'ಸರ್ಕಾರದ ಸಾಧನೆ ಸವಾಲು' ಎಂಬ ವಿಶೇಷ ಸಂಚಿಕೆ ಹೊರತಂದ ಕನ್ನಡ ಪ್ರಭಕ್ಕೆ ಸಿಎಂ ಮೆಚ್ಚುಗೆ
ಬೆಂಗಳೂರು(ಜು.26): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆ 'ಸರ್ಕಾರದ ಸಾಧನೆ ಸವಾಲು' ಎಂಬ ಎರಡು ವಿಶೇಷ ಸಂಚಿಕೆಯನ್ನ ಹೊರತರುತ್ತಿದೆ. ಈ ವಿಶೇಷ ಸಂಚಿಕೆಯನ್ನ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.

ವಿಶೇಷ ಸಂಚಿಕೆಯನ್ನ ಬಿಡುಗಡೆಗೊಳಸಿದ ಸಿಎಂ ಯಡಿಯೂರಪ್ಪ

ಕನ್ನಡಪ್ರಭ ಹೊರತರುತ್ತಿರುವ ವಿಶೇಷ ಪುರವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ

ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ವಿಶೇಷ ಬರಹವನ್ನ ಈ ಸಂಚಿಕೆಯಲ್ಲಿ ಬರೆದಿದ್ದಾರೆ ಎಂದು ಕನ್ನಡಪ್ರಭ ಬಳಗಕ್ಕೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ

ಈ ಸಂದರ್ಭದಲ್ಲಿ ಕನ್ನಡಪ್ರಭ -ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷಿಯಾ ನೆಟ್ ಗ್ರೂಪ್‌ನ ಬಿಸಿನೆಸ್ ಹೆಡ್ ಎನ್.ಕೆ. ಅಪ್ಪಚ್ಚು, ಕನ್ನಡಪ್ರಭ ಸೇಲ್ಸ್ ಡಿಜಿಎಮ್ ರಾಘವೇಂದ್ರ ಸುವರ್ಣ ನ್ಯೂಸ್‌ನ ಸಂಪಾದಕರಾದ ಅವಿನಾಶ್ ಉಪಸ್ಥಿತರಿದ್ದರು.

ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬಿ. ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ ಕನ್ನಡಪ್ರಭ -ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ರವಿ ಹೆಗಡೆ

ಕನ್ನಡಪ್ರಭ ದಿನಪತ್ರಿಕೆ ಹೊರತಂದಿರುವ ವಿಶೇಷ ಪುರವಣೆಯನ್ನ ಓದುತ್ತಿರುವ ಸಿಎಂ ಯಡಿಯೂರಪ್ಪ

ಒಂದು ವಿಶೇಷ ಸಂಚಿಕೆ ಭಾನುವಾರದ ಕನ್ನಡಪ್ರಭ ಪತ್ರಿಕೆಯ ಜೊತೆ ಉಚಿತವಾಗಿ ಸಿಗಲಿದೆ. ಮತ್ತೊಂದು ಸಂಚಿಕೆ ಸೋಮವಾರ ಸಿಗಲಿದೆ.

ವಿಶೇಷ ಸಂಚಿಕೆಯ ಬಗ್ಗೆ ಮಾತುಕತೆ ನಡೆಸುತ್ತಿರುವ ಸಿಎಂ ಜೊತೆ ರವಿ ಹೆಗಡೆ