ಡಿಕೆ ಸಹೋದರರು ಪ್ರತಿಷ್ಠೆ ಮಾಡಿಕೊಂಡಿದ್ದಾರೆ : ಸಚಿವ ಸುಧಾಕರ್

First Published 1, Nov 2020, 2:36 PM

RR ನಗರ ಚುನಾವಣೆಯನ್ನು ಡಿಕೆ ಸಹೋದರರು ಪ್ರತಿಷ್ಠೆಯಾಗಿ ತೆಗದುಕೊಂಡಿದ್ದಾರೆ... ಆದ್ರೆ ಆರ್ ಆರ್ ನಗರದ ಮತದಾರರು ಪ್ರಬುದ್ದರಿದ್ದಾರೆ.‌ ಜಾತ್ಯಾತೀತವಾಗಿ ಯೋಚನೆ ಮಾಡುತ್ತಾರೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ

ಅಭಿವೃದ್ಧಿ ಪರವಾಗಿ ಜನರು ನಿಲ್ಲಲಿದ್ದಾರೆ ಎಂದ ಸಚಿವರು

ಆದ್ರೆ ಆರ್ ಆರ್ ನಗರದ ಮತದಾರರು ಪ್ರಬುದ್ದರಿದ್ದಾರೆ.‌ ಜಾತ್ಯಾತೀತವಾಗಿ ಯೋಚನೆ ಮಾಡುತ್ತಾರೆ.. ಆ ಕ್ಷೇತ್ರದ ಜನರ ಕಷ್ಟಗಳಿಗೆ ಯಾರು ಸ್ಪಂದಿಸಿದ್ದಾರೆ.. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಗಮನಿಸಿದ್ದಾರೆ ಎಂದ ಸುಧಾಕರ್

ಆರ್ ಆರ್ ನಗರದಲ್ಲಿ ಕಾಂಗ್ರೆಸ್ ನಿಂದ ಹಣ ಹಂಚುತ್ತಿದ್ದಾರೆಂಬ ಹೆಚ್ ಡಿಕೆ ಹೇಳಿಕೆ ವಿಚಾರ.. ಕನಕಪುರದ ರೀತಿ ಆರ್ ಆರ್ ನಗರ ಮಾಡಲು ಹೊರಟಿದ್ದಾರೆ. ಅದೇ ರೀತಿ ಮಾಡಲು ಡಿಕೆ ಸಹೋದರರು ಪ್ರತಿಷ್ಠೆಯಾಗಿ ತೆಗದುಕೊಂಡಿದ್ದಾರೆ ಎಂದು  ಚಿಕ್ಕಬಳ್ಳಾಪುರ ದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ..

ಚಿಕ್ಕಬಳ್ಳಾಪುರ ಜಿಲ್ಲಾ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಧ್ವಜಾರೋಹಣ ನೆರವೇರಿಸಿದರು.