ಡಾ: ಶಿವಕುಮಾರಸ್ವಾಮಿಗಳ ‘ಚಿತ್ರ ಸಂಗಮ’ ಪುಸ್ತಕ ಬಿಡುಗಡೆ

First Published 5, Oct 2020, 9:08 PM

ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ಸಿದ್ದಗಂಗಾ ಕ್ಷೇತ್ರದ  ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ  ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು.

ಸಿದ್ದಗಂಗಾ ಕ್ಷೇತ್ರದ  ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ  ಚಿತ್ರಸಂಗಮ ಪುಸ್ತಕ ಬಿಡುಗಡೆ

ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ  ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು.

ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ  ‘ಚಿತ್ರ ಸಂಗಮ’ ಪುಸ್ತಕ

ಡಾ: ಶಿವಕುಮಾರಸ್ವಾಮಿಯವರ ಜೀವನ ಚರಿತ್ರೆಯನ್ನು ಜಲವರ್ಣ, ತೈಲವರ್ಣ ಹಾಗೂ ರೇಖಾಚಿತ್ರಗಳ ಮೂಲಕ  ಅತ್ಯುತ್ತಮವಾಗಿ ಬಿಂಬಿಸಿದ್ದು, ಶಾಲಾ ಕಾಲೇಜುಗಳಲ್ಲಿ ಈ ಪುಸ್ತಕವನ್ನು ಲಭ್ಯವಾಗಿಸಿ ವಿದ್ಯಾರ್ಥಿಗಳಿಗೆ ಪೂರಕ ಪಠ್ಯವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

210 ಪುಟಗಳ  ಚಿತ್ರಸಂಗಮ ಪುಸ್ತಕ ಡಾ. ಶಿವಕುಮಾರ್ ಸ್ವಾಮೀಜಿ ಜೀವನವನ್ನೇ ಹೇಳುತ್ತದೆ,

loader