ಗಂಭೀರ್ ಸಿಕ್ಸರ್, ವಿಜೇಂದರ್ ಪಂಚರ್ - ಚುನಾವಣೆಯಲ್ಲಿ ಕ್ರೀಡಾಪಟುಗಳಿಗೆ ಸಿಹಿ-ಕಹಿ

First Published 23, May 2019, 8:55 PM

2019ರ ಲೋಕಸಭಾ ಚುನಾವಣೆಯಲ್ಲಿ ಐವರು ಕ್ರೀಡಾಪಟುಗಳು ಅದೃಷ್ಠ ಪರೀಕ್ಷೆ ನಡೆಸಿದ್ದರು. ಇದರಲ್ಲಿ ಇಬ್ಪರು ಗೆಲುವಿನ ಸಿಹಿ ಕಂಡಿದ್ದರೆ, ಇನ್ನುಳಿದ ಮೂವರು ಸೋಲಿನ ಕಹಿ ಅನುಭವಿಸಿದ್ದಾರೆ. ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳ ಸೋಲು ಗೆಲುವಿನ ವಿವರ ಇಲ್ಲಿದೆ.

ಈಸ್ಟ್ ಡೆಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕ್ರಿಕೆಟಿಗ ಗೌತಮ್ ಗಂಭೀರ್‌ಗೆ ಗೆಲುವು

ಗಂಭೀರ್  3,10,086 ಮತಗಳ ಮೂಲಕ ಕಾಂಗ್ರೆಸ್‌ನ ಅರ್ವಿಂದರ್, ಆಮ್ ಆದ್ಮಿಯ ಅತೀಶಿಯನ್ನು ಸೋಲಿದ್ದಾರೆ

ದಕ್ಷಿಣ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಕ್ಸರ್ ವಿಜೇಂದರ್ ಸಿಂಗ್‌ಗೆ ಸೋಲು

ವಿಜೇಂದರ್ ವಿರುದ್ದ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿಗೆ 1,07,403 ಮತ ಪಡೆದಿದ್ದಾರೆ

ರಾಜಸ್ಥಾನದ ಜೈಪುರ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಧಿ, ಒಲಿಂಪಿಕ್ ಪದಕ ಸಾಧಕ ರಾಜ್ಯವರ್ಧನ್ ಸಿಂಗ್ ರಾಥೋಡ್‌ಗೆ ಗೆಲುವು

ಕಾಂಗ್ರೆಸ್ ಅಭ್ಯರ್ಥಿ, ಡಿಸ್ಕಸ್ ಥ್ರೋ ಪಟು ಕೃಷ್ಣ ಪೂನಿಯಾ ವಿರುದ್ಧ ರಾಥೋಡ್‌ 8,11,626 ಮತ ಪಡೆದಿದ್ದಾರೆ

2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ  ಚಿನ್ನದ ಪದಕ ಗೆದ್ದಿದ್ದ ಕೃಷ್ಣ ಪೂನಿಯಾ

1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ, ಕಾಂಗ್ರೆಸ್ ಅಭ್ಯರ್ಥಿ  ಕೀರ್ತಿ ಆಝಾದ್‌ಗೆ ಸೋಲು

ಬಿಜೆಪಿಯಿಂದ ಉಚ್ಚಾಟನೆ ಬಳಿಕ ಕಾಂಗ್ರೆಸ್ ಸೇರಿದ್ದ ಕೀರ್ತಿ, ಜಾರ್ಖಂಡನ್‌ನ ಧನ್‍‌ಬಾದ್ ಕ್ಷೇತ್ರದಿಂದ ಸ್ಪರ್ದಿಸಿದ್ದರು

loader