ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಅಧಿಕಾರ ಪದಗ್ರಹಣ!

First Published 19, Oct 2020, 3:08 PM

ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ಸೋಮವಾರ ಭಾರತೀಯ ಜನತಾ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಇಲ್ಲಿದೆ ಚಿತ್ರಗಳು

ಅಧಿಕಾರ ಪದಗ್ರಹ ಮಾಡಿದ ತೇಜಸ್ವಿ ಸೂರ್ಯ

ಅಧಿಕಾರ ಪದಗ್ರಹ ಮಾಡಿದ ತೇಜಸ್ವಿ ಸೂರ್ಯ

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಪೂನಂ ಮಹಾಜನ್ ಅವರಿಂದ ಅಧಿಕಾರ ಹಸ್ತಾಂತರ

ಪೂನಂ ಮಹಾಜನ್ ಅವರಿಂದ ಅಧಿಕಾರ ಹಸ್ತಾಂತರ

ಪೂನಂ ಮಹಾಜನ್, ನಿರ್ಗಮಿತ ಅಧ್ಯಕ್ಷೆ

ಪೂನಂ ಮಹಾಜನ್, ನಿರ್ಗಮಿತ ಅಧ್ಯಕ್ಷೆ

ಹಿರಿಯರ ಆರ್ಶಿವಾದದಿಂದ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸಲಿದ್ದೇವೆ. ಭಾರತವನ್ನು ವಿಶ್ವದ ದೊಡ್ಡ ಶಕ್ತಿ ಮಾಡಲು ಪ್ರಯತ್ನ ಮಾಡುತ್ತೇವೆ. ಪದಗ್ರಹಣಕ್ಕೂ ಮುನ್ನ ಡಾ. ಬಿ.ಆರ್ ಅಂಬೇಡ್ಕರ್ ಆರ್ಶಿವಾದ ಪಡೆದಿದ್ದೇನೆ ಎಂದ ತೇಜಸ್ವಿ ಸೂರ್ಯ

ಅಂಬೇಡ್ಕರ್‌ಗೆ ನಮಿಸಿದ ತೇಜಸ್ವಿ ಸೂರ್ಯ: ಹಿಂದುಳಿದ ಸಮಾಜ, ವರ್ಗಗಳ ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತೇವೆ. ಕಷ್ಟ ದ ವರ್ಗದಲ್ಲಿರುವ ಯುವಕರನ್ನ ದೇಶದ ಯುವ ನಾಯಕರನ್ನಾಗಿ ರೂಪಿಸುತ್ತೇವೆ. ಬೆಂಗಳೂರು ದಕ್ಷಿಣದ ಜನರಿಗೆ,ಕರ್ನಾಟಕದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ

ಯುವಮೋರ್ಚಾ ಗೆ ಕನ್ನಡಿಗರು ಅಧ್ಯಕ್ಷರಾಗುತ್ತಿರುವುದು ಇದು ಮೊದಲು. ನನ್ನ ತಮ್ಮನಂತಿರುವ ತೇಜಸ್ವಿ ಗೆ ಅಧಿಕಾರ ಹಸ್ತಾಂತರಿಸುವುದು ಖುಷಿ ಇದೇ. ಭವಿಷ್ಯದ ರಾಜಕಾರಣಕ್ಕೆ ಒಳಿತಾಗಲಿ ಅಧಿಕಾರ ಹಸ್ತಾಂತರದ ಬಳಿಕ ನಿಕಟಪೂರ್ವ ಅಧ್ಯಕ್ಷೆ ಪೂನಂ ಮಹಾಜನ್ ಹೇಳಿಕೆ

ಅಧಿಕಾರ ಸ್ವೀಕಾರಕ್ಕೂ ಮುನ್ನ ಮೆರವಣಿಗೆಯಲ್ಲಿ ಬಿಜೆಪಿ ಕಚೇರಿಗೆ ಆಗಮಿಸಿದ ತೇಜಸ್ವಿ ಸೂರ್ಯ

ತಿಲಕವನ್ನಿಟ್ಟು ತೇಜಸ್ವಿ ಸೂರ್ಯ ಬರ ಮಾಡಿಕೊಂಡ ನಾಯಕರು

loader