ನಾಯಕತ್ವ ಬದಲಾವಣೆ ಕೂಗು ಬೆನ್ನಲ್ಲೇ ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ
ನಾಯಕತ್ವ ಬದಲಾವಣೆ ಕೂಗು ಬೆನ್ನಲ್ಲೇ ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ ರಾಜ್ಯದ ಹಲವು ಮಠಾಧೀಶರ ಭೇಟಿ ಮಾಡಿದ ಬಿ ವೈ ವಿಜಯೇಂದ್ರ! ಈ ಸಮಯದಲ್ಲಿ ಸಾಲು ಸಾಲು ಮಠಾಧೀಶರ ಭೇಟಿಯ ಉದ್ದೇಶ ಏನು ಎನ್ನುವ ಕುತೂಹಲ
19

ನಾಯಕತ್ವ ಬದಲಾವಣೆ ಕೂಗು ಬೆನ್ನಲ್ಲೇ ಕುತೂಹಲ ಮೂಡಿಸಿದ ಮಠಾಧೀಶರ ಭೇಟಿ

29

ಸಾಲು ಸಾಲು ಮಠಾಧೀಶರನ್ನು ಭೇಟಿ ಮಾಡಿದ ಬಿ ವೈ ವಿಜಯೇಂದ್ರ

39

ಸುತ್ತೂರು ಮಠಕ್ಕೂಭೇಟಿ ನೀಡಿದ್ದ ಬಿ.ವೈ.ವಿಜಯೇಂದ್ರ

49

ತುಮಕೂರಿನ ಸಿದ್ದಗಂಗಾ ಮಠಕ್ಕೂ ಭೇಟಿ ಕೊಟ್ಟಿದ್ರು ವಿಜಯೇಂದ್ರ, ಮುರುಘಾಶರಣರ ಜೊತೆಯೂ ವಿಜಯೇಂದ್ರ ಮಾತುಕತೆ

59

ಸಮುದಾಯದ ಪ್ರಮುಖ ಮಠಗಳಿಗೆ ಎಡತಾಕುತ್ತಲೇ ಇದ್ದಾರೆ ಬಿಎಸ್ ವೈ ಪುತ್ರ

69

ತಂದೆಯ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡ್ತಿದ್ದಾರಾ?

79

ವಿಜಯೇಂದ್ರರ ಈ ಭೇಟಿಯ ಬಗ್ಗೆ ಯತ್ನಾಳ್ ಲೇವಡಿ ಮಾಡ್ತಿರೋದೇಕೆ?

89

ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಭೇಟಿ ಫೋಟೋ ಹಾಕುತ್ತಿರುವ ವಿಜಯೇಂದ್ರ

99

ನಿಜವಾಗ್ಲೂ ಬಿಎಸ್ ವೈ ಕೆಳಗಿಳಿಸುವ ಪ್ರಯತ್ನ ನಡೆದಿದ್ಯಾ? ಹಾಗಾಗಿ ವಿಜಯೇಂದ್ರ ಎಲ್ಲ ಮಠಗಳಿಗೆ ಭೇಟಿ ನೀಡ್ತಿದ್ದಾರಾ ಎನ್ನುವ ಬಗ್ಗೆ ಚರ್ಚೆ

Latest Videos