ನಮ್ಮ ದೇಶದ 3 ಕಂಪನಿಗಳಿಗೆ ಕೊರೋನಾ ವೆಂಟಿಲೇಟರ್ ತಯಾರಿಸಲು ಲೈಸನ್ಸ್!

First Published 3, Jun 2020, 8:27 PM

ಕೊರೋನಾಕ್ಕೆ ಲಸಿಕೆ ಹುಡುಕುವ ಕೆಲಸ ನಿರಂತರವಾಗಿ ಚಾಲ್ತಿಯಲ್ಲಿದೆ. ವಿಜ್ಞಾನಿಗಳು ಹಗಲಿರುಳು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಭಾರತೀಯರಿಗೆ ಸಂಬಂಧಿಸಿದ ಸುದ್ದಿಯೊಂದು ಬಂದಿದೆ.

ಭಾರತದ ಮೂರು ಕಂಪನಿಗಳು ಕೊರೋನಾ ಲಸಿಕೆ  ತಯಾರಿಕೆ ಸಂಬಂಧ ಲೈಸನ್ಸ್ ಪಡೆದುಕೊಂಡಿವೆ. ಕೋವಿಡ್‌-19 ರೋಗಿಗಳಿಗೆ ವೆಂಟಿಲೇಟರ್ ವಿನ್ಯಾಸಗೊಳಿಸಲು ನಾಸಾ ಭಾರತದ ಮೂರು ಕಂಪನಿಗಳನ್ನು ಆಯ್ಕೆ ಮಾಡಿತ್ತು.

ವಿಶ್ವಾದ್ಯಂತ ಕೇವಲ 21 ಪರವಾನಗಿಗಳನ್ನು ಈವರೆಗೂ ನೀಡಲಾಗಿದೆ.  ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಭಾರತ ಮೂಲದ ಅಲ್ಫಾ ಡಿಸೈನ್ ಟೆಕ್ನಾಲಜೀಸ್, ಭಾರತ್ ಪೋರ್ಜ್ ಮತ್ತು ಮೇಧಾ ಸೆರ್ವೋ ಡ್ರೈವ್ಸ್ ಕಂಪನಿಗಳಿಗೆ ಅನುಮತಿ ನೀಡಿತ್ತು.

ಭಾರತದ ಮೂರು ಕಂಪನಿಗಳನ್ನು ಸೇರಿ ಇನ್ನೂ 18 ಕಂಪನಿಗಳ ಆಯ್ಕೆ ಮಾಡಲಾಗಿದೆ. ಭಾರತ ಮತ್ತು ಭಾರತೀಯ ಕಂಪನಿಗೆ ಅಮೆರಿಕ ಸಹ ಅಭಿನಂದನೆ ಸಲ್ಲಿಸಿದೆ.

A few day ago, the man who reportedly has a heart condition too, was placed on a ventilator. On Saturday morning, he passed away.

ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಂಜಿನಿಯರ್ ಗಳು VITAL (ವೆಂಟಿಲೇಟರ್ ಇಂಟರ್ವೇಶನ್ ಟೆಕ್ನಾಲಜಿ ಅಕ್ಸೆಸೀಬಲ್ ಲೋಕಲಿ) ಮಾದರಿಯ ವೆಂಟಿಲೇಟರ್ ತಯಾರಿಕೆಯಲ್ಲಿ ತೊಡಗಿವೆ.

ರೋಗಿಗಳನ್ನು ಆರೈಕೆ ಮಾಡಲು ಮತ್ತು ಹೆಚ್ಚಿನ ಹೊಂದಾಣಿಕೆ ಒಳಗೊಂಡ ವೆಂಟಿಲೇಟರ್ ತಯಾರಿಕೆ ಗುರಿ ಇಲ್ಲಿದೆ.ಕೊರೋನಾದಿಂದ ಹೊರಬರಲು ನಿರಂತರ ಯ್ನ ಮಾಡುತ್ತಿದ್ದು ಇದು ಸಹ ಒಂದು ಹೆಜ್ಜೆ ಎಂದು ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮ್ಯಾನೇಜರ್ ಲಿಯೋನ್ ಅಲ್‌ಕೈ ತಿಳಿಸಿದ್ದಾರೆ.

ಇದು ತೀವ್ರವಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಳವಾದ, ಹೆಚ್ಚು ಒಳ್ಳೆ ಆಯ್ಕೆಯನ್ನು ನೀಡುತ್ತದೆ ಮತ್ತು ಅತ್ಯಂತ ತೀವ್ರಕರವಾದ ಕೋವಿಡ್‌-19 ರೋಗಲಕ್ಷಣಗಳನ್ನು ಹೊಂದಿರುವವರಿಗೆ ಸಾಂಪ್ರದಾಯಿಕ ವೆಂಟಿಲೇಟರ್ ಗಳಿಗಿಂತ ಹೆಚ್ಚಿನ ಪ್ರಯೋಜನ ನೀಡಲಿದೆ. ಒಂದು ಮಾಡೆಲ್ ವೆಂಟಿಲೇಟರ್ ಅನ್ನು ಈಗಾಗಲೇ ಪ್ರಯೋಗ ಮಾಡಿದ್ದು ಉತ್ತಮ ಫಲಿತಾಂಶ ನೀಡಿದೆ.

loader