MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Googleನ ಗಂಟೆಯ ಸಂಪಾದನೆ ಗೊತ್ತಾ? ಎಷ್ಟು ಸೆಕೆಂಡ್‌ಗೆ ಒಂದು ಕೋಟಿ ಹಣ ಗಳಿಸುತ್ತೆ?

Googleನ ಗಂಟೆಯ ಸಂಪಾದನೆ ಗೊತ್ತಾ? ಎಷ್ಟು ಸೆಕೆಂಡ್‌ಗೆ ಒಂದು ಕೋಟಿ ಹಣ ಗಳಿಸುತ್ತೆ?

ಗೂಗಲ್‌ನ ಪೋಷಕ ಕಂಪನಿ ಆಲ್ಫಾಬೆಟ್‌ನ ವಾರ್ಷಿಕ ಆದಾಯ 25 ಲಕ್ಷ ಕೋಟಿ ರೂ. ದಾಟುತ್ತದೆ. ಜಾಹೀರಾತು, ಯೂಟ್ಯೂಬ್ ಮತ್ತು ಇತರ ಸೇವೆಗಳಿಂದ ಹಣ ಗಳಿಸುವ ಗೂಗಲ್, ಎಷ್ಟು ಸೆಕೆಂಡುಗಳಲ್ಲಿ ಕೋಟಿ ರೂಪಾಯಿ ಸಂಪಾದಿಸುತ್ತೆ?

1 Min read
Author : Mahmad Rafik
Published : Jul 29 2026, 10:50 AM IST
Share this Photo Gallery
  • FB
  • TW
  • Linkdin
  • Whatsapp
15
Google Earning
Image Credit : Gemini

Google Earning

ಇಂದು ಬಹುತೇಕ ಎಲ್ಲರೂ ಗೂಗಲ್ ಬಳಕೆ ಮಾಡುತ್ತಾರೆ. ಇಂದು ಎಲ್ಲಾ ವಲಯಗಳಲ್ಲಿಯೂ ಗೂಗಲ್ ಬಳಕೆಯಾಗುತ್ತಿದ್ದು, ನಿಮ್ಮೆಲ್ಲಾ ಗೊಂದಲ ಮತ್ತು ಅನುಮಾನಗಳಿಗೆ ಉತ್ತರ ನೀಡುವ ಕೆಲಸವನ್ನು ಈ ಸರ್ಚ್ ಇಂಜಿನ್ ಮಾಡುತ್ತದೆ. Youtubeನಲ್ಲಿ ವಿಡಿಯೋ ನೋಡಲು, Gmail ಬಳಸಲು Google ಬಳಕೆ ಮಾಡುತ್ತವೆ. ಇಡೀ ಪ್ರಪಂಚವೇ ಬಳಕೆ ಮಾಡುವ Googleನ ಒಂದು ದಿನದ ಸಂಪಾದನೆ ಎಷ್ಟು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Alphabet
Image Credit : Google

Alphabet

Googleನ ಪೇರೆಂಟ್ ಕಂಪನಿ ಹೆಸರು Alphabet. ಕಂಪನಿ ರಿಪೋರ್ಟ್ ಪ್ರಕಾರ, 2025ರಲ್ಲಿ Alphabet ಅಂದಾಜು 34 ಲಕ್ಷ ಕೋಟಿ ರೂಪಾಯಿ ಸಂಪದಾನೆ ಮಾಡಿತ್ತು. ಈ ಕಾರಣದಿಂದ Google ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾಗಿದೆ.

Related Articles

Related image1
Nitin Gadkari: ಮೆಟಾ, ಎಕ್ಸ್ ಮತ್ತು ಗೂಗಲ್ ವಿರುದ್ಧ ಪ್ರಕರಣ ದಾಖಲಿಸಿದ ಗಡ್ಕರಿ! ತಪ್ಪಿತಸ್ಥರೆಂದು ಸಾಬೀತಾದರೆ ಯಾರಿಗೆ ಶಿಕ್ಷೆ?
Related image2
AGI: ಶೀಘ್ರ ಬರಲಿದೆ ಮಾನವ ಮೆದುಳಿನ ಶಕ್ತಿಯ ಎಜಿಐ! ಅಪಾಯ ಮತ್ತು ಅವಕಾಶಗಳ ಬಗ್ಗೆ ಗೂಗಲ್ ಡೀಪ್‌ಮೈಂಡ್ ಸಿಇಒ ಹೇಳಿದ್ದೇನು?
35
1 ಕೋಟಿ ಸಂಪಾದನೆಗೆ Googleಗೆ ಎಷ್ಟು ಸಮಯ ಬೇಕು?
Image Credit : Asianet News

1 ಕೋಟಿ ಸಂಪಾದನೆಗೆ Googleಗೆ ಎಷ್ಟು ಸಮಯ ಬೇಕು?

