PKL 2019: ದಬಾಂಗ್ ದಿಲ್ಲಿಗೆ ಆಘಾತ; ಹರ್ಯಾಣಗೆ ಗೆಲುವಿನ ಪುಳಕ!

First Published 7, Sep 2019, 10:27 PM

ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.

ಪ್ರೊ ಕಬಡ್ಡಿ 79ನೇ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ vs ಹರ್ಯಾಣ ಸ್ಟೀಲರ್ಸ್ ಹೋರಾಟ

ಆರಂಭದಲ್ಲೇ ಆಕ್ರಮಣಕಾರಿ ಆಟ, ಟ್ಯಾಕಲ್ ಮೂಲಕ ಅಂಕ ಖಾತೆ ತೆರೆದ ಹರ್ಯಾಣ

6ನೇ ನಿಮಿಷದಲ್ಲಿ 6-6 ಅಂಕಗಳ ಮೂಲಕ ಸಮಬಲ ಮಾಡಿಕೊಂಡ ದಿಲ್ಲಿ ದಬಾಂಗ್

ಮೊದಲಾರ್ಧದ ಅಂತ್ಯದಲ್ಲಿ ಹರ್ಯಾಣ ತಂಡಕ್ಕೆ 21- 13 ಅಂಕಗಳ ಮುನ್ನಡೆ

ದ್ವಿತಿಯಾರ್ಧದಲ್ಲೂ ಮಂಕಾಯಿತು ದಬಾಂಗ್ ದಿಲ್ಲಿ, ಅಂಕಗಳಿಸಲುವಲ್ಲಿ ವಿಫಲ

ಸೆಕೆಂಡ್ ಹಾಫ್‌ನ 9ನೇ ನಿಮಿಷದಲ್ಲಿ 10 ಅಂಕಗಳ ಅಂತರ ಕಾಯ್ದುಕೊಂಡ ಹರ್ಯಾಣ

11ನೇ ನಿಮಿಷಕ್ಕೆ ಆಲೌಟ್ ಆದ ದಿಲ್ಲಿ, ಹರ್ಯಾಣ ತಂಡಕ್ಕೆ 32-18 ಅಂಕಗಳ ಮುನ್ನಡೆ

ಅಂತಿಮ ಹಂತದಲ್ಲಿ ದಿಲ್ಲಿ ತಂಡದಿಂದ ತಿರುಗೇಟು ನೀಡೋ ಪ್ರಯತ್ನ

ಪಂದ್ಯದ ಅಂತ್ಯದಲ್ಲಿ 47-25 ಅಂತಗಳಿಂದ ಹರ್ಯಾಣ ತಂಡಕ್ಕೆ ಗೆಲುವು, ಅಂಕಪಟ್ಟಿಯಲ್ಲಿ 3ನೇ ಸ್ಥಾನ

loader