ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀ: ಪಾದಪೂಜೆ ಮಾಡಿದ ಬಿಎಸ್‌ವೈ ಪುತ್ರರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು. ಈ ವೇಳೆ ಶ್ರೀಗಳು ಇಬ್ಬರು ಪುತ್ರರರಿಗೆ ಆಶೀರ್ವದಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು

ಈ ವೇಳೆ ಶಿಕಾರಿಪುರದ ನಿವಾಸದಲ್ಲಿ ವಿಜಯೇಂದ್ರ ಮತ್ರು ರಾಘವೇಂದ್ರ ಇಬ್ಬರು ಸೇರಿ ಶ್ರೀಗಳಿಗೆ ಪಾದಪೂಜೆ ಮಾಡಿದರು.

ವೀರಶೈವ ಮಠಾಧೀಪತಿಗಳಲ್ಲಿ ರಂಭಾಪುರಿಶ್ರೀಗಳು ತುಂಬಾ ಪ್ರಭಾವವುಳ್ಳ ಶ್ರೀಗಳು..

ಶ್ರೀಗಳು ಕಾರ್ಯನಿಮಿತ್ತ ಶಿಕಾರಿಪುರದ ಕಡೆನದಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು..

ಈ ಸಂದರ್ಭದಲ್ಲಿ ಶಿಕಾರಿಪುರದ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಶ್ರೀಗಳು ಸಿಎಂ ಇಬ್ಬರು ಪುತ್ರರರಿಗೆ ಆಶೀರ್ವದಿಸಿದ ರಂಭಾಪುರಿಶ್ರೀಗಳು..

ರಂಭಾಪುರಿಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಮತ್ರು ರಾಘವೇಂದ್ರ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