ಹಾಟ್ ಫೊಟೋ ಪೋಸ್ಟ್ ಮಾಡಿದ್ರು ನಟಿ: ಫ್ಯಾನ್ಸ್ ಕಮೆಂಟ್ಸ್ ಹೀಗಿತ್ತು..!

First Published Nov 24, 2020, 3:11 PM IST

ಕನ್ನಡತಿ ಧಾರವಾಹಿ ನಟಿ ಸಾರಾ ಅಣ್ಣಯ್ಯ ಅವರು ಹೊಸದೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಬಿಕಿನಿಯಲ್ಲಿರೋ ಸಾರಾ ಪೋಟೋಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ. ಫ್ಯಾನ್ಸ್ ಏನ್ ಹೇಳಿದ್ದಾರೆ ನೋಡಿ

ನಟಿಯಾಗೋ ಮುನ್ನ ಸಾರಾ ಅಣ್ಣಯ್ಯ ಮಾಡೆಲ್ ಆಗಿರೋದ್ರಿಂದಲೇ ನಟಿ ಬೋಲ್ಡ್ ಫೋಟೋಗಳನ್ನೂ ಪೋಸ್ಟ್ ಮಾಡ್ತಾರೆ.

ಸಿಕ್ಕಾಪಟ್ಟೆ ಹಾಟ್‌ ಲುಕ್‌ನಲ್ಲಿ ಫೋಟೋಸ್ ಪೋಸ್ಟ್ ಮಾಡೋ ಸಾರಾ ಟ್ರೆಡೀಷನಲ್ & ಬೋಲ್ಡ್‌ ಲುಕ್‌ನಲ್ಲಿಯೂ ಬ್ಯೂಟಿಫುಲ್ ಆಗಿ ಕಾಣ್ತಾರೆ.

ಲೇಟೆಸ್ಟ್ ಆಗಿ ನಟಿ ಹಾಕಿರೋ ಪೋಸ್ಟ್‌ಗೆ ಸಿಕ್ಕಾಪಟ್ಟೆ ರಿಯಾಕ್ಷನ್ಸ್ ಸಿಕ್ತಾ ಇದೆ.

ಬಹಳಷ್ಟು ಜನ ಫ್ಯಾನ್ಸ್ ನಟಿಯ ಪೋಸ್ಟ್‌ಗೆ ಲೈಕ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಕೆಲವರು ಸೂಪರ್ ಅಂತ ಹೇಳಿದ್ರೆ ಇನ್ನೊಂದಷ್ಟು ಜನ ಕೋಪ ವ್ಯಕ್ತಪಡಿಸಿದ್ದಾರೆ.

ಅಕ್ಕಾ ನಿಮ್ಮನ್ನ ಈ ರೀತಿ ನೋಡೋಕಿಸ್ಟ ಇಲ್ಲ, ಫೋಟೋ ಡಿಲೀಟ್ ಮಾಡಿ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.

ಕನ್ನಡತಿಯಲ್ಲಿ ಡಿಫರೆಂಟ್ ಪಾತ್ರ ಮಾಡ್ತಿರೋ ಸಾರಾ ಮೊದಲ ಬಾರಿ ನಟಿಸುವಂತೆ ಕಾಣಿಸುವುದೇ ಇಲ್ಲ.

ಪರಿಣಿತ ನಟಿಯಂತೆ ಪಾತ್ರಕ್ಕೆ ಜೀವ ತುಂಬುತ್ತಾರೆ ಈ ಕೊಡಗಿನ ಕುವರಿ

ಹೇಗಿದೆ ಸಾರಾ ಸೆಲ್ಫೀ

ಹೇಗಿದೆ ಸಾರಾ ಸೆಲ್ಫೀ

ರೆಡ್ ಡ್ರೆಸ್, ರೆಡ್ ಗಾಗಲ್ಸ್‌ನಲ್ಲಿ ಕೂಲ್ ಆಗಿ ಕಾಣಿಸ್ತಿರೋ ಸಾರಾ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?