’ನೀರ್‌ದೋಸೆ’ ಬೆಡಗಿ ಹಾಟ್ ಪೋಟೋಗಳಿಗೆ ಹಾರ್ಟ್ ಬೀಟ್ ಲಬ್ ಡಬ್!

First Published 14, Apr 2019, 3:59 PM IST

ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟಿ ಹರಿಪ್ರಿಯಾ. ಬೆಲ್ ಬಾಟಂ ಚಿತ್ರದ ನಂತರ ಇವರ ಸಕ್ಸಸ್ ಗ್ರಾಫ್ ಹೆಚ್ಚಾಗಿದೆ. ಹರಿಪ್ರಿಯಾ ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟಿ ಹರಿಪ್ರಿಯಾ

ಇವರ ಮೂಲ ಹೆಸರು ಶೃತಿ. ಚಲನಚಿತ್ರ ರಂಗಕ್ಕೆ ಬಂದ ಮೇಲೆ ’ಹರಿಪ್ರಿಯಾ’ ಎಂದು ಪ್ರಸಿದ್ಧರಾದರು.

ಹರಿಪ್ರಿಯಾ ಮೂಲತಃ ತೆಲುಗು ಕುಟುಂಬದವರು. ಬೆಂಗಳೂರಿನ ವಿದ್ಯಾ ಮಂದಿರ್ ಕಾಲೇಜಿನಲ್ಲಿ ಪದವಿ ಪೂರೈಸಿದರು.

’ಮನಸುಗಳ ಮಾತು ಮಧುರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.

2012 ರಲ್ಲಿ  ಹರಿಪ್ರಿಯಾ ತಿರುವಂಬಾಡಿ ಥಂಪನ್ ಚಿತ್ರದೊಂದಿಗೆ  ಮಲಯಾಳಂಗೆ  ಪ್ರವೇಶಿಸಿದರು.

ಅಕ್ಟೋಬರ್ 29, 1991 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.

ನೀರ್ ದೋಸೆ, ಅಂಜನೀಪುತ್ರ, ಉಗ್ರಂ, ರನ್ನ, ಬೆಲ್ ಬಾಟಂ ಇವರಿಗೆ ಭಾರೀ ಯಶಸ್ಸು ತಂದುಕೊಟ್ಟ ಸಿನಿಮಾಗಳು.

ಹೊಸ ಅವತಾರದಲ್ಲಿ ಹರಿಪ್ರಿಯಾ!

ಹೊಸ ಅವತಾರದಲ್ಲಿ ಹರಿಪ್ರಿಯಾ!

’ಕಲ್ಲಾರ ಸಂತೆ’ ಚಿತ್ರಕ್ಕೆ ಕನ್ನಡ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶಿತರಾದವರು.

ಇವರಿಗೆ ಭರತನಾಟ್ಯವೆಂದರೆ ಸಿಕ್ಕಾಪಟ್ಟೆ ಇಷ್ಟ. ಅದರಲ್ಲಿ ತರಬೇತಿ ಪಡೆದಿದ್ದಾರೆ.

’ನೀರ್‌ದೋಸೆ’ ಸಿನಿಮಾ ಇವರಿಗೆ ಭಾರೀ ಹೆಸರನ್ನು ತಂದುಕೊಟ್ಟಿತು.

ಇವರ 25 ನೇ ಚಿತ್ರ  ’D/O ಆಫ್ ಪಾರ್ವತಮ್ಮ’

ಇವರ 25 ನೇ ಚಿತ್ರ ’D/O ಆಫ್ ಪಾರ್ವತಮ್ಮ’

loader