ಸಿಎಸ್ ವಿಜಯಭಾಸ್ಕರ್‌ ಹುಟ್ಟುಹಬ್ಬ, ನಿವೃತ್ತಿ: ಸನ್ಮಾನಿಸಿದ ಸಿಎಂ ಬಿಎಸ್‌ವೈ

First Published Dec 28, 2020, 2:02 PM IST

ಬೆಂಗಳೂರು(ಡಿ.28):  ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಜನ್ಮದಿನದ ಅಂಗವಾಗಿ ಹಾಗೂ ಇದೇ ಡಿಸೆಂಬರ್ 31 ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಸೋಮವಾರ) ಮುಖ್ಯಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. 

<p>ಸರ್ಕಾರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ವಿಜಯಭಾಸ್ಕರ್ ಅವರು ಇದೇ ಡಿಸೆಂಬರ್ ರಂದು 31 ನಿವೃತ್ತಿ ಹೊಂದಲಿದ್ದಾರೆ.&nbsp;</p>

ಸರ್ಕಾರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ವಿಜಯಭಾಸ್ಕರ್ ಅವರು ಇದೇ ಡಿಸೆಂಬರ್ ರಂದು 31 ನಿವೃತ್ತಿ ಹೊಂದಲಿದ್ದಾರೆ. 

<p>ವಿಜಯಭಾಸ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಜಯಭಾಸ್ಕರ್ ಅವರಿಗೆ ಸನ್ಮಾನಿಸಿದ ಸಂಪುಟದ ಸಚಿವರು</p>

ವಿಜಯಭಾಸ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಜಯಭಾಸ್ಕರ್ ಅವರಿಗೆ ಸನ್ಮಾನಿಸಿದ ಸಂಪುಟದ ಸಚಿವರು

<p>ವಿಜಯಭಾಸ್ಕರ್‌ಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದ ಸಿಎಂ ಯಡಿಯೂರಪ್ಪ</p>

ವಿಜಯಭಾಸ್ಕರ್‌ಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದ ಸಿಎಂ ಯಡಿಯೂರಪ್ಪ

<p>ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ್‌ನಾರಾಯಣ, ಸಚಿವರಾದ ಜಗದೀಶ್‌ ಶೆಟ್ಟರ್‌, ಆನಂದ್ ಸಿಂಗ್‌, ಬಿ.ಸಿ.ಪಾಟೀಲ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.&nbsp;</p>

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ್‌ನಾರಾಯಣ, ಸಚಿವರಾದ ಜಗದೀಶ್‌ ಶೆಟ್ಟರ್‌, ಆನಂದ್ ಸಿಂಗ್‌, ಬಿ.ಸಿ.ಪಾಟೀಲ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?