೇವಿಂಗ್, ನಿರ್ವಹಣೆ ಕುರಿತು ಮಾಹಿತಿಗಳು ಅಪ್‌ಗ್ರೇಡ್‌ನಲ್ಲಿರಲಿದೆ. ಪ್ರಮುಖವಾಗಿ ಬಳಕೆದಾರರ ಡೇಟಾ ಕುರಿತ ಪ್ರಕಟಣೆ ಇದಾಗಿರಲಿದೆ.

ನವೀಕರಿಸುವ ನಿಯಮಗಳನ್ನು ಬಳಕೆದಾರರು ಒಪ್ಪಿಕೊಂಡರೆ ಮಾತ್ರ ವ್ಯಾಟ್ಸ್‌ಆ್ಯಪ್ ಉಪಯೋಗಿಸಲು ಸಾಧ್ಯವಾಗಲಿದೆ. ಟರ್ಮ್ ಮತ್ತು ಕಂಡೀಷನ್ ಒಪ್ಪಿಕೊಳ್ಳದಿದ್ದರೆ, ವ್ಯಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ.

ವ್ಯಾಟ್ಸ್ಆ್ಯಪ್ ಈಗಲೇ ಹೊಸ ನಿಯಮದ ಸೂಚನ ನೀಡಿದೆ. ಈ ಮೂಲಕ ಮಹತ್ವದ ಬದಲಾವಣೆಗೆ ವ್ಯಾಟ್ಸ್ಆ್ಯಪ್ ಸಾಕ್ಷಿಯಾಗುವುದಂತು ಖಚಿತ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?