MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • Colors and Emotions: ಯಾವ ಸಂದರ್ಭದಲ್ಲಿ ಯಾವ ಬಣ್ಣ ಬಳಸಬಾರದು? ವಾಸ್ತು ಏನು ಹೇಳುತ್ತೆ?

Colors and Emotions: ಯಾವ ಸಂದರ್ಭದಲ್ಲಿ ಯಾವ ಬಣ್ಣ ಬಳಸಬಾರದು? ವಾಸ್ತು ಏನು ಹೇಳುತ್ತೆ?

ಒಂದೊಂದು ಬಣ್ಣಗಳಿಗೆ ಒಂದೊಂದು ಅರ್ಥವಿದೆ. ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟವಾಗುತ್ತದೆ. ಅದು ವ್ಯಕ್ತಿಯ ಗುಣ ಸ್ವಭಾವದ (Personality) ಬಗ್ಗೆ ತಿಳಿಸುತ್ತದೆ. ಕೆಲವು ಸಂದರ್ಭಗಳಲ್ಲಿ ನಾವು ಬಳಕೆ ಮಾಡುವ ಬಣ್ಣದಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಆ ಸಂದರ್ಭಕ್ಕೆ ಆ ಬಣ್ಣ ಬಳಕೆ ಮಾಡಬಾರದು. ಬಣ್ಣಗಳು ಮತ್ತು ಭಾವನೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳು ಇಲ್ಲಿವೆ.. 

2 Min read
Suvarna News | Asianet News
Published : Nov 26 2021, 05:19 PM IST
Share this Photo Gallery
  • FB
  • TW
  • Linkdin
  • Whatsapp
17

ಈ ಬಣ್ಣ ಬಳಸಿದರೆ ನೀವು ಸಣ್ಣ ವಿಷಯಗಳ ಬಗ್ಗೆ ಆತಂಕಗೊಳ್ಳುತ್ತೀರಿ
ಸಣ್ಣ ಸಣ್ಣ ವಿಷಯಗಳ ಬಗ್ಗೆ ನೀವು ಆತಂಕಗೊಂಡರೆ. ಅಥವಾ ನೀವು ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಹೆದರಿಕೆ ಕಂಡು ಬಂದರೆ ನೀವು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಬಣ್ಣದ ಥೆರಪಿಯನ್ನು ಓದಲು ಮರೆಯದಿರಿ. ಬಣ್ಣಗಳನ್ನು ಅವುಗಳ ವರ್ತನೆಗೆ ಅನುಗುಣವಾಗಿ ಬಳಸಿದರೆ ಜೀವನದಲ್ಲಿ ಏರಿಳಿತಗಳು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.  

27

ಇಂದಿನ ಲೇಖನದಲ್ಲಿ ನಿಮ್ಮ ನಡವಳಿಕೆಗೆ (character) ಅನುಗುಣವಾಗಿ ನಿಮಗೆ ಸರಿಯಾಗಬಹುದಾದ ಬಣ್ಣದ ಅವಲೋಕನವನ್ನು ನಾವು ನಿಮಗೆ ನೀಡುತ್ತಿದ್ದೇವೆ. ಆದ್ದರಿಂದ ಬಣ್ಣದ ಶಾಸ್ತ್ರದಲ್ಲಿ ಈ ವಿಶೇಷ ಬಣ್ಣಗಳನ್ನು ನಡವಳಿಕೆಯ ಆಧಾರದ ಮೇಲೆ ಬಳಸಲಾಗುತ್ತದೆ ಎನ್ನಲಾಗುತ್ತದೆ. 

37

ನೀವು ಪ್ರಾಕ್ಟಿಕಲ್ ಆಗಿದ್ದರೆ (if you are practicle person)
ವಾಸ್ತು ಶಾಸ್ತ್ರದ ಕಲರ್ ಥೆರಪಿ ಪ್ರಕಾರ ನೀವು ಜೀವನದಲ್ಲಿ ತುಂಬಾ ಪ್ರಾಕ್ಟಿಕಲ್ ಆಗಿದ್ದರೆ ಬಣ್ಣಗಳನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಅತ್ಯಂತ ವಿದ್ಯಾವಂತ ಅಥವಾ ಪ್ರಾಯೋಗಿಕ ಜನರು ಕಂದು ಬಣ್ಣವನ್ನು ಮರೆತು ಕೂಡ ಧರಿಸಬಾರದು. ಈ ಬಣ್ಣವು ನಡವಳಿಕೆಯಲ್ಲಿ ಅಸ್ಥಿರತೆಗೆ ಕಾರಣವಾಗಬಹುದು.
 

