ನಟಿ ಕಾರುಣ್ಯ ರಾಮ್ ಹೊಸ ಮನೆ ಗೃಹಪ್ರವೇಶ!
ಹೊಸ ಮನೆ ಖರೀದಿ ಮಾಡಬೇಕೆಂಬುದು ನಟಿ ಕಾರುಣ್ಯ ರಾಮ್ ಬಹು ದಿನಗಳ ಕನಸಾಗಿತ್ತು. ಲಾಕ್‌ಡೌನ್ ಕಾರಣ ಸರಳವಾಗಿ ಗೃಹಪ್ರವೇಶ ಮಾಡಿದ್ದಾರೆ.
16

ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾಮ್ ಹೊಸ ಮನೆ ಖರೀದಿಸಿದ್ದಾರೆ.

26

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸರಳ ಗೃಹ ಪ್ರವೇಶ ಮಾಡಿರುವ ಪೋಟೋ ಹಂಚಿ ಕೊಂಡಿದ್ದಾರೆ.

36

'ನೀವು ಕನಸು ಕಂಡರೆ ನನಸು ಮಾಡಬಹುದು. ಕೊನೆಯದಾಗಿದ್ದ ನನ್ನದೊಂದು ಒಂದು ಕನಸು ಈಡೇರಿದೆ.'

46

'ಒಂದು ವರ್ಷದಿಂದ ಈ ನಮ್ಮ ಹೊಸ ಮನೆ ಹುಡುಕಾಟ ಶುರುವಾಗಿತ್ತು.ಅಕ್ಷಯ ತೃತಿಯ ಹಬ್ಬದಂದು ಪೂಜೆ ಮಾಡಿದೆವು,' ಎಂದು ಕಾರುಣ್ಯ ಬರೆದುಕೊಂಡಿದ್ದಾರೆ.

56

ಗೃಹಪ್ರವೇಶ ಮಾಡುವ ಪ್ಲಾನ್ ಲಾಕ್‌ಡೌನ್ ಮುನ್ನವೇ ಮಾಡಿದ ಕಾರಣ ಇಂದು ನಾವು ಮಾಡಲೇ ಬೇಕಿತ್ತು ಎಂದಿದ್ದಾರೆ.

66

ಕೆಲವು ದಿನಗಳ ಹಿಂದೆ ಬಿಎಂಡಬ್ಲ್ಯು ಗ್ರ್ಯಾನ್ ಲಿಮೋಸಿನ್ 2021 ಖರೀದಿ ಮಾಡಿದ್ದರು.

Latest Videos