ಓಂ ಎಂದು ಜಪಿಸುವ ಮೂಲಕ ವಾಸ್ತು ದೋಷ ತೆಗೆದುಹಾಕಿ !
ವಾಸ್ತು ನಿಯಮಗಳ ಪ್ರಕಾರ ಯಾವುದೇ ಮನೆಯನ್ನು ಸಂಪೂರ್ಣವಾಗಿ ನಿರ್ಮಿಸದ ಕಾರಣ ಪ್ರತಿ ಮನೆಯಲ್ಲಿ ವಾಸ್ತು ದೋಷಗಳು ಸಾಮಾನ್ಯ. ಆದಾಗ್ಯೂ, ವಾಸ್ತು ಸ್ಥಳವನ್ನು ಬದಲಾಯಿಸುವ ಮೂಲಕ ಅಥವಾ ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ನಕಾರಾತ್ಮಕ ದೋಷಗಳನ್ನು ದೂರ ಮಾಡಬಹುದು. ಆದರೆ ಯಾವಾಗಲೂ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ . ಯಾಕೆಂದರೆ ಇದಕ್ಕೆ ಹಣ ಮತ್ತು ಸಮಯ ಬೇಕಾಗುತ್ತದೆ.

ಕೆಲವೊಮ್ಮೆ ವಾಸ್ತು ಶಾಸ್ತ್ರದಲ್ಲಿರುವ ಪ್ರತಿಯೊಂದು ವಾಸ್ತು ನಿಯಮವನ್ನು ಅನುಸರಿಸುವುದು ಕಷ್ಟ ಮತ್ತು ಇದನ್ನು ಪರಿಹರಿಸಲು ಎಲ್ಲಾ ದೋಷಗಳನ್ನು ತ್ಯಜಿಸಲು ತೆಗೆದುಕೊಳ್ಳಬಹುದಾದ ಇತರ ಕ್ರಮಗಳಿವೆ. ಅವುಗಳನ್ನು ಅನುಸರಿಸಿ, ಸಮಸ್ಯೆ ದೂರ ಮಾಡಿ.

ಕೆಲವೊಂದು ಹೆಚ್ಚು ಸ್ಪಷ್ಟವಾದ ಮತ್ತು ಸುಲಭ ಕ್ರಮಗಳು ಮನೆಯಲ್ಲಿ ವಾಸ್ತು ದೋಷಗಳನ್ನು ಹೊಂದಿರುವವರಿಗೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಅವುಗಳನ್ನು ಮನೆಯಲ್ಲಿ ಅಳವಡಿಸುವ ಮೂಲಕ ಮನೆಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.

ಇಂದು ಮಾರುಕಟ್ಟೆಯಲ್ಲಿ ವಾಸ್ತು ಸಂಬಂಧಿಸಿದ ಸಾಮಾನುಗಳು ಲಭ್ಯವಿವೆ, ಇದನ್ನು ವಾಸ್ತು ಉಪಕರಣಗಳು ಎಂದು ಕರೆಯಲಾಗುತ್ತದೆ ಮತ್ತು ಸುತ್ತಮುತ್ತಲಿನ ನೆಗೆಟಿವಿಟಿ ತೆರವುಗೊಳಿಸಲು ಸಹಾಯ ಮಾಡುತ್ತದೆ.

ಶ್ರೀ ಯಂತ್ರ, ಪಿರಮಿಡ್ ಯಂತ್ರ ಮತ್ತು ಎನರ್ಜಿ ಪ್ಲೇಟ್ನಂತಹ ಸಾಧನಗಳು ಮನೆ ಶಾಂತಿಯುತ ಮತ್ತು ಸಾಮರಸ್ಯದ ಸ್ಥಳವಾಗಿಸಲು ವಾಸ್ತುವಿನ ಅತ್ಯಂತ ಪರಿಣಾಮಕಾರಿ ಪರಿಹಾರ ಕ್ರಮಗಳಾಗಿವೆ ಮತ್ತು ವಾಸ್ತು ದೋಷಗಳನ್ನು ಸಮರ್ಥವಾಗಿ ನಿವಾರಣೆ ಮಾಡುತ್ತದೆ.

ಓಂ ಜಪಿಸುವ ಮೂಲಕ ವಾಸ್ತು ದೋಷಗಳನ್ನು ತೆಗೆದುಹಾಕಿ. ಮತ್ತೊಂದು ಉತ್ತಮ ಪ್ರಯತ್ನವೆಂದರೆ ಓಂ ಮತ್ತು ಇತರ ಪವಿತ್ರ ಮಂತ್ರಗಳ ಶಬ್ದಗಳನ್ನು ಹೊಮ್ಮಿಸುವ ಮಂತ್ರಗಳನ್ನು ಪಠಿಸುವುದು ವಾಸ್ತು ದೋಷ ನಿವಾರಣೆ ಮಾಡುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

ಶಾಶ್ವತ ಮಂತ್ರಗಳ ಶಬ್ದವು ವಾಸ್ತು ದೋಷ ಇರುವ ಸ್ಥಳದಲ್ಲಿ ಪಾಸಿಟಿವ್ ಎನರ್ಜಿ ಸೃಷ್ಟಿಸುತ್ತದೆ ಮತ್ತು ಮನೆಯಲ್ಲಿ ಸಾಮರಸ್ಯೆ ಸೃಷ್ಟಿಸಲು ನೆರವಾಗುತ್ತದೆ.