47

ಸಂಬಂಧ ಉಳಿಸುವುದರಲ್ಲಿ ಉತ್ತಮರಾಗಿದ್ದರೆ
ವಾಸ್ತು ಶಾಸ್ತ್ರದ (vaastu shastra )ಪ್ರಕಾರ ಸಂಬಂಧವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಾರೆ. ಪ್ರತಿಯೊಂದು ಸಂಬಂಧದ ಜೊತೆ ನಂಬಿಕೆಯಿಂದ ಇರುತ್ತಾರೆ. ತಪ್ಪಿಯೂ ಯಾರ ಮನಸನ್ನೂ ನೋಯಿಸುವುದಿಲ್ಲ. ಇಂತಹ ವ್ಯಕ್ತಿಗಳು ಗುಲಾಬಿ ಬಣ್ಣದ ಪ್ರಯೋಗ ಮಾಡಬೇಕು. ಈ ಬಣ್ಣದ ಪ್ರಯೋಗದಿಂದ ಮನಸ್ಸು ಯಾವಾಗಲು ಸಂತೋಷದಿಂದಿರುತ್ತದೆ. 
 

57

 ನೀವು ವ್ಯವಹಾರ ಮಾಡಿದರೆ
ವಾಸ್ತು ಶಾಸ್ತ್ರದ ಪ್ರಕಾರ, ವ್ಯಾಪಾರ (business) ಮಾಡಿದರೆ ಅಥವಾ ಸಾಮಾಜಿಕತೆಗೆ ಆದ್ಯತೆ ನೀಡಿದರೆ ನೀವು ಕಿತ್ತಳೆ ಮತ್ತು ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಬೇಕು. ಈ ಬಣ್ಣವನ್ನು ಬಳಸಿದಾಗ ವ್ಯಾಪಾರವನ್ನ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಗುರುತಿಸಲಾಗಿದೆ. ಅದೇ ಸಮಯದಲ್ಲಿ, ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ.

67

ವಾಸ್ತುವಿನ ಪ್ರಕಾರ ನೀವು ಸುಳ್ಳುಗಳನ್ನು ಸಹ ಇಷ್ಟಪಡದಿದ್ದರೆ. ಅಂದರೆ ಪರಿಸ್ಥಿತಿ ಏನೇ ಇರಲಿ, ನೀವು ಸುಳ್ಳು ಹೇಳುವುದಿಲ್ಲ ಅಥವಾ ಅವರುನಿಮಗೆ ಎಷ್ಟೇ ಹತ್ತಿರದವರಾಗಿದ್ದರೂ ಇತರರ ಸುಳ್ಳುಗಳನ್ನು ಸಹಿಸುವುದಿಲ್ಲ ಎಂದಾದರೆ ನೀವು ನೇರಳೆ ಬಣ್ಣವನ್ನು ಕಡಿಮೆ ಬಳಸಬೇಕು. ಈ ಬಣ್ಣವು ನಿಮ್ಮ ಸತ್ಯ ಹೇಳುವ ಗುಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಗುರುತಿಸಲಾಗಿದೆ. 

77

ತುಂಬಾ ಭಯಪಡುತ್ತಿದ್ದರೆ
ವಾಸ್ತವಾಂಶದ ಪ್ರಕಾರ, ನೀವು ವಿಷಯಗಳ ಬಗ್ಗೆ ಆತಂಕಗೊಂಡರೆ. ಅಥವಾ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತೀರಿ ಎಂದಾದರೆ ಒಂದು ಬಣ್ಣವನ್ನು ಬಳಸುವುದನ್ನು ನಿಲ್ಲಿಸಿ. ಬೇಗ ಆತಂಕಕ್ಕೊಳಗಾಗುವ ಜನರನ್ನು ತಪ್ಪಿಯೂ ಬೂದು ಬಣ್ಣವನ್ನು ಬಳಕೆ ಮಾಡಬಾರದು. 

About the Author

SN
Suvarna News
ಜೀವನಶೈಲಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved