ಕನ್ನಡ ದಿನಪತ್ರಿಕೆಗಳು ಕಂಡಂತೆ ಮಿಷನ್ ಕಾಶ್ಮೀರ!

First Published 6, Aug 2019, 8:52 AM IST

ಕೇಂದ್ರ ಸರ್ಕಾರ ಆ.5 ರಂದು ಚಾರಿತ್ರಿಕ ತೀರ್ಮಾನ ತೆಗೆದುಕೊಂಡು ನಮ್ಮ ಭಾರತದ ಪ್ರತ್ಯೇಕವಾದ ಸ್ಥಾನಮಾನ ಉಳಿಸಿಕೊಂಡಿದ್ದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸುವ ಮಹತ್ತರ ನಿರ್ಧಾರ ತೆಗೆದುಕೊಂಡಿದೆ. ಈ ಐತಿಹಾಸಿಕ ನಿರ್ಧಾರವನ್ನು ಕನ್ನಡ ದಿನಪತ್ರಿಕೆಗಳು ಹೇಗೆ ಕವರ್ ಮಾಡಿವೆ? ಇಲ್ಲಿದೆ ಒಂದು ಪಕ್ಷಿನೋಟ

ಕನ್ನಡಪ್ರಭ: ಅಖಂಡ ಭಾರತ, ಐತಿಹಾಸಿಕ ನಿರ್ಧಾರ: ಮಿಷನ್ ಕಾಶ್ಮೀರ

ಕನ್ನಡಪ್ರಭ: ಅಖಂಡ ಭಾರತ, ಐತಿಹಾಸಿಕ ನಿರ್ಧಾರ: ಮಿಷನ್ ಕಾಶ್ಮೀರ

ವಿಶ್ವವಾಣಿ: ದೇಶದಲ್ಲೊಂದಾದ ಭಾರತದ ಮುಕುಟ: 370ನೇ 'ವಿಧಿ'ವಶ

ವಿಶ್ವವಾಣಿ: ದೇಶದಲ್ಲೊಂದಾದ ಭಾರತದ ಮುಕುಟ: 370ನೇ 'ವಿಧಿ'ವಶ

ಉದಯವಾಣಿ: ಭಾರತ ಸಿಂಧೂರ ನಮ್ಮ ಕಾಶ್ಮೀರ

ಉದಯವಾಣಿ: ಭಾರತ ಸಿಂಧೂರ ನಮ್ಮ ಕಾಶ್ಮೀರ

ವಿಜಯ ಕರ್ನಾಟಕ: ಕಾಶ್ಮೀರದ 'ವಿಧಿ' ಬದಲಿಸಿದ ಮೋದಿ

ವಿಜಯ ಕರ್ನಾಟಕ: ಕಾಶ್ಮೀರದ 'ವಿಧಿ' ಬದಲಿಸಿದ ಮೋದಿ

ಹೊಸ ದಿಗಂತ: ಕಾಶ್ಮೀರಕ್ಕೆ ಕರತಾಡನ

ಹೊಸ ದಿಗಂತ: ಕಾಶ್ಮೀರಕ್ಕೆ ಕರತಾಡನ

ವಿಜಯವಾಣಿ: ಮೋದಿ ಕಾಶ್ಮೀರ ಕ್ರಾಂತಿ

ವಿಜಯವಾಣಿ: ಮೋದಿ ಕಾಶ್ಮೀರ ಕ್ರಾಂತಿ

ಸಂಯುಕ್ತ ಕರ್ನಾಟಕ: ಕಾಶ್ಮೀರ ಶಾಪ ವಿಮೋಚನೆ

ಸಂಯುಕ್ತ ಕರ್ನಾಟಕ: ಕಾಶ್ಮೀರ ಶಾಪ ವಿಮೋಚನೆ

ವಾರ್ತಾ ಬಾರತಿ: 370ನೇ ವಿಧಿ ರದ್ದು

ವಾರ್ತಾ ಬಾರತಿ: 370ನೇ ವಿಧಿ ರದ್ದು

ಪ್ರಜಾವಾಣಿ: ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ

ಪ್ರಜಾವಾಣಿ: ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ

loader