ಈಗೇನು ಮಾಡುತ್ತಿದ್ದಾರೆ IAS, IPS ಸಾಧಕಿ ಗರೀಮಾ ಸಿಂಗ್?
ಇವರ ಹೆಸರು ಗರೀಮಾ ಸಿಂಗ್. ನೋಡಲು ಸಿನಿಮಾ ನಟಿಯಂತೆ ಕಾಣುತ್ತಾರೆ. ಹೌದು ಈ ರೂಪವತಿ ಐಎಎಸ್ ಸಾಧಕಿ. ಇದಕ್ಕೂ ಮುನ್ನ ಐಪಿಎಸ್ ಸಹ ಮಾಡಿ ಮುಗಿಸಿದ್ದಾರೆ.
garima Singh
garima Singh
garima Singh
2015ರ ಬ್ಯಾಚ್ ನ ಐಎಎಸ್ ಸಾಧಕಿ.
ಜಾರ್ಖಂಡ್ ಕೆಡರ್ ನ ಯುವತಿ.
ಉತ್ತರ ಪ್ರದೇಶದಲ್ಲಿ ಐಪಿಎಸ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಅನೇಕ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.
14 ಫೆಬ್ರವರಿ 1987 ಇವರ ಜನ್ಮ ದಿನಾಂಕ ಉತ್ರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಜನಿಸಿದರು
ಇವರ ತಂದೆಯ ಹೆಸರು ಒಂಕಾರ್ ನಾಥ್ ಸಿಂಗ್ .
ಇತಿಹಾಸ ವಿಯದಲ್ಲಿ ಮಾಸ್ಟರ್ ಡಿಗ್ರಿ ಮಾಡಿಕೊಳ್ಳುತ್ತಾರೆ.
garima Singh
garima Singh
garima Singh
ಪೋಷಕರೊಂದಿಗೆ ಗರೀಮಾ ಸಿಂಗ್
ರಾವುಲ್ ರೈ ಎಂಬುವರನ್ನು ಇವರು ಮದುವೆಯಾಗಿದ್ದಾರೆ.
ರಾವುಲ್ ರೈ ಐಐಟಿ ಖರಗ್ ಪುರದಲ್ಲಿ ಎಂಜಿನಿಯರಿಂಗ್ ಮಾಡಿದವರು.
2012ರಲ್ಲಿ ಸಿವಿಲ್ ಸರ್ವೀಸ್ ಗೆ ಗರೀಮಾ ಎಂಟ್ರಿ.
2012ರಿಂದ 2015ರವರೆಗೆ ಉತ್ತರ ಪ್ರದೇಶದಲ್ಲಿ ಐಪಿಎಸ್ ಅಧಿಕಾರಿ.
ಮಹಿಳಾ ಸಹಾಯವಾಣಿ 1090 ತೆರೆಯುವಲ್ಲಿ ಪ್ರಮುಖ ಪಾತ್ರ
ಇದಾದ ಮೇಲೆ ಮತ್ತೆ ಯುಪಿಎಸ್ ಸಿ ತರಬೇತಿ
2015 ರಲ್ಲಿ ಐಎಎಸ್ 55ನೇ ರ್ಯಾಂಕ್.
ಸದ್ಯ ರಾಂಚಿಯ ಸಬ್ ಡಿವಿಶನ್ ಆಫೀಸರ್ ಆಗಿ ಕೆಲಸ