ಶೇರು ಮಾರುಕಟ್ಟೆಯಲ್ಲಿ Googleನ ಪೇರೆಂಟ್ ಕಂಪನಿಯಾಗಿರುವ Alphabetನ ಶೇರುಗಳ ಮೌಲ್ಯ ಅತ್ಯಧಿಕವಾಗಿವೆ. 2026ರಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 4.5 ಟ್ರಿಲಿಯನ್ ಡಾಲರ್ ಎಂದು ವರದಿಯಾಗಿದೆ.

45
Googleನ ಪ್ರತಿ ವರ್ಷದ ಆದಾಯ ಎಷ್ಟು?
Image Credit : X image

Googleನ ಪ್ರತಿ ವರ್ಷದ ಆದಾಯ ಎಷ್ಟು?

Googleನ ಪ್ರತಿ ವರ್ಷದ ಆದಾಯ ಸುಮಾರು 25 ಲಕ್ಷ ಕೋಟಿ ರೂ.ಗಳಾಗಿದ್ದು, ಈ ಅಂಕಿಅಂಶಗಳ ಪ್ರಕಾರ ಗಂಟೆಗೆ 285 ಕೋಟಿ ರೂಪಾಯಿ ಆಗುತ್ತದೆ. Googleಗೆ 1 ಕೋಟಿ ರೂ. ಸಂಪಾದನೆಗೆ ಕೇವಲ 12 ರಿಂದ 13 ಸೆಕೆಂಡ್ ಬೇಕಾಗುತ್ತದೆ.

55
Google ಹೇಗೆ ಹಣ ಸಂಪಾದನೆ ಮಾಡುತ್ತೆ?
Image Credit : Google

Google ಹೇಗೆ ಹಣ ಸಂಪಾದನೆ ಮಾಡುತ್ತೆ?

ಜಾಹೀರಾತುಗಳಿಂದಲೇ Google ಅತ್ಯಧಿಕ ಹಣ ಸಂಪಾದನೆ ಮಾಡುತ್ತದೆ. ಇದರ ಜೊತೆಯಲ್ಲಿಯೇ YouTube, Google Cloud, Play Store ಮತ್ತು ಇತರೆ ಸೇವೆಗಳಿಂದ ಗೂಗಲ್‌ಗೆ ನಿರಂತರವಾಗಿ ಹಣ ಬರುತ್ತದೆ. ಇತ್ತೀಚಿನ ದಿನಗಳಲ್ಲಿ AIಗೆ ಸಂಬಂಧಿಸಿದ ವಿಷಯಗಳಲ್ಲಿ ಗೂಗಲ್‌ಗೆ ದೊಡ್ಡ ಮೊತ್ತವೊಂದು ಸಿಗುತ್ತಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಗೂಗಲ್
ಹಣ (Hana)
ವ್ಯಾಪಾರ ಸುದ್ದಿ
Latest Videos
Recommended Stories
Recommended image1
ಬೆಂಗಳೂರಿನ ಬಾನಂಗಳದಲ್ಲಿ ಅಪರೂಪದ ಅತಿಥಿಯ ಆಗಮನ! 1873ರಲ್ಲಿ ಪತ್ತೆಯಾಗಿದ್ದ ಧೂಮಕೇತು ಭೂಮಿಗೆ ಅತ್ಯಂತ ಸಮೀಪ!
Recommended image2
ಟೆಕ್ ಜಗತ್ತಿನಲ್ಲಿ ಎಐ ಭರಾಟೆ: ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟ ಕಂಪನಿಗಳಿಗೆ ಲಾಭದ ಲೆಕ್ಕಾಚಾರವೇ ಗೊತ್ತಿಲ್ಲ! ವರದಿ
Recommended image3
ಜುಲೈ 29ಕ್ಕೆ ಕಾಣಿಸಲಿದೆ ಗೋಲ್ಡನ್ Buck Moon: ಈ ಅಪರೂಪದ ಚಂದ್ರನ ದರ್ಶನ ತಪ್ಪಿಸಿಕೊಳ್ಳಬೇಡಿ!
Related Stories
Recommended image1
Nitin Gadkari: ಮೆಟಾ, ಎಕ್ಸ್ ಮತ್ತು ಗೂಗಲ್ ವಿರುದ್ಧ ಪ್ರಕರಣ ದಾಖಲಿಸಿದ ಗಡ್ಕರಿ! ತಪ್ಪಿತಸ್ಥರೆಂದು ಸಾಬೀತಾದರೆ ಯಾರಿಗೆ ಶಿಕ್ಷೆ?
Recommended image2
AGI: ಶೀಘ್ರ ಬರಲಿದೆ ಮಾನವ ಮೆದುಳಿನ ಶಕ್ತಿಯ ಎಜಿಐ! ಅಪಾಯ ಮತ್ತು ಅವಕಾಶಗಳ ಬಗ್ಗೆ ಗೂಗಲ್ ಡೀಪ್‌ಮೈಂಡ್ ಸಿಇಒ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved