ಮನೆ ಮಾಲೀಕನ ಹುಡುಕಿ 2 ವಾರ ನಡೆದ ನಾಯಿ..! ಈ ಪ್ರೀತಿಗೆಲ್ಲಿದೆ ಸಾಟಿ

First Published 3, Nov 2020, 12:08 PM

ತನ್ನ ಮಾಲೀಕನಿಗಾಗಿ 2 ವಾರ ನಡೆದ ಶ್ವಾನ | 62 ಕಿಮೀ ದೂರದಲ್ಲಿರುವ ಮನೆ ಸೇರಿದ ನಾಯಿ

ಚೀನಾದಲ್ಲಿ ನಾಯಿಯೊಂದು ತನ್ನ ಮಾಲೀಕನನ್ನು ಹುಡುಕಿಕೊಂಡು ಎರಡು ವಾರಗಳ ಕಾಲ 62 ಮೈಲಿ ನಡೆದಿದೆ.

ತನ್ನ ಒಡೆಯನನ್ನು ಸೇರಿ ಕೊಳ್ಳುವ ಹೊತ್ತಿಗೆ ಈ ಗೋಲ್ಡನ್ ರಿಟ್ರೀವರ್ ಪಾದವೆಲ್ಲ ಗಾಯವಾಗಿತ್ತು.

ನಾಲ್ಕು ತಿಂಗಳ ಹಿಂದೆ ಮನೆ ರಿಪೇರಿ ಕೆಲಸ ಇದ್ದ ಕಾರಣ ಓನರ್ ಪಿಂಗ್ ಆ್ಯನ್ ಎಂಬ ಹೆಸರಿನ ಒಂದು ವರ್ಷದ ಈ ನಾಯಿಯನ್ನು ನೋಡಿಕೊಳ್ಳಲು ಸ್ನೇಹಿತರ ಮನೆಯಲ್ಲಿ ಬಿಟ್ಟಿದ್ದರು.

ಅದೇನಾಯಿತೋ ಗೊತ್ತಿಲ್ಲ, ತನ್ನ ಮಾಲೀಕನನ್ನು ಹುಡುಕಿ ಕೊಂಡು ಮನೆ ಬಿಟ್ಟಿದೆ ಪಿಂಗ್.

ಇದು ಒಂದು ಆಫೀಸ್ ಮುಂದೆ ಸುಸ್ತಾಗಿ ಮಲಗಿತ್ತು. ಅಲ್ಲಿಯ ಕೆಲಸಗಾರರು ಇದರ ಮಾಲೀಕರನ್ನು ದಿನ ಪತ್ರಿಕೆಯಲ್ಲಿ ಆ್ಯಡ್ ಕೊಟ್ಟು ಹುಡುಕಿದ್ದಾರೆ.

ಮಾಲೀಕ ಸಿಗದೇ ಬೀದಿ ಬೀದಿ ಅಲೆಯುತ್ತಿದ್ದ ಪಿಂಗ್ ಖಿನ್ನತೆಗೆ ಒಳಗಾಗಿತ್ತು. ತನ್ನ ಮಾಲೀಕರನ್ನು ಕಂಡಿದ್ದೇ ತಡ, ಬಹಳ ದಿನಗಳ ನಂತರ ತಾಯಿಯನ್ನು ಕಂಡ ಪುಟ್ಟ ಮಗುವಿನಂತೆ ಜಿಗಿದು, ಕುಣಿದಾಡಿದೆ. ಸಾಕುಪ್ರಾಣಿ ಪ್ರೀತಿ, ನಿಷ್ಠೆಗೆ ಸರಿ ಸಾಟಿ ಯಾವುದು?