ಅಪಘಾತದಲ್ಲಿ ಕಾಲು ಕಳೆದುಕೊಂಡ ಪ್ಯಾರಾ ಬ್ಯಾಡ್ಮಿಂಟನ್ ಮಾನಸಿಯ 'ಚಾಂಪಿಯನ್' ಪಯಣ!

First Published 31, Aug 2019, 6:18 PM IST

ಪ್ಯಾರಾ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರ ಬ್ಯಾಡ್ಮಿಂಟನ್ ಪಟು ಅನ್ನೋ ದಾಖಲೆಯೂ ಬರೆದಿದ್ದಾಳೆ. ರೋಚಕ ಫೈನಲ್ ಪಂದ್ಯದಲ್ಲಿ ಪಾರೂಲ್ ಪಾರ್ಮಾರ್ ವಿರುದ್ದ ಹೋರಾಡಿ ಗೆದ್ದ ಮಾನಸಿ ಇತಿಹಾಸ ಬರೆದಿದ್ದಾಳೆ. ಮಾನಸಿ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಅಪಘಾತದ ಮೂಲಕ ಕಾಲು ಕಳೆದುಕೊಂಡು 8 ತಿಂಗಳಿಗೆ ಮತ್ತೆ ಬ್ಯಾಡ್ಮಿಂಟನ್ ಕೋರ್ಟ್‌ಗೆ ಇಳಿದ ಈ ಛಲಗಾರ್ತಿ ಎಲ್ಲರಿಗೂ ಸ್ಪೂರ್ತಿ. ಹೋರಾಟಗಾರ್ತಿಯ ರೋಚಕ ಜರ್ನಿ ಚಿತ್ರಗಳು ಇಲ್ಲಿವೆ.

ಮಾನಸಿ ಜೋಶಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪ್ಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಕ್ರೀಡೆಯಲ್ಲಿ ಸಕ್ರೀಯವಾಗಿರುವ ಮಾನಸಿ, ಭಾರತದ ಪ್ಯಾರ ಬ್ಯಾಡ್ಮಿಂಟನ್ ಶಟ್ಲರ್

2011ರನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಾನಸಿ ಕಾಲು ಕಳೆದುಕೊಂಡರು

ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಟ್ರಕ್ ಡಿಕ್ಕಿಯಾಗಿ ಕಾಲಿನ ಮೇಲೆ ಹರಿದಿತ್ತು; ಜೀವ ಉಳಿಸಲು ಕಾಲನ್ನೇ ಕತ್ತರಿಬೇಕಾಯಿತು

ಕಾಲನ್ನೇ ಕಳೆದುಕೊಂಡರು ಬ್ಯಾಡ್ಮಿಂಟನ್ ಬಿಡಲು ಸಿದ್ಧವಿರಲಿಲ್ಲ ಮಾನಸಿ ಜೋಶಿ

ಕೃತಕ ಕಾಲು ಜೋಡಿಸಿ ಅಭ್ಯಾಸ ಆರಂಭಿಸಿದ ಮಾನಸಿ ಜೋಶಿ

ಅಪಘಾತವಾದ ಎಂಟೇ ತಿಂಗಳಿಗೆ ಬ್ಯಾಡ್ಮಿಂಟನ್ ಕೋರ್ಟ್‌ಗೆ ಇಳಿದ ಛಲಗಾರ್ತಿ

1989, ಜೂನ್ 11 ರಂದು ಗುಜರಾತ್‌ನ ಅಹಮ್ಮಬಾದ್‌ನಲ್ಲಿ ಜನಿಸಿದ ಮಾನಸಿ

ಮುಂಬೈನಲ್ಲಿ ನೆಲೆಸಿರುವ ಮಾನಸಿ ಜೋಶಿ ಹಾಗೂ ಕುಟುಂಬ

ಮಾನಸಿ ಜೋಶಿ ತಂದೆ ಗಿರೀಶ್ ಜೋಶಿ, ಮುಂಬೈನ ಬಾಬ ಅಟೋಮಿಕ್ ರಿಸರ್ಚ್ ಸೆಂಟರ್‌ನಲ್ಲಿ ವಿಜ್ಞಾನಿ

ಮಾನಸಿ ಜೋಶಿಯ ನೆಚ್ಚಿನ ಕ್ರಿಕೆಟಿಗ ಎಂ.ಎಸ್.ಧೋನಿ

loader