ವಿಶ್ವದ ನಂ.1 ಬೌಲರ್ ಈ ನಟಿಗೆ ಕ್ಲೀನ್ ಬೋಲ್ಡ್? ಇಲ್ಲಿವೆ ಫೋಟೋಸ್!

First Published 18, Jun 2019, 4:48 PM IST

ಟೀಂ ಇಂಡಿಯಾದ ವೇಗಿ, ವಿಶ್ವದ ನಂಬರ್ ವನ್ ಬೌಲರ್ ಜಸ್ಪ್ರೀತ್ ಬೂಮ್ರಾ ನಟಿಯೊಬ್ಬರಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಅಷ್ಟಕ್ಕೂ ಬೂಮ್ರಾ ನಿದ್ದೆಗೆಡಿಸಿದ ಆ ದಕ್ಷಿಣ ಭಾರತದ ನಟಿ ಯಾರು? ಇಲ್ಲಿದೆ ನೋಡಿ ಬ್ಯೂಟಿಯ ಬ್ಯೂಟಿಫುಲ್ ಫೋಟೋಸ್ 

ಟೀಂ ಇಂಡಿಯಾದ ವೇಗಿ ಬೂಮ್ರಾ ಸದ್ಯ ಭಾರತೀಯ ಕ್ರಿಕೆಟ್ ತಂಡದೊಂದಿಗೆ ICC ವಿಶ್ವಕಪ್ ಟೂರ್ನಿಗಾಘಿ ಇಂಗ್ಲೆಂಡ್ ಗೆ ತೆರಳಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಆಕ್ರಮಣಕಾರಿ ಬೌಲಿಂಗ್ ಮಾಡಿದ್ದ ಬೂಮ್ರಾ, ಟೀಂ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಆದರೀಗ ವಿಶ್ವದ ನಂಬರ್ 1 ಬೌಲರ್ ಎಂಬ ಕೀರ್ತಿಗೆ ಪಾತ್ರರಾದ ಬೂಮ್ರಾ ನಟಿಯೊಬ್ಬರಿಗೆ ಕ್ಲೀನ್ ನೋಲ್ಡ್ ಆಗಿದ್ದಾರೆಂಬ ವದಂತಿ ಹರಿದಾಡುತ್ತಿದೆ.

ಸದ್ಯ ಜಸ್ಪ್ರೀತ್ ಬೂಮ್ರಾ ನಟಿ ಅನುಪಮಾ ಪರಮೇಶ್ವರ್ ಜೊತೆ ಡೇಟ್ ನಡೆಸುತ್ತಿದ್ದಾರೆಂಬ ವದಂತಿ ಹರಿದಾಡುತ್ತಿದೆ. ಇದು ನಿಜವಾದರೆ ಕ್ರಿಕೆಟ್ ಹಾಗೂ ಸಿನಿಮಾ ನಂಟು ಇಲ್ಲೂ ಮುಂದುವರೆದಂತೆ.

ಬೂಮ್ರಾ ಹಾಗೂ ಅನುಪಮಾ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದಾರೆ.

ವೇಗಿ ಬೂಮ್ರಾ ಅನುಪಮಾ ಮಾಡಿರುವ ಹಲವಾರು ಟ್ವೀಟ್ ಗಳನ್ನು ಲೈಕ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಅನುಪಮಾ ಬಳಿ ಬೂಮ್ರಾ ಜೊತೆಗಿನ ಒಡನಾಟದ ಕುರಿತಾಗಿ ಪ್ರಶ್ನಿಸಲಾಗಿತ್ತು. ಈ ವೇಳೆ ಡೇಟಿಂಗ್ ನಡೆಸುವ ವಿಚಾರವನ್ನು ತಳ್ಳಿ ಹಾಕಿರುವ ನಟಿ, ತಾವಿಬ್ಬರು ಒಳ್ಳೆಯ ಗೆಳೆಯರು ಎಂದಿದ್ದಾರೆ.

23 ವರ್ಷದ ಅನುಪಮಾ ದಕ್ಷಿಣ ಭಾರತದ ಸುಪ್ರಸಿದ್ಧ ನಟಿ.

ಕನ್ನಡದ ಸುಪ್ರಸಿದ್ಧ ಸಿನಿಮಾ ನಟ ಸಾರ್ವಭೌಮ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

2015 ರಲ್ಲಿ ತೆರೆಕಂಡ ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ಪ್ರಸಿದ್ಧಿ ಗಳಿಸಿದ ಅನುಪಮಾ, ಬಳಿಕ ಶತಾಮನಂ ಭವತಿ , ವನದಿಯಂತಹ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ವಯ ಬೂಮ್ರಾ ಕೇವಲ ಅನುಪಮಾರನ್ನಷ್ಟೇ ಫಾಲೋ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಮೊದಲು ಬೂಮ್ರಾ ಹಾಗೂ ರಾಶಿ ಖನ್ನಾ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

loader