ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ: ಸಿಎಂ ಬಿಎಸ್‌ವೈ
ಬೆಂಗಳೂರು(ಜೂ.21): ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ. ವಿಶ್ವದಾದ್ಯಂತ 225 ಹೆಚ್ಚಿನ ದೇಶಗಳಲ್ಲಿ ಇಂದು(ಭಾನುವಾರ) ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಯೋಗವನ್ನು ಮನೆಯಲ್ಲಿಯೇ ಆಚರಿಸಿ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ. ಸಾಂಕ್ರಾಮಿಕ ಉಂಟುಮಾಡಿರುವ ಸಂಕಷ್ಟದಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
16

ಇಂದು ಅಧಿಕೃತ ನಿವಾಸ 'ಕಾವೇರಿ'ಯಲ್ಲಿ, ಆಯುಷ್ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

26

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸಹ ಬಲಗೊಳಿಸಿ ಎಂದು ಕರೆ ನೀಡಿದ ಸಿಎಂ

36

ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯೋಗ ಸಹಕಾರಿ

ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯೋಗ ಸಹಕಾರಿ
46

ದೇಹ, ಬುದ್ಧಿ, ಮನಸ್ಸು ವಿವೇಕಗಳನ್ನು ಒಂದು ಕಡೆ ಕೂಡಿಸುವುದೇ ಯೋಗದ ಮಹತ್ವವಾಗಿದೆ ಎಂದ ಯಡಿಯೂರಪ್ಪ

56

ಸಮಗ್ರ ಆರೋಗ್ಯ ಪದ್ಧತಿ ಯಾಗಿರುವ ಯೋಗ ಔಷಧಿ ರಹಿತ ಸರಳ ಅಡ್ಡಪರಿಣಾಮ ರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಯೋಗದ ರಾಜಧಾನಿ ಕರ್ನಾಟಕವಾಗಿದೆ ಎಂದು ಬಿಎಸ್‌ವೈ

66

ವಿಶ್ವದ ಪ್ರಥಮ ಯೋಗ ವಿಶ್ವವಿದ್ಯಾಲಯ ಕರ್ನಾಟಕದಲ್ಲಿದೆ. ಯೋಗಾಭ್ಯಾಸ ನಮ್ಮೆಲ್ಲರ ಬದುಕಿನ ಬದುಕಿನಲ್ಲಿ ಹಾಸುಹೊಕ್ಕಾಗಲಿ ಎಂದು ಕರೆ ನೀಡಿದ ಸಿಎಂ

Latest Videos