ಕ್ಯಾಮಾರ ಕಣ್ಣಿನಲ್ಲಿ ಭಾರತದ ಶಾಮಿಯಾ - ಪಾಕ್ ವೇಗಿ ಹಸನ್ ಆಲಿ ಮದುವೆ ಸಂಭ್ರಮ!
ಪಾಕಿಸ್ತಾನ ವೇಗಿ ಹಸನ್ ಆಲಿ ಹಾಗೂ ಭಾರತೀಯ ಮೂಲದ ಶಾಮಿಯಾ ಅರ್ಝೂ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೇರವೇರಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭದಲ್ಲಿ ಹಸನ್ ಆಲಿ, ಶಾಮಿಯಾ ಅರ್ಝೂ ಕೈಹಿಡಿದರು. ಹರ್ಯಾಣದ ಮೀವತ್ ಜಿಲ್ಲೆಯ ಶಾಮಿಯಾ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲ ವರ್ಷಗಳಿಂದ ಹಸನ್ ಆಲಿ ಹಾಗೂ ಶಾಮಿಯಾ ಪರಿಚಯವಾಗಿದ್ದರು. ಬಳಿಕ ಆತ್ಮೀಯರಾಗಿ ಇದೀಗ ಮದುವೆಯಾಗಿದ್ದಾರೆ. ಹಸನ್ ಆಲಿ ಮದುವೆಗೆ ಪಾಕಿಸ್ತಾನ ಕ್ರಿಕೆಟಿಗರು, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
111

ಹಸನ್ ಆಲಿ-ಶಾಮಿಯಾ ಅರ್ಝೂ ಆ.20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು

211
ಭಾರತೀಯ ಹುಡುಗಿಯನ್ನು ಮದುವೆಯಾದ ಪಾಕಿಸ್ತಾನದ 4ನೇ ಕ್ರಿಕೆಟಿಗ ಹಸನ್ ಆಲಿ

311
ಭಾರತೀಯಳನ್ನು ವರಿಸಿದ ಪಾಕಿಸ್ತಾನದ 4ನೇ ಕ್ರಿಕೆಟಿಗ ಹಸನ್ ಆಲಿ

411
ಶೋಯೆಬ್ ಮಲ್ಲಿಕ್, ಜಹೀರ್ ಅಬ್ಬಾಸ್ ಹಾಗೂ ಮೊಹ್ಸಿನ್ ಖಾನ್ ಭಾರತೀಯರನ್ನು ಮದುವೆಯಾಗಿದ್ದಾರೆ

511
ಹರ್ಯಾಣದಲ್ಲಿ ಏರೋನಾಟಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ ಶಾಮಿಯಾ ಅರ್ಝೂ

611
ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ಏರೋನಾಟಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಶಾಮಿಯಾ

711
ದುಬೈನಲ್ಲಿ ಮದುವೆಯಾಗಿರುವ ಹಸನ್ ಆಲಿ, ಪಾಕಿಸ್ತಾನದಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದಾರೆ

811
ಶಾಮಿಯಾ ಸೌಂದರ್ಯಕ್ಕೆ ಮಾರು ಹೋದ ಹಸನ್ ಆಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು

911
ಹಸನ್ ಆಲಿ ಪ್ರಪೋಸಲ್ ಒಕೆ ಎಂದ ಮರುಕ್ಷಣವೇ ಪೋಷಕರಿಗೆ ವಿಷಯ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದಿದ್ದ ಜೋಡಿ

1011
ವಾಘ ಗಡಿಯಲ್ಲಿ ಭಾರತೀಯ ಸೈನಿಕರ ಮುಂದೆ ಅತಿರೇಖದ ವರ್ತನೆಯಿಂದ ಸುದ್ದಿಯಾಗಿದ್ದ ಹಸನ್ ಆಲಿ

1111
ಕಾಶ್ಮೀರದ ಆರ್ಟಿಕಲ್ 370 ರದ್ದು ವಿಚಾರದಲ್ಲೂ ಮೂಗು ತೂರಿಸಿದ್ದ ಹಸನ್ ಆಲಿ

Latest Videos