"ನಮ್ಮ ಕಾರ್ಗೋ” ಸೇವೆ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ

First Published Feb 26, 2021, 2:16 PM IST

ಬೆಂಗಳೂರು(ಫೆ.26):  ಕೆಎಸ್ಆರ್‌ಟಿಸಿ ಸಂಸ್ಥೆ ನೂತನವಾಗಿ ಪಾರ್ಸಲ್ ಸರ್ವೀಸ್ ಅನ್ನು ಪ್ರಾರಂಭ ಮಾಡಿರುವುದು ಸಮಯೋಚಿತವಾಗಿದೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆ ನಷ್ಟ ಅನುಭವಿಸಿದೆ. ಪರ್ಯಾಯ ಸೇವೆಗಳನ್ನು ಪ್ರಾರಂಭ ಮಾಡುವ ಮೂಲಕ ಲಾಭ ಗಳಿಸಬೇಕಿದೆ. ಜನರು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕಿದೆ. ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